Category: ಸಾಮಾಜಿಕ

ಡೊಡ್ಮನೆ ಹುಡುಗ ಹಾಗೂ ಸಪ್ತಮಿ ಗೌಡ ಒಂದೇ ರೂಮ್ ನಲ್ಲಿ; ಪತ್ನಿ ಶ್ರೀದೇವಿ ಅರೋ ಪ

ಸ್ಯಾಂಡಲ್ ವುಡ್ನಲ್ಲಿ ವಿಚ್ಛೇದನದ ಗಾಳಿ ಜೋರಾಗಿಯೇ ಬೀಸಿದೆ.ಡಾ.ರಾಜ್‌ಕುಮಾರ್‌ ವಂಶದ ಕುಡಿ, ನಟ ಯುವ ರಾಜ್‌ಕುಮಾರ್‌ ಅವರು ಪತ್ನಿ ಶ್ರೀದೇವಿ ಭೈರಪ್ಪ ಅವರಿಗೆ ಡಿವೋರ್ಸ್ ನೋಟಿಸ್‌ ನೀಡಿದ ಬಳಿಕ ಇಬ್ಬರ ನಡುವಿನ ಆರೋಪ- ಪ್ರತ್ಯಾರೋಪಗಳು ಜಾಸ್ತಿಯಾಗಿವೆ. ಅದರಲ್ಲೂ, ಅನೈತಿಕ ಸಂಬಂಧಗಳ ಆರೋಪಗಳು ಇನ್ನೂ ಹೆಚ್ಚಾಗಿವೆ. ಶ್ರೀದೇವಿ ಭೈರಪ್ಪ ಅವರು...