ಎಲ್ಲದ್ದಕ್ಕೂ ಲೈವ್ ಮೂಲಕ ಉತ್ತರ ಕೊಟ್ಟ ತ್ರಿವಿಕ್ರಮ್, ವೀಕ್ಷಕರ ಕುತೂಹಲಕ್ಕೆ ದೊಡ್ಡ ಬ್ರೇಕ್

ಕೊನೆಗೂ ಅಭಿಮಾನಿಗಳ ಕುತೂಹಲಕ್ಕೆ ಸ್ಪಷ್ಟತೆ ಕೊಟ್ಟ ತ್ರಿವಿಕ್ರಮ್. ಸೋಶಿಯಲ್ ಮೀಡಿಯಾ ಲೈವ್ ಮೂಲಕ ಕನ್ನಡಿಗರಿಗೆ ಸ್ಪಷ್ಟ ಉತ್ತರ ಕೊಟ್ಟ ತ್ರಿವಿಕ್ರಮ್ ಅವರು. ಹೌದು, ನಿನ್ನೆಯಷ್ಟೆ ಎಲಿಮಿನೇಷನ್ ಆಗಿದ್ದ ತ್ರಿವಿಕ್ರಮ್ ಅವರು ಸೀಕ್ರೇಟ್ ರೂಮ್ ಅಲ್ಲಿ ಇದ್ದರೆ ಎಂಬ ಗಾಸಿಪ್ ಎಬ್ಬಿತು.

ಸಾಕಷ್ಟು ಬಿಗ್ ಬಾಸ್ ವೀಕ್ಷಕರಿಗೆ ತ್ರಿವಿಕ್ರಮ್ ಅವರು ಸೀಕ್ರೇಟ್ ರೂಮ್ ಅಲ್ಲಿ ಇದ್ದಾರೆ ಎಂಬ ಅನುಮಾನ ಜೋರಾಗಿಯೇ ಇತ್ತು. ಇನ್ನು ಭವ್ಯ ಅವರು ಕೂಡ ತ್ರಿವಿಕ್ರಮ್ ಹೋದಾಗ ಕಣ್ಣೀರು ಹಾಕಿದ್ದನ್ನು ನಾಟಕ ಅಂತ ವ್ಯಂಗ್ಯ ಮಾಡಿದ್ದರು.

ಆದರೆ ಇದೀಗ ಇದು ನಿಜ ಅಂತ ಸಾಬೀತಾಯಿತು. ಸೋಶಿಯಲ್ ಮೀಡಿಯಾ ಮೂಲಕ ಲೈವ್ ಬಂದು ಕೋಟ್ಯಾಂತರ ಅಭಿಮಾನಿಗಳ ಮುಂದೆ ಬಿಗ್ ಬಾಸ್ ಮನೆಯಿಂದ ಎಲಿಮಿನೇಷನ್ ಆಗಿದ್ದಕ್ಕೆ ಸೂಕ್ತ ಉತ್ತರವನ್ನು ತ್ರಿವಿಕ್ರಮ್ ಅವರು ನೀಡಿದ್ದಾರೆ.

ಇನ್ನು ಈ ಲೈವ್ ಅಲ್ಲಿ ತ್ರಿವಿಕ್ರಮ್ ಅವರಿಗೆ ಸಾಕಷ್ಟು ಪ್ರಶ್ನೆಗಳನ್ನು ಅಭಿಮಾನಿಗಳು‌ ಕೇಳಿದ್ದಾರೆ. ನೀವು ಮತ್ತು ಭವ್ಯ ಮದುವೆ ಆಗ್ತೀರಾ, ನಿಮ್ಮಿಬ್ಬರ ಈ ಜೋಡಿ ನೋಡಿ ಕನ್ನಡಿಗರು ಫಿದಾ ಆಗಿದ್ದಾದೆ ಅಂತನೂ ಕಾಮೆಂಟ್ ಹಾಕುತ್ತಿದ್ದಾರೆ.

ಬಿಗ್ ಬಾಸ್ ಮನೆಗೆ ರೀ ಎಂಟ್ರಿ ಕೊಟ್ಟ ತ್ರಿವಿಕ್ರಮ್, ಮೋಕ್ಷಿತಾ ಪೈ ಆಸೆ ನಿರಾಸೆ

ಬಿಗ್ ಬಾಸ್ ಮನೆಯಿಂದ ತ್ರಿವಿಕ್ರಮ್ ಅವರು ನಿನ್ನೆಯಷ್ಟೆ ಹೊರಬಂದಿದ್ದರು‌ ಆದರೆ ಇದೀಗ ಮತ್ತೆ ಮನೆ ಒಳಗಡೆ ಹೋಗಿದ್ದಾರೆ ಎಂಬ ವಿಚಾರ ಹೊರಬರುತ್ತಿದೆ. ಹೌದು, ತ್ರಿವಿಕ್ರಮ್ ಅವರ ಆಟ ಹಾಗೂ ಬಿಗ್ ಬಾಸ್ ಮನೆ ಒಳಗಡೆ ಇದ್ದ ರೀತಿ‌ ನೋಡಿ ಹಲವಾರು ವೀಕ್ಷಕರು ಮೆಚ್ಚುಗೆ ಹೊರಹಾಕಿದ್ದರು.

ಆದರೆ, ಬಿಗ್ ಬಾಸ್ ಮಾತ್ರ ಬೇರೆಯೇ ನಿರ್ಧಾರ ಕೈಗೊಂಡಿತ್ತು. ಆದರೆ, ಇದೀಗ ತ್ರಿವಿಕ್ರಮ್ ಅವರು ಸೀಕ್ರೇಟ್ ರೂಮ್ ಮೂಲಕ ಮತ್ತೆ ಬಿಗ್ ಬಾಸ್ ಮನೆ ಒಳಗಡೆ ಬಂದಿದ್ದಾರೆ‌. ಇನ್ನು ತ್ರಿವಿಕ್ರಮ್ ಅವರು ಮನೆ ಒಳಗಡೆ ಬರುತ್ತಿದ್ದಂತೆ ಮೋಕ್ಷಿತಾ ಪೈ ಅವರಿಗೆ ಮತ್ತೆ ತಲೆನೋವು ಎದ್ದಿದೆ ಅಂತೆ.

ಹೌದು, ತ್ರಿವಿಕ್ರಮ್ ಹಾಗೂ ಭವ್ಯ ಅವರ ಆಟದ ನಡುವೆ ಮೋಕ್ಷಿತಾ ಪೈ ಅವರು ಸೈಲೆಂಟ್ ಆಗಿದ್ದರು‌. ಆದರೆ ನಿನ್ನೆ ತ್ರಿವಿಕ್ರಮ್ ಹೊರಹೋಗಿದ್ದನ್ನು ನೋಡಿ ಮೋಕ್ಷಿತಾ ಪೈ ಅವರು ಸಂತೋಷದ ಮುಖ ಹೊಂದಿದ್ದರು‌.

ಆದರೆ ಇದೀಗ ತ್ರಿವಿಕ್ರಮ್ ಮತ್ತೆ ರೀ ಎಂಟ್ರಿ ಬಳಿಕ ಬಿಗ್ ಬಾಸ್ ಮನೆ ಮತ್ತೆ ಸದ್ದು ಮಾಡುವುದರಲ್ಲಿ ಅನುಮಾನವಿಲ್ಲ, ಇನ್ನು ತ್ರಿವಿಕ್ರಮ್ ಗೆಳತಿ ಭವ್ಯ ಅವರಿಗೆ ಆನೆ ಬಲ ಬಂದಂತಾಗಿದೆ. ಇನ್ನು ಇವತ್ತು ರಾತ್ರಿ ಬಿಗ್ ಬಾಸ್ ಮನೆಯಲ್ಲಿ ನಡೆದ ಬೆಳವಣಿಗೆ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ.

ಗಟ್ಟಿಯಾಗಿ ಅಪ್ಪಿಕೊಂಡು ಸಾನಿಯಾ ಮಿರ್ಜಾಗೆ ಕ್ರಿಸ್ಮಸ್ ದಿನವೇ ಪ್ರಪೋಸ್ ಮಾಡಿದ ಶಮಿ

ಇಂಡಿಯಾನ್ ಕ್ರಿಕೆಟರ್ ಶಮಿ ಅವರು ತನ್ನ‌ ಪತ್ನಿಗೆ ವಿಚ್ಚೇದನ ಕೊಟ್ಟ ಬಳಿಕ ಮತ್ತೆ ಮದುವೆ ವಿಚಾರಕ್ಕೆ ಹೋಗಿರಲಿಲ್ಲ. ತಾನು ಯಾವುದೇ ಹೆಣ್ಣಿನ ವಿಚಾರದಲ್ಲೂ ಇಲ್ಲ ಎಂದು ಖಡಕ್ ನಿರ್ಧಾರ ಮಾಡಿಕೊಂಡಿದ್ದರು.

ಆದರೆ ಬೆಣ್ಣೆಯಂತಿರುವ ಸಾನಿಯಾ ಮಿರ್ಜಾ ಅವರನ್ನು ನೋಡಿ ಇದೀಗ ಮನಸ್ಸು ಬದಲಾಯಿಸಿದ್ದಾರಾ ಎಂಬ ಕುತೂಹಲ ಎದ್ದಿದೆ. ಇತ್ತಿಚೆಗೆ ಪಾಕಿಸ್ತಾನದ ಕ್ರಿಕೆಟರ್ ಜೊತೆ ಸಾನಿಯಾ ಮಿರ್ಜಾ ವಿಚ್ಛೇದನ ಕೊಟ್ಟ ಬಳಿಕ ಮತ್ತೆ ಭಾರತಕ್ಕೆ ಬಂದು ವಾಸ್ತವ್ಯ ಹೂಡಿದರು.

ಈ ವೇಳ ಮತ್ತೆ ಭಾರತೀಯರ ಕ್ರಿಕೆಟ್ ನೋಡಲು ಸ್ಟೇಡಿಯಂ ಗೆ ಬಂದಿದ್ದರು. ಈ ವೇಳೆ ಖ್ಯಾತ ಆಟಗಾರ ಶಮಿ ಅವರ ಆಟ ನೋಡಿ ಫಿದಾ ಆಗಿದ್ದ ಸಾನಿಯಾ ಮಿರ್ಜಾ ಅವರು ಶಮಿ ಜೊತೆ ಕೆಲ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಶಮಿ ಅವರ ಜೊತೆ ಫೋಟೋ ಕೂಡ ತೆಗೆಸಿಕೊಂಡಿದ್ದಾರೆ.

ಆದರೆ ಇದೀಗ ಈ ಇಬ್ಬರು ಮದುವೆ ಆಗುತ್ತಾರೆ ಎಂಬ ಗಾಸಿಪ್ ‌ಎದ್ದಿದೆ. ಜಾಲತಾಣದಲ್ಲಿ ಈ ಇಬ್ಬರ ಫೋಟೋ Edit ಮಾಡಿಕೊಂಡು ಕ್ರಿಸ್ಮಸ್ ಹಬ್ಬಕ್ಕೆ ಸಿಹಿಸುದ್ದಿ ಅಂತ ವೈರಲ್ ಆಗುತ್ತಿದೆ. ಕೆಲ ಅಭಿಮಾನಿಗಳು ಈ ಫೋಟೋ ‌ನೋಡಿ ನಿಜ ಎಂದು ಅಂದುಕೊಂಡಿದ್ದಾರೆ. ಆದರೆ, ಇದರ ಬಗ್ಗೆ Factcheck ಪರಿಶೀಲನೆ ಮಾಡಿದಾಗ ಇದು edited ಫೋಟೋ ಅನ್ನುವುದು ಬೆಳಕಿಗೆ ಬಂದಿದೆ‌. ಇನ್ನು ಸ್ವತಃ ಶಮಿ ಅವರು ಸಂದರ್ಶನವೊಂದರಲ್ಲಿ ಸಾನಿಯಾ ಮಿರ್ಜಾ ಬಗ್ಗೆ ಶಮಿ ಅವರು ಮಾತನಾಡಿರು ವಿಡಿಯೋ ಕೂಡ ನೋಡಬಹುದು.

ಸೀಕ್ರೇಟ್ ರೂಮ್ ಸೇರಿದ ತ್ರಿವಿಕ್ರಮ್, ಭವ್ಯಗೆ Surprise ನೀಡಲಿರುವ ನೆಚ್ಚಿನ ಗೆಳೆಯ

ಬಿಗ್ ಬಾಸ್ ಮನೆಯಿಂದ ಏಕಾಏಕಿ ತ್ರಿವಿಕ್ರಮ್ ಹೊರಬಂದಿದ್ದು ಇದೀಗ ವೀಕ್ಷಕರಲ್ಲಿ ಬಾರಿ ಬೇಸರ ಉಂಟು ಮಾಡಿದೆ. ಹೌದು, ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಮ್ ಅವರು ಆಟದ ವಿಚಾರ ಬಂದಾಗ ಸಾಕಷ್ಟು ಶ್ರಮ ಹಾಕಿ ಆಟವಾಡುತ್ತಿದ್ದರು. ಬಿಗ್ ಬಾಸ್ ಕೊಟ್ಟ ಅದು ಯಾವ ಆಟವೇ ಆಗಿರಲಿ ಅದರಲ್ಲಿ ತ್ರಿವಿಕ್ರಮ್ ಅವರು ಗೆಲ್ಲುತ್ತಿದ್ದರು.

ಇನ್ನು ತ್ರಿವಿಕ್ರಮ್ ಅವರಿಗೆ ಚೈತ್ರ ಕುಂದಾಪುರ ಅವರ ಬಳಿ‌ ಬಿಟ್ಟು ಬೇರೆ ಎಲ್ಲರ ಜೊತೆನೂ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು. ಆದರೆ ಇದೀಗ ತ್ರಿಎ ಅವರನ್ನು ಬಿಗ್ ಬಾಸ್ ಮನೆಯಿಂದ ಯಾಕೆ ಹೊರಹಾಕಿದ್ದಾರೆ ಎಂಬುವುದೇ ಕುತೂಹಲದ ಪ್ರಶ್ನೆಯಾಗಿದೆ. ಇನ್ನು ಮಾತಿನ ಪಟಾಕಿ ಐಶ್ವರ್ಯ ಅವರು ಹೋಗಬೇಕಿತ್ತು ಅಂತ ಕೆಲ ವೀಕ್ಷಕರು ಅಭಿಪ್ರಾಯ ಪಟ್ಟಿದ್ದರು.

ಆದರೆ ನಿನ್ನೆಯ ಬಿಗ್ ಬಾಸ್ ಎಲಿಮಿನೇಷನ್ ಯಾರಿಗೂ ಅಷ್ಟು ದೊಡ್ಡ ಮಟ್ಟದ ತೃಪ್ತಿ ತಂದಿಲ್ಲ. ತ್ರಿವಿಕ್ರಮ್ ಅವರನ್ನು ಹೊರಹಾಕುವ ಸನ್ನಿವೇಶ ಯಾಕೆ ಬಂದು ಎಂಬುವುದು ಸಾಕಷ್ಟು ‌ಜನರ ಅಭಿಪ್ರಾಯವಾಗಿದೆ. ಇನ್ನು ತ್ರಿವಿಕ್ರಮ್ ಅವರನ್ನು ಸೀಕ್ರೇಟ್ ‌ರೂಮ್ ನಲ್ಲಿ ಇರಿಸಲಾಗಿದೆ ಎನ್ನಲಾಗುತ್ತಿದೆ. ಆದರೆ ತ್ರಿವಿಕ್ರಮ್ ಅವರು ಮತ್ತೆ ಬರಲ್ಲ ಎಂಬುವುದು ಕೂಡ ಸ್ಪಷ್ಟವಿದೆ‌.

ಹಾಗಾಗಿ ಬಿಗ್ ಬಾಸ್ ಮನೆಯಲ್ಲಿ ಭವ್ಯ ಗೌಡ ಹಾಗೂ ರಜತ್ ಅವರಿಗೆ ತ್ರಿವಿಕ್ರಮ್ ಹೊರಹೋಗಿದ್ದು ತೀರಾ ಬೇಸರ ಸಂಗತಿಯಾಗಿದೆ. ಇಷ್ಟು ದಿನ‌‌ ಜೊತೆಗಿದ್ದ ತ್ರಿವಿಕ್ರಮ್ ಇದೀಗ ಇಲ್ಲ ಎಂದಾಗ ಭವ್ಯ ಗೌಡ ಅವರು ತೀರಾ ಕಂಗಾಲಾಗಿದ್ದಾರೆ.

ಬಿಗ್ ಬಾಸ್ ಮನೆಯಿಂದ ಹೊರಬಂದ ತ್ರಿವಿಕ್ರಮ್, ಕಣ್ಣೀರಲ್ಲಿ ಮುಳುಗಿದ ಭವ್ಯಾ

ತ್ರಿವಿಕ್ರಮ್ ಅವರು ಇದೀಗ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಹೌದು, ಬಿಗ್ ಬಾಸ್ ಮನೆಯಲ್ಲಿ ಭವ್ಯಾ ಹಿಂದೆ ಓಡಾಡಿ ಇದೀಗ ತ್ರಿವಿಕ್ರಮ್ ಅವರು ಔಟ್ ಆಗಿದ್ದಾರೆ. ಹೌದು, ಹೆಣ್ಣಿನ ಸಹವಾಸ ಮಾಡಿ ಕೆಟ್ಟವರೇ ಹೆಚ್ಚು. ಆದರೆ ಇನ್ನು ಕೆಲವರು ಒಳ್ಳೆಯ ಗೆಳೆತನ ಮಾಡಿ ಬೆಳೆಯುತ್ತಾರೆ‌.

ಆದರೆ, ತ್ರಿವಿಕ್ರಮ್ ಅವರು ಭವ್ಯಾ ಜೊತೆ ಸೇರಿ ಇದೀಗ ತನ್ನ ಬಿಗ್ ಬಾಸ್ ಜೀವನವನ್ನೇ ಅರ್ಥಕ್ಕೆ ಬಿಟ್ಟು ಬಂದಿದ್ದಾರೆ.‌ ಸದಾ ಭವ್ಯಾ ಜೊತೆ ಓಡಾಡಿ ಬಿಗ್ ಬಾಸ್ ಮನೆಯಲ್ಲಿ ಯಾವುದೇ ರೀತಿಯ Entertainment ಇಲ್ಲದೆ ಇದೀಗ ಹೊರಬಂದಿದ್ದಾರೆ ತ್ರಿವಿಕ್ರಮ್.

ಇನ್ನು ಸುದೀಪ್ ಅವರು ತ್ರಿವಿಕ್ರಮ್ ಅವರ ಕಳೆದ ನೆನಪುಗಳ ಬಗ್ಗೆ ಬಿಗ್ ಬಾಸ್ ವೇದಿಕೆಯಲ್ಲಿ ತೋರಿಸಿಕೊಟ್ಟಿದ್ದಾರೆ‌. ಇನ್ನು ಬಿಗ್ ಬಾಸ್ ಮನೆ ಬಿಟ್ಟ ಬಳಿಕ ಭವ್ಯಾ ಗೌಡ ಅವರು ಕಣ್ಣೀರು ಹಾಕುತ್ತಿದ್ದಾರೆ‌. ತ್ರಿವಿಕ್ರಮ್ ಜೊತೆ ಕಳೆದ‌ ನೆನಪುಗಳ ಬಗ್ಗೆ ನೆನೆದು ಭಾವುಕರಾಗಿದ್ದಾರೆ.

ನೆಲಮಂಗಲ ಅಪಘಾತ ಲೈವ್ ಸಿಸಿಟಿವಿಯಲಿ ರೆಕಾರ್ಡ್ ಆಗಿದೆ

ನೆಲಮಂಗಲ ಅಪಘಾತದಲ್ಲಿ ಒಂದೇ ಕುಟುಂಬದ 6 ಮಂದಿ ಸಾವನ್ನಪ್ಪಿದ ಘಟನೆ ಇದೀಗ ಬೆಳಕಿಗೆ ಬಂದಿದೆ. ಹೌದು, ನೆಲಮಂಗಲದಲ್ಲಿ‌ ನಿನ್ನೆ ನಡೆದ ಘಟನೆ ಇದೀಗ ದೊಡ್ಡ ಸದ್ದು ಮಾಡುತ್ತಿದೆ. ಇತ್ತಿಚೆಗೆ ಹೊಸ ಐಷಾರಾಮಿ ಕಾರು ಖರೀದಿ ಮಾಡಿದ್ದ ಈ ಕುಟುಂಬ ತನ್ನ ಹೊಸ ಕಾರಲ್ಲಿ‌ ಕುಟುಂಬದ ಜೊತೆ ತಿರುಗಾಡಲು ಹೋಗಿದ್ದರು.

ಈ ವೇಳೆ ಪಕ್ಕದ ರಸ್ತೆಯಲ್ಲಿ ಚಲಿಸುತ್ತಿದ್ದ Goods Container ಚಾಲಕನ ನಿಯಂತ್ರಣ ತಪ್ಪು ಈ ಕುಟುಂಬದ ಕಾರಿನ ಮೇಲೆ ಬಿದ್ದಿದೆ. ಇನ್ನು ಈ ಘಟನೆ ನಡದ ತಕ್ಷಣ ಪಕ್ಕದಲ್ಲಿದ ಕೆಲ ಸಾರ್ವಜನಿಕರ ಸಹಾಯತ್ ಲಾರಿಯನ್ನು ಮೇಲಕ್ಕೆ ಎತ್ತಲಾಯಿತು. ತದನಂತರ ಕಾರಿನ ಒಳ ನೋಡಿದಾ ಎಲ್ಲರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ಇನ್ನು ಈ ಕುಟುಂಬದ ಅಪಘಾತ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಒಟ್ಟಿನಲ್ಲಿ ನಾವು ಸರಿಯಾಗಿ ವಾಹನ ಚಲಾಯಿಸಿದರೂ ಕೂಡ ಆ ಯಮನ ಕೈಯಿತ್ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಬಿಗ್ ಬಾಸ್ ಮನೆಯಿಂದ ಏಕಾಏಕಿ ಹೊರಗಡೆ ಬಂದ ಗೌತಮಿ

ಈ ವಾರದ ಕಥೆಯಲ್ಲಿ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದು ಗೌತಮಿ ಎಂಬ ಮಾಹಿತಿ ‌ಸಿಕ್ಕಿದೆ. ಹೌದು, ಮನೆಯಲ್ಲಿ ಸಾಕಷ್ಟು ಸ್ಪರ್ಧಿಗಳ ಜೊತೆ ಆಟವಾಡಿ ಜಗಳವಾಡಿ ಇದೀಗ ಬಿಗ್ ಮನೆಯಿಂದ ಹೊರಬಂದಿದ್ದಾರೆ.

ಹೌದು, ಗೌತಮಿ ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಕೆಲವೊಂದು ವಿಚಾರವನ್ನು ನಿಭಾಯಿಸುವಲ್ಲ ವಿಫಲವಾಯಿತು ಎಂಬ ಮಾತು ಕೇಳಿ ಬರುತ್ತಿದೆ. ಬಿಗ್ ಬಾಸ್ ಆಟದ ಸಮಯ ಸ್ಪರ್ಧಿಗಳ ಜೊತೆ ಮೋಸದಾಟ ಇದೆ ಎಂಬ ಕಾರಕ್ಕೆ ಗೌತಮಿ ಅವರು ಹೊರಬಂದಿದ್ದಾರೆ ಎನ್ನಲಾಗಿದೆ.

ಇ‌ನು ಗೌತಮಿ ಅವರ ನೆಚ್ಚಿನ ಅಭಿಮಾನಿಗಳಿಗೆ ತೀರಾ ಬೆಸ ರ ಉಂಟಾಗಿದೆ. ಆಟ ಹಾಗೂ ಮಾತಿನಲ್ಲಿ ಮುಂದಿರುವ ಗೌತಮಿ ಅವರು ಗೆಲ್ಲಬೇಕು ಎಂಬುವುದು ಕೆಲವರ ಅಭಿಪ್ರಾಯವಾವಿಗೆ.

ದಿವ್ಯಾ ವಸಂತ Love Breakup, ಮತ್ತೊಂದು ಹೆಣ್ಣಿನ ಜೊತೆ ಮಜಾ ಮಾಡಿತ್ತಿದ್ದ ಬಾಯ್ ಫ್ರೆಂಡ್

ಸೋಶಿಯಲ್ ಮೀಡಿಯಾ ಸ್ಟಾರ್ ದಿವ್ಯಾ ವಸಂತ ಅವರು ಲವ್ ಬ್ರೇಕಪ್ ವಿಚಾರ ಇದೀಗ ದೊಡ್ಡ ಸದ್ದು ಮಾಡುತ್ತಿದೆ. BTV ಮೂಲಕ ಕನ್ನಡಿಗರ‌ ಗಮನ ಸೆಳೆದಿದ್ದ ದಿವ್ಯಾ ವಸಂತ ಅವರು ಸೋಶಿಯಲ್ ಮೀಡಿಯಾ ಮೂಲಕ ಫೇಮಸ್ ಆದವರು. ಆದರೆ ಇತ್ತಿಚೆಗೆ ಜೈಲು ಶಿಕ್ಷೆ ಕೂಡ ಅನುಭವಿಸಿ ಹೊರಬಂದಿದ್ದರು.

ಇನ್ನು ದಿವ್ಯಾ ವಸಂತ ಅವರು ಜೈಲಿಂದ ಬಂದ ಬಳಿಕ ಯುಚಕನೊಬ್ಬನ ಜೊತೆ ವಾಸವಾಗಿದ್ದಾರೆ. ಆತ ನನ್ನ ಪ್ರೇಮಿ ಅಂತನೂ ಹೇಳಿಕೊಂಡಿದ್ದಾರೆ. ಕೆಲವು ದಿನಗಳ ಕಾಲ ಜೊತೆಯಾಗಿದ್ದ ಈ ಜೋಡಿ ಇದೀಗ ಬ್ರೇಕಪ್ ಗದ್ದಲ ಎದ್ದಿದೆ. ಹೌದು, ಈ ಇಬ್ಬರ ನಡುವೆ ಇದೀಗ ಹೊಸ ವಿಚಾರ ಬಾರಿ ಸದ್ದು ಮಾಡುತ್ತಿದೆ. ಬಹುವರ್ಷಗಳ ಪ್ರೀತಿಗೆ ಸಂಕಷ್ಟ ಬದಂತೆ ಕಾಣುತ್ತಿದೆ.

ದಿವ್ಯಾ ವಸಂತ ಅವರು ಮಾಧ್ಯಮ ಲೋಕ ಬಿಟ್ಟು ಬೆಂಗಳೂರಿನಲ್ಲಿ Private Company ಗೆ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಹಾಗಾಗಿ ಅವರ ಗಂಡ ದಿವ್ಯಾ ವಸಂತ ಆಫೀಸ್ ನಿಂದ ಬರುವ ಮುನ್ನ Prank ಮಾಡಲು ತನ್ನ ರೂಮ್ ಅಲ್ಲಿ ಸ್ನೇಹಿತನಿಗೆ ಹೆಣ್ಣಿನ ಬಟ್ಟೆ ಹಾಕಿ ಮಲಗಿಸಿದ್ದರು.

ಈ ದೃಶ್ಯ ಕಂಡ ದಿವ್ಯಾ ವಸಂತ ಪೊಲೀಸ್ ‌ದೂರು ನೀಡಲು ಮುಂದಾಗಿದ್ದಾರೆ. ತದನಂತರ ‌ಇದು prank ‍ಅಂತ ದಿವ್ಯಾ ವಸಂತ ಅವರ ಮನವೊಲಿಸಲು ಪ್ರಯತ್ನಿಸಿದ ಭಾವಿ ಗಂಡ.

ಲಕ್ಷ್ಮಿ ಹೆಬ್ಬಾಳ್ಕರ್ ಎನ್ನಲಾದ ಆಡಿಯೋ ವೈರಲ್, ಈಗಲೇ ಬಾ ಎಂದು ಅಧಿಕಾರಿಯನ್ನು ಕರೆಯುವ ಸನ್ನಿವೇಶ

ಬೆಳಗಾವಿ ಅಧಿವೇಶನದಲ್ಲಿ ನಡೆದ ಘಟನೆ ಬಳಿಕ ಇದೀಗ ಜಾಲತಾಣದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಎನ್ನಲಾದ ಆಡಿಯೋ ಬಿಡುಗಡೆಯಾಗಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪೊಲೀಸ್ ಅಧಿಕಾರಿಯೊಬ್ಬರ ಬಳಿ ಮಾತನಾಡುವ ಸನ್ನಿವೇಶವನ್ನು ಈ ಆಡಿಯೋದಲ್ಲಿ ಕೇಳಬಹುದು.

ಹಾದು, ಬೆಳಗಾವಿ ಅಧಿವೇಶನ ಮುಗಿದ ಬಳಿಕ‌ ಲಕ್ಷ್ಮಿ ಹೆಬ್ಬಾಳ್ಕರ್ ರವರು ತೀರಾ ನೊಂದುಕೊಂಡಿದ್ದರು. ಸಿಟಿ ರವಿ ಅವರು ಹೇಳಿದ ಮಾತಿನ ಬೆನ್ನಲ್ಲೇ ಅಧಿವೇಶನದಿಂದ ಹೊರಬಂದಿದ್ದಾರೆ. ತದನಂತರ ಆದ ವಿಚಾರ ತನಗೆಲ್ಲಾ ಗೊತ್ತೇ ಇದೆ.

ಆದರೆ ಇದೀಗ ಲಕ್ಷ್ಮಿ ಹೆಬ್ಬಾಳ್ಕರ್ ಎನ್ನಲಾದ ಹೊಸ ಆಡಿಯೋ ದೊಡ್ಡ ಸದ್ದು ಮಾಡುತ್ತಿದೆ. ಪೊಲೀಸ್ ಅಧಿಕಾರಿಯೊಬ್ಬರ ಬಳಿ ಗಂಭೀರದಿಂದ ಮಾತನಾಡುವ ಘಟನೆ ಇದೀಗ ಬೆಳಕಿಗೆ ಬಂದಿದೆ. ಈ ಆಡಿಯೋದಲ್ಲಿ ನಿಷ್ಠೆಯಿಂದ ಕೆಲಸ ಮಾಡುವ ಅಧಿಕಾರಿಫ಼ೆ ಧಮ್ಕಿ ಹಾಕುವ ವಿಚಾರವೊಂದು ಕೇಳಿ ಬರುತ್ತಿದೆ‌.

ಇನ್ನು ನೀನು ಆ ಕೆಲಸ ಮಾಡದಿದ್ದರೆ ಯಾವ ಬಳಿ ಹೋಗಬೇಕು ಎಂದು ನನಗೆ ತಿಳಿದಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅಧಿಕಾರಿ ಮೇಲೆ ಗರಂ ಆಗಿದ್ದಾರೆ. ಇನ್ನು ಜಾಲತಾಣದಲ್ಲಿ ಈ ಆಡಿಯೋ ವೈರಕ್ ಆಗುತ್ತಿದೆ. ಇನ್ನು ಇದು ಎಷ್ಟರಮಟ್ಟಿಗೆ ನಿಜ ಎಂಬುವುದು ಕಂಡು ಬರುತ್ತಿಲ್ಲ. ಇತ್ತಿಚಿನ ಕಾಲದಲ್ಲಿ ಟೆಕ್ನಾಲಜಿ ಬಳಿಸಿ ಪೇಕ್ ಆಡಿಯೋ ಕೂಡ ರೆಡಿ ಮಾಡುತ್ತಾರೆ. ಇನ್ನು ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಲೈಕ್ ಶೇರ್ ಮಾಡಿ ಪ್ರೋತ್ಸಾಹಿ.

CT Ravi ಹೆಣ್ಣುಮಕ್ಕಳಿಗೆ ಬೆಲೆ ಕೊಡಲ್ವಾ, ಅಸಲಿ ಮುಖವಾಡ ಕಳಚಿದ ಧರ್ಮಪತ್ನಿ

CT ರವಿ ಅವರ ಮೇಲೆ ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಆರೋಪ ಮಾಡಿದ ವಿಚಾರ ಇದೀಗ ರಾಜ್ಯಾದ್ಯಂತ ಬಾರಿ ಸದ್ದು ಮಾಡುತ್ತಿದೆ‌. ಇದೀಗ ಈ ವಿಚಾರ ಕೇಂದ್ರ ಸರ್ಕಾರಕ್ಕೂ ಮುಟ್ಟಿದೆ ಎನ್ನಲಾಗಿದೆ. ಸದನದಎ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮೇಲೆ ನೇರ ನೇರ ಮಾತಿನ ಚಕಮಕಿ ನಡುವೆ ಸಿಟಿ ರವಿ ಬಾಯ್ ತಪ್ಪಿ ಕೆಟ್ಟ ಪದ ಬಳಕೆಯಿಂದ ಇವತ್ತು ಇಷ್ಟು ದೊಡ್ಡ ಮಟ್ಟದಲ್ಲಿ ವಾದವಿವಾದಗಳು ಸೃಷ್ಟಿ ಆಗಿವೆ.

ಇನ್ನು ಒಂದು ‌ದಿನದ ಮಟ್ಟಿಗೆ ಪೊಲೀಸರ ಜೊತೆಗಿದ್ದ ಸಿಟಿ ರವಿ ಅವರು ಇದೀಗ ಕೋರ್ಟ್ ಬಿಡುಗಡೆ ಭಾಗ್ಯ ಕೊಟ್ಟಿದೆ. ಇದರ ಜೊತೆಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಹಚರರ ಮೇಲೂ ಕ್ರಮ ಕೈಗೊಳ್ಳಲು ಸಿಟಿ ರವಿ ಮನವಿ ಮಾಡಿದ್ದಾರೆ. ಇನ್ನು ಸಿಟಿ ರವಿ ಅವರಿಗೆ ಬೇಲ್ ಸಿಗುತ್ತಿದ್ದಂತೆ ಅವರ ಚಿಕ್ಕಮಗಳೂರು ಮನೆಗೆ ಮಾಧ್ಯಮಗಳು ಬೇಟಿ ನೀಡಿವೆ.

ಈ ವೇಳೆ ತನ್ನ ಗಂಡನ ಬಗೆ ಸಿಟಿ ರವಿ ಪತ್ನಿ ಮೌನಮುರಿದಿದ್ದಾರೆ. ನನ್ನ ಗಂಡನ ಸದನದಲ್ಲಿ ಇಂತಹ ಅಸಹ್ಯ ಪದಬಳಕೆ ಮಾಡಲು ಸಾಧ್ಯವಿಲ್ಲ. ಸುಮಾರು 25 ವರ್ಷ ಅವರ ಜೊತೆ ಸಂಸಾರ ಮಾಡಿರುವ ನನಗೆ ಅವರು ಏನು ಎಂತ ಗೊತ್ತಿದೆ.

ಇಷ್ಟು ವರ್ಷಗಳ ಕಾಲ ಒಂದೇ ಒಂದು ಕೆಟ್ಟ ಪದಬಳಕೆ ಮಾಡಿಲ್ಲ. ಅವರ ಮಗುವಿಗಾಗಲಿ ಅಥವಾ ನನಗಾಗಲಿ ಇದುವರೆಗೂ ಕೆಟ್ಟ ಪದಬಳಕೆ ಬಂದಿಲ್ಲ. ಇನ್ನು ಚಿಕ್ಕಮಗಳೂರು ಜನರ ಬಳಿ ಬೇಕಾದರೂ ಕೇಳಿ ಎಂದಿದ್ದಾರೆ‌.