ಹನುಮಂತನ ಅತ್ತೆ ಮಗಳು ಬಿಗ್ ಬಾಸ್ ಮನೆಗೆ ಎಂಟ್ರಿ, ಫಿದಾ ಆದ ಹನುಮ

ಹಳ್ಳಿ ಹುಡುಗ ಬಿಗ್ ಬಾಸ್ ಮನೆಯಲ್ಲಿ ಇಷ್ಟರ ಮಟ್ಟಿಗೆ ಸದ್ದು ಮಾಡುತ್ತಿರುವುದು ನಿಜಕ್ಕೂ ಕನ್ನಡಿಗರು ಮೆಚ್ಚುವಂತ ಕೆಲಸ. ಹೌದು, ಕುರುಗಾಯಿ ಹನುಮ ಇವತ್ತು ಬಿಗ್ ಬಾಸ್ ಮನೆಮಂದಿ ಜೊತೆ ಚಾಣಾಕ್ಷದಿಂದ ಮಾತನಾಡುತ್ತಿದ್ದಾರೆ.

ವೈಲ್ಡ್ ಕಾರ್ಡ್ ಎಂಟ್ರಿ ಆದಾಗ ಹನುಮಂತನ ಮುಗ್ಧತೆ ಕಂಡು ಬಿಗ್ ಬಾಸ್ ಮಂದಿ ದೊಡ್ಡ ವಿಚಾರ ಮಾಡಿಕೊಂಡಿಲ್ಲ. ಈತ ಇದ್ದರೆ ಒಂದು ವಾರ ಇರ್ತಾನೆ ಅಂತ ನಂಬಿದ್ದರು. ಆದರೆ ಹನುಮಂತ ಬಿಗ್ ಬಾಸ್ ಮನೆ ಸೇರಿ ಒಂದೇ ವಾರದಲ್ಲಿ ಸಹ ಸ್ಪರ್ಧಿಗಳ ಜೊತೆ ಸಮಾನವಾಗಿ ಆಡುತ್ತಿದ್ದಾರೆ.

ಹೌದು, ಹನುಮನ ಚಾಣಾಕ್ಷ ಬುದ್ದಿವಂತಿಕೆ ಹಾಗೂ ಆತನ ಆಟದ ವಿಚಾರಕ್ಕೆ ಬಿಗ್ ಬಾಸ್ ಮಂದಿಗೆ ಸಾಕಷ್ಟು ಮನರಂಜನ ಸಿಗುತ್ತಿದೆ. ಹಾಗಾಗಿ ಹನುಮಂತನಿಗೆ ಕನ್ನಡಿಗರು ಮತ ಹಾಕಿ ಇವತ್ತಿನವರೆಗೂ ಬಿಗ್ ಬಾಸ್ ಮನೆಯಲ್ಲಿ ಉಳಿಸಿಕೊಂಡಿದ್ದಾರೆ.

UI ಸಿನಿಮಾ‌ವನ್ನು ಅರ್ಥಮಾಡಿಕೊಂಡ ಜಗತ್ತಿನ ಏಕೈಕ ವ್ಯಕ್ತಿ ಇವನೊಬ್ಬನೇ‌ ಇರಬೇಕು

ಭಾರತಾದ್ಯಂತ ಬಿಡುಗಡೆಯಾದ ಉಪೇಂದ್ರ ಅವರ UI ಸಿನಿಮಾ ಇದೀಗ ಬಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಹೌದು, UI ಸಿನಿಮಾ ನೋಡಿದ ಪ್ರೇಕ್ಷಕರು Confuse ಆಗಿದ್ದಾರೆ. ಆದರೆ ಕೆಲವೊಬ್ಬರು ಮಾತ್ರ ಸ್ವಲ್ಪ ಮಟ್ಟಿಗೆ ಅರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇನ್ನು ಒಬ್ಬೊಬ್ಬರಿಗೆ ಒಂದು ರೀತಿ ಅರ್ಥ ಆಗಿದೆ ಎಂಬುವುದು ಕಾಣುತ್ತಿದೆ. ಇನ್ನು ಉಪೇಂದ್ರ ಅವರ UI ಸಿನಿಮಾ ನೋಡಿದ ಹೊರರಾಜ್ಯದ ಜನರು ತೆಲೆ ಕೆಡಿಸಿಕೊಂಡಿದ್ದಾರೆ. ಸಿನಿಮಾ‌ ಚೆನಾಗಿದೆಯಾ ಎಂದು ಕೇಳಿದರೆ ಏನೂ ಹೇಳಬೇಕು ಎಂಬ ಭ್ರಾಂತಿಯಲ್ಲಿದ್ದಾರೆ.

ಒಟ್ಟಿನಲ್ಲಿ ಉಪೇಂದ್ರ ಅವರ ಸಿನಿಮಾ ದೇಶದ ಜನತೆಗೆ ಭ್ರಾಂತಿ ಉಂಟು ಮಾಡಿದ್ದಲ್ಲದೆ. ಇದಕ್ಕೆ ಉತ್ತರ ಸಿಗದೆ ಡೈರೆಕ್ಟರ್ ಯಾರು ಅಂತ ಪ್ರಶ್ನೆ ಮಾಡುತ್ತಿದ್ದಾರೆ. A ಸಿನಿಮಾ ಬಳಿಕ UI ಸಿನಿಮಾ ಇದೀಗ ದೊಡ್ಡ ಸದ್ದು ಮಾಡುತ್ತಿದೆ.

ಕೋಟ್ಯಾಂತರ ರೂಪಾಯಿ ಸಾಲ ಮಾಡಿ ನನ್ನ ಜೀವನ ಹಾಳಾಯ್ತು; ಗೋಲ್ಡ್ ಸುರೇಶ್

ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಮನೆಯಿಂದ ಏಕಾಏಕಿ ಹೊರಬಂದ ಬಳಿಕ ತನ್ನ ಜೀವನದ ಕಹಿ ಘಟನೆಯನ್ನು ಕನ್ನಡಿಗರ ಮುಂದೆ ಬಿಚ್ಚಿಟ್ಟಿದ್ದಾರೆ. ಹೌದು, ಗೋಲ್ಡ್ ಸುರೇಶ್ ಇದೀಗ ಸೋಶಿಯಲ್ ಮೀಡಿಯಾ ಲೈವ್ ಬರುವ ಮೂಲಕ ಸಾಕಷ್ಟು ಅಭಿಮಾನಿಗಳ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.

ಇತ್ತಿಚೆಗೆ ತನ್ನ ಪತ್ನಿ ಬಳಿ ವ್ಯವಹಾರ ನೋಡಿಕೊಳ್ಳುವಂತೆ ಹೇಳಿದ್ದೆ. ಆದರೆ ಆಕೆಗೆ ನಿಭಾಯಿಸಲು ಸಾಧ್ಯವಾಗದೆ ತನ್ನ ಬಹುಕೋಟಿ ವ್ಯಾಪಾರ ನಷ್ಟದ ಹಾದಿ ಹಿಡಿದಿದೆ ಎಂದಿದ್ದಾರೆ. ಇಷ್ಟು ಮಾತ್ರವಲ್ಲದೇ ನಾನು ಇಂತಹ ಪರಿಸ್ಥಿತಿಯಲ್ಲಿ ಮತ್ತೆ ಬಿಗ್ ಬಾಸ್ ವೇದಿಕೆ ಹತ್ತಲು ಸಾಧ್ಯವಿಲ್ಲ ಎಂದಿದ್ದಾರೆ.

ಇನ್ನು ಇದರ ಜೊತೆಗೆ ಬಿಗ್ ಬಾಸ್ ವೀಕ್ಷಕರು ‌ನನಗೆ ಸಾಕಷ್ಟು ಪ್ರೋತ್ಸಾಹ ಕೊಟ್ಟಿದ್ದಾರೆ‌.‌ ನನ್ನ ಆಟ ಒಡನಾಟ ನೋಡಿ ರಾಜ್ಯಾದ್ಯಂತ ವೀಕ್ಷಕರ ಮತದ ಮೊತ್ತವಾಗಿ ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿದ್ದೆ ಎಂದಿದ್ದಾರೆ. ಇನ್ನುಮುಂದೆ ತನ್ನ ಬ್ಯುಸಿನೆಸ್ ನೋಡಿಕೊಳ್ಳಬೇಕು. ಕಳೆದುಕೊಂಡ ಹಣ ಮರು ಪಡೆಯಬೇಕು ಎಂದಿದ್ದಾರೆ ಗೋಲ್ಡ್ ಸುರೇಶ್

ಚಿಕ್ಕಬಳ್ಳಾಪುರ ಗ್ರಾಮ ಪಂಚಾಯತ್ ನಲ್ಲಿ ಪರಪುಷನ ಜೊತೆ ಸುಖದಾಟ, ಘಟನೆ ಬೆಳಕಿಗೆ ತಂದ ಸಿಸಿಟಿವಿ

ಗ್ರಾಮ ಪಂಚಾಯತ್ ನಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ಸಹ ಕೆಲಸಗಾರ್ತಿ ಜೊತೆ ರಾಸಲೀ ಲೆ ಮಡಿರುವ ದೃಶ್ಯ ಇದೀತ್ ಸಿಸಿಟಿವಿಯಲ್ಲಿ ಕಂಡುಬಂದಿದೆ. ಪಂಚಾಯತ್ ನಲ್ಲಿ ಯಾರು ಇಲ್ಲದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಈ ಇಬ್ಬರ ಸರಸದ ದೃಶ್ಯ ಇದೀಗ ಬಾರಿ ಸದ್ದು ಮಾಡುತ್ತಿದೆ.

ಇತ್ತಿಚೆಗೆ ಸರ್ಕಾರಿ ಕೆಲಸ ಸಿಗುವುದೇ ಕಷ್ಟ. ಹೀಗಿರುವಾಗ ಸರ್ಕರಿ ನೌಕರರು ಇಂತಹ ಅಸಹ್ಯ ಕೆಲಸ ಮಾಡಿಕೊಂಡು ಸಾರ್ವಜನಿಕರ ದ್ವೇಷಕ್ಕೆ ಕಾರಣರಾಗಿದ್ದಾರೆ. ಸರ್ಕಾರಿ ಕೆಲಸದಲ್ಲಿದ್ದು ಇಂತಹ ನಾಚಿಕೆಗೇಡಿನ ಕೆಲಸ ಮಾಡುವುದು ಎಷ್ಟು ಸರಿ ಅಂತ ಊರ ಜನ ಮಾತಾನಾಡುತ್ತಿದ್ದಾರೆ.

ಇನ್ನು ಗ್ರಾಮ ಪಂಚಾಯತ್ ನಲ್ಲಿ ಮಧ್ಯಾಹ್ನದ ವೇಳೆ ಯಾರು ಇಲ್ಲದ ಸಮಯದ ಊಟ ಮುಗಿಸಿಕೊಂಡ ಈ‌ ಜೋಡಿ ಮುಂಭಾಗದ ಬಾಗಿಲು ಹಾಕಿಕೊಂಡು ಸರಸಕ್ಕೆ ಇಳಿದಿದೆ. ಸುಮಾರು 30ನಿಮಿಷದ ಬಳಿಕ ಈ ಜೋಡಿಯೂ ಮತ್ತೆ ಬಾಗಿಲು ಓಪನ್ ಮಾಡಿದ್ದಾರೆ ಎನ್ನಲಾಗಿದೆ.

ಈಗಷ್ಟೇ ಮದುವೆಯಾಗಿರು ಪುರುಷನ ಜೊತೆ ಇನ್ನೂ ಮದುವೆಯಾದ ಯುವತಿಯ ವಿಡಿಯೋ ನೋಡಿ ಶಾ ಕ್ ಅಗಿದ್ದಾರೆ ಗ್ರಾಮಸ್ಥರು. ಇನ್ನು ಈ ಘಟನೆ ಬಗ್ಗೆ ಅರಿತುಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಿಟಿ ರವಿ ಹೇಳಿದ ಪದಬಳಕೆಯನ್ನು ಒತ್ತಿ ಒತ್ತಿ ಹೇಳಿದ ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ ವಿಧಾನಸಭೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ರವರ ಮೇಲೆ ಸಿಟಿ ರವಿ ಅವರು ಹೇಳಿದ ಮಾತು ಇದೀಗ ದೊಡ್ಡ ವಿಚಾರವಾಗಿ ಹೊರಹೊಮ್ಮಿದೆ. ಹೌದು, ಬೆಳಗಾವಿಯಲ್ಲಿ ಸಿಟಿ ರವಿ ಮಾತಿಗೆ ರೊಚ್ಚಿಗೆದ್ದು ನಿಂತ ಲಕ್ಷ್ಮಿ ಹೆಬ್ಬಾಳ್ಕರ್ ರವರ ಬೆಂಬಲಿಗರು.

ಇನ್ನು ಸಿಟಿ ರವಿ ಅವರು ವಿಧಾನಸಭೆಯಲ್ಲಿ ಅಧಿವೇಶನ ಮುಗಿಸಿ ಹೊರಬರುವಾಗ ಲಕ್ಷ್ನಿ ಹೆಬ್ಬಾಳ್ಕರ್ ಅವರ ಪಿಎ ಹಾಗೂ ಅವರ ಸಹಚರರು ಸಿಟಿ ರವಿ ಮೇಲೆ ಹಲ್ಲೆ‌ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಬೆಳಗಾವಿ ಅಧಿವೇಶನದಲ್ಲಿ ಇದೀಗ ದೊಡ್ಡ ‌ಜಗಳವೇ ನಡೆದಿದೆ.

ಇನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿಟಿ ರವಿ ವಿರುದ್ಧ ದೂರು ದಾಖಲಿಸಿದ್ದಾರೆ‌. ಇನ್ನು ಸಿಟಿ ರವಿ ಅವರು ಅಧಿವೇಶನದಿಂದ ಹೊರಬರುತ್ತಿದ್ದಂತೆ ಪೊಲೀಸರು ವಶಕ್ಕೆ ಪಡೆದು ಕೋರ್ಟ್ ಗೆ ಹಾಜರಾಗಲು ಮುಂದಾಗುದ್ದಾರೆ. ಇನ್ನು ಸಿಟಿ ರವಿ ಅವರನ್ನು ಪುತ್ತೂರು MLC ಕಿಶೋರ್ ಕುಮಾರ್ ಅವರು ಸಿಟಿ ರವಿ ಅವರನ್ನು ಲಕ್ಷ್ಮಿ ಹೆಬ್ಬಾಳ್ಕರ್ ರವರ ಸಹಚರರಿಂದ ಸಿಟಿ ರವಿ ಅವರನ್ನು ಬಚಾವು ಮಾಡಿದ್ದಾರೆ.

ಒಂದು ವೇಳೆ ಪುತ್ತೂರಿನ MLC ಕಿಶೋರ್ ಕುಮಾರ್ ಇಲ್ಲದಿದ್ದರೆ ಸಿಟಿ ರವಿ ಅವರಿಗೆ ಬೆಳಗಾವಿ ಅಧಿವೇಶನದ ಹೊರಗಡೆ ಏಟು ಬೀಳುವ ಎಲ್ಲಾ ಸಾಧ್ಯತೆಗಳೂ ಇತ್ತು. ಇನ್ನು ಸಿಟಿ ರವಿ ಅವರು ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಈ ಜಗಳಕ್ಕೆ ಸರಿಯಾದ ಉತ್ತರವನ್ನು ಕೋರ್ಟ್ ನೀಡಲಿದೆ‌.

ಕ್ರೈಸ್ತ ಧರ್ಮದಂತೆ ಮದುವೆಯಾದ ಕೀರ್ತಿ ಸುರೇಶ್, ಗಂಡನಿಗೆ ತುಟಿಗೆ ತುಟಿ ಸೇರಿಸಿದ ಕೀರ್ತಿ

ತೆಲುಗು ಸಿನಿಮಾ ರಂಗದ ಸೂಪರ್ ಸ್ಟಾರ್ ನಟಿ ಕೀರ್ತಿ ಸುರೇಶ್ ಅವರು ಬಹುದಿನಗಳ ಗೆಳೆಯನ ಜೊತೆ ಮದುವೆಯಾಗಿದ್ದಾರೆ. ಧರ್ಮ‌ ಜಾತಿ ಮತ ನೋಡದೆ ಆತನ ಮನಸ್ಸು ಹಾಗೂ ನಡತೆ ನೋಡಿ ಇದೀಗ ಕ್ರೈಸ್ತ ಧರ್ಮದ ಯುವಕನ ಜೊತೆ ಮದುವೆ ಮಾಡಿಕೊಂಡು ಸುದ್ದಿಯಲ್ಲಿದ್ದಾರೆ ಈ‌ ಜೋಡಿ.

ಇನ್ನು ಕೀರ್ತಿ ಸುರೇಶ್ ತೆಲುಗು ಚಿತ್ರರಂಗದ ಬಹುಬೇಡಿಕೆಯ ನಟಿ. ಒಂದು ಸಿನಿಮಾ ಸುಮಾರು 5 ಕೋಟಿ ವರೆಗೂ ಸಂಭಾವನೆ ಪಡೆಯುತ್ತಾರೆ‌. ಜೊತೆಗೆ ಐಷಾರಾಮಿ ಜೀವನ, ನೆಚ್ಚಿನ ತಂದೆ ತಾಯಿ ಹಾಗೂ ಕುಟುಂಬದವರಿಗೂ ಕೀರ್ತಿ ಅಂದರೆ ಬಲು ಪ್ರೀತಿ.

ಕೀರ್ತಿ ಸುರೇಶ್ ಅವರನ್ನು ಮದುವೆಯಾದ ಈತ ಬ್ಯುಸಿನೆಸ್ ಮ್ಯಾನ್ ಎನ್ನಲಾಗಿದೆ‌. ಈತ ಕೂಡ ಕೋಟಿಯ ಕುಬೇರ, ದುಬೈ ಹಾಗೂ ಹಲವಾರು ದೇಶದಲ್ಲಿ ವ್ಯವಹಾರ ಇದೆ ಎನ್ನಲಾಗಿದೆ‌. ಇನ್ನು ಕೀರ್ತಿ ಸುರೇಶ್ ಅವರು ಈ ಮೊದಲು ಹಿಂದೂ ಸಂಸ್ಕೃತಿಯ ಮೂಲಕ ಮದುವೆಯಾಗಿ ನಂತರ ಕ್ರೈಸ್ತ ಧರ್ಮದ ಮೂಲಕ ಕೂಡ ಮದುವೆಯಾದರು‌.

ಇನ್ನು ಈ ಜೋಡಿ ಹನಿಮೂನ್ ಟ್ರಿಪ್ ಮಾಲ್ಡೀವ್ಸ್ ಗೆ ಹೋಗಲು ತಯಾರಿ ನಡೆಸುತ್ತಿದ್ದಾರೆ. ಪ್ರೀತಿಸಿದ ಗೆಳೆಯನ ಜೊತೆ ಕೀರ್ತಿ ತನ್ನ ಜೀವನದ ಮುಖ್ಯ ಜೀವನ ಕಳೆಯಲು ಮಾಲ್ಡೀವ್ಸ್ ದೇಶವನ್ನು ಆಯ್ಕೆ ಮಾಡಿಕೊಂಡಿದ್ದಾರೆ‌.

ದುಬೈ‌ನಲ್ಲಿ ಸಲ್ಮಾನ್ ಖಾನ್ ಕೈಹಿಡಿದು ಸಿಹಿಸುದ್ದಿ ಕೊಟ್ಟ ಐಶ್ವರ್ಯ ರೈ, ಬಚ್ಚನ್ ಕುಟುಂಬಕ್ಕೆ ಗುಡ್ ಬಾಯ್

ಸಲ್ಮಾನ್ ಖಾನ್ ಹಾಗೂ ಐಶ್ವರ್ಯ ರೈ ನಡುವಿನ ಸಂಬಂಧ ಇವತ್ತು ನಿನ್ನೆಯದಲ್ಲ, ಹೌದು, ಈ ಜೋಡಿಯ ಪ್ರೇಮಾ ಕಹನಿ ಬಹುವರ್ಷಗಳ ಹಳೆಯದು, ಇವರಿಬ್ಬರೂ ಒಂದಾನೊಂದು ಕಾಲದಲ್ಲಿ ಮದುವೆ ಆಗೋಕೆ ತುದಿಕಾಲಿನಲ್ಲಿ ನಿಂತಿದ್ದರು‌.

ಆದರೆ ಐಶ್ವರ್ಯ ರೈ ಕುಟುಂಬಕ್ಕೆ ಸಲ್ಮಾನ್ ಖಾನ್ ಮದುವೆ ಆಗೋದು ಅಷ್ಟೊತ್ ಇಷ್ಟವಿರಲಿಲ್ಲ, ತದನಂತರ ಈ ಜೋಡಿ ಮತ್ತೆ ದೂರವಾದರು. ನಂತರದಲ್ಲಿ ಐಶ್ವರ್ಯ ಅವರ ಹಿಂದೆ ಬಚ್ಚನ್ ಕುಟುಂಬದ ಅಭಿಷೇಕ ಎಂಟ್ರಿಯಿಂದ ಇವರಿಬ್ಬರೂ ಮದುವೆಯಾದರು.

ಆದರೆ ಇದೀಗ ಐಶ್ವರ್ಯ ರೈ ಹಾಗೂ ಸಲ್ಮಾನ್ ಖಾನ್ ಇಬ್ಬರೂ ಕೂಡ ದುಬೈನಲ್ಲಿ ಕಾಣಿಸಿಕೊಂಡಿರು ವಿಡಿಯೋವೊಂದು ಸದ್ದು ಮಾಡುತ್ತಿದೆ‌. ಹೌದು, ಈ ಜೋಡಿ ಮತ್ತೆ ಒಂದಾದರ ಎಂಬ ಗಾಸಿಪ್ ಎದ್ದಿದೆ. ಸಲ್ಮಾನ್ ಖಾನ್ ಅವರ ಕೈಹಿಡಿದು ಫೋಟೋ ಗೆ ನಿಂತಿರುವ ಐಶ್ವರ್ಯ ರೈ.

ಇನ್ನು ‌ಈ ಫೋಟೋ AI ತಂತ್ರಜ್ಞಾನದ ಮೂಲಕ Editing ಮಾಡಲಾಗಿದ್ದು. ಈ ಫೋಟೋ ನಿಜವಲ್ಲ ಎಂಬುವುದು ಇದೀಗ ಬೆಳಕಿಗೆ ಬಂದಿದೆ. ಒಟ್ಟಾರೆಯಾಗಿ ಸಲ್ಮಾನ್ ‌ ಹಾಗೂ ಐಶ್ವರ್ಯ ರೈ ಅವರ ಸುದ್ದಿ ಈಗಲೂ ಜಾಲತಾಣದಲ್ಲಿ ಸದ್ದು ಮಾಡುತ್ತಿರುವುದು ಅಚ್ಚರಿ ಎನಿಸುತ್ತಿದೆ‌.

ಬಿಗ್ ಬಾಸ್ ವೀಕ್ಷಕರ ಕುತೂಹಲಕ್ಕೆ ಸ್ಪಷ್ಟತೆ ಕೊಟ್ಟ ಗೋಲ್ಡ್ ಸುರೇಶ್

ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಮನೆ‌ ತೊರೆದು ಇದೀಗ ಮೂರು ದಿನ ಕಳೆದಿದೆ. ಆದರೂ ಕೂಡ ಇಲ್ಲಿಯವರೆಗೆ ಯಾವುದೇ Clarity ಸಿಕ್ಕಿಲ್ಲ. ಏಕಾಏಕಿ ಬಿಗ್ ಬಾಸ್ ಮನೆಯಿಂದ ಹೊರಹೋಗಲು ಕಾರಣ ಕೂಡ ನೀಡದೆ ಮನೆಯಿಂದ ಹೊರಹಾಕಿದ ಬಿಗ್ ‌ಬಾಸ್ ವಿರುದ್ಧ ಇದೀಗ ವೀಕ್ಷಕರು ಕೆಂಡಮಂಡಲವಾಗಿದ್ದಾರೆ‌.

ಇನ್ನು ಬಿಗ್ ಬಾದ್ ವೀಕ್ಷಕರಲ್ಲಿ ಗೋಲ್ಡ್ ಸುರೇಶ್ ಅವರ ನಿರ್ಗಮನ ಇದೀಗ ಬಾರಿ ದುಃಖಕ್ಕೆ ಕಾರಣವಾಗಿದೆ. ಇನ್ನು ಮನೆಯಲ್ಲಿ ತುರ್ತುಪರಿಸ್ಥಿತಿ ಅಂತ ಬಿಗ್ ಬಾಸ್ ಬಿಟ್ಟ ಗೋಲ್ಡ್ ‌ಸುರೇಶ್ ಇದೀಗ ತನ್ನ ಮನೆಗೂ ಹೋಗದೆ ಎಲ್ಲಿ ಇದ್ದಾರೆ ಅನ್ನೋದೆ ಕುತೂಹಲ ಆಗಿದೆ‌.

ಇನ್ನು ಇದರ ಜೊತೆಗೆ ಇದೀಗ ಮತ್ತೊಂದು ಸುದ್ದಿ ಹೊರಬಿದ್ದಿದೆ. ಹೌದು ಗೋಲ್ಡ್ ಸುರೇಶ್ ಅವರು ಸೀಕ್ರೇಟ್ ರೂಮ್ ಅಲ್ಲಿ ಇದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ‌. ಹೌದು, ತುರ್ತುಪರಿಸ್ಥಿತಿ ಅಂತ ಸೀಕ್ರೇಟ್ ರೂಮ್ ಗೆ ಗೋಲ್ಡ್ ಸುರೇಶ್ ಹೋಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಇನ್ನು ಇದರ ಜೊತೆಗೆ ಗೋಲ್ಡ್ ಸುರೇಶ್ ಅವರ ಮನೆಯಲ್ಲಿ ಎಲ್ಲವೂ ಚೆನ್ನಾಗಿದೆ. ಸ್ವತಃ ಗೋಲ್ಡ್ ‌ಸುರೇಶ್ ತಂದೆ ಹಾಗೂ ಸಹೋದರನೇ ಮುಂದೆ ಬಂದು ಸ್ಪಷ್ಟತೆ ನೀಡಿದ್ದಾರೆ.

ಪ್ರೀತಿಸಿದ ಯುವಕನಿಗೆ ಪತ್ರ ಬರೆದು ಆ ಕೆಲಸಕ್ಕೆ ಕೈಹಾಕಿದ ಪ್ರೇಯಸಿ

ಇತ್ತಿಚೆಗೆ ಯುವತಿಯೊಬ್ಬ‌ ಯುವಕನೊಬ್ಬನನ್ನು ಪ್ರೀತಿಸಿ ಮದುವೆ ಆಗೋಕೆ ಮುಂದಾಗಿದ್ದಳು. ಆದರೆ,‌ ಆತನ ಪ್ರೀತಿಗೆ ಇದೀಗ ದೊಡ್ಡ ‌ಹೊಡೆತ ಬಿದ್ದಿದೆ.

ಹೌದು, ಈ ಮೊದಲೇ ಮದುವೆಯಾಗಿ ಸಂಸಾರ ಮಾಡುತ್ತಿದ್ದ ಈಕೆ ಇದೀಗ ಮೊದಲ ಗಂಡನಿಗೆ ಡಿವೋರ್ಸ್ ಕೊಟ್ಟು ನಂತರ ಮತ್ತೊಬ್ಬ ಹುಡುಗನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು.

ಆದರೆ, ಇದೀಗ ಈ ಹುಡುನಿಂದಲೂ ಈಕೆ ದೂರಾವಾಗಿದ್ದಾಳೆ. ಈ ಘಟನೆ ನಡೆದಿರುವುದು ಗುಜರಾತ್ ನಲ್ಲಿ. ಹೌದು, ಮೊದಲ ಪತಿಯನ್ನು ಬಿಟ್ಟ‌ ಬಳಿಕ ಎರಡನೇ ಯುವಕನ ಜೊತೆ ಪ್ರೀತಿಗೆ ಬಿದ್ದು ಮದುವೆ ಆಗೋಕೆ ಮುಂದಾಗಿದ್ದಳು. ಆದರೆ ಇದೀಗ ಆತನಿಗೂ ಕೈಕೊಟ್ಟು ಸಾವಿನ ನಿರ್ಧಾರ ಮಾಡಿ ಪತ್ರದ ಮೂಲಕ ‘ನನ್ನ ಕ್ಷಮಿಸಿ ಬಿಡು ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’.

ದರ್ಶನ್ ಮುಟ್ಟಿದ ಪವಿತ್ರ ಬೇಕಾ ಎಂದು ಪ್ರಶ್ನೆ ಮಾಡಿದ ರಂಗಣ್ಣ, ಮೊದಲ ಗಂಡನಿಂದ ಬಹುಬೇಡಿಕೆ

ದರ್ಶನ್‌ ಜೊತೆ‌ ಸೇರಿ ಜೈಲು ಪಾಲಾಗಿದ್ದ ಪವಿತ್ರ ಗೌಡ ಅವರು ಇದೀಗ ಹೊರಗಂಡೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಪವಿತ್ರ ಗೌಡ ಮಾಜಿ ಗಂಡನದ್ದೆ ಸದ್ದು, ಮಾಧ್ಯಮಗಳ ಮೂಲಕ ಪವಿತ್ರ ಬೇಕು ಎನ್ನುತ್ತಿರುವ ಸಂಜಯ್. ಹೌದು, ಸುಮಾರು ವರ್ಷಗಳ ಹಿಂದೆ ಪವಿತ್ರ ಗೌಡ ಅವರ ಜೊತೆ ಸಂಜಯ್ ಅವರು ಬಹಳ ಪ್ರೀತಿಯಿಂದ ಇದ್ದರಂತೆ. ಆದರೆ ಈ ಪವಿತ್ರ ಗೌಡನೇ ಬಿಟ್ಟು ಹೋಗಿದ್ದು. ಕೈಹಿಡಿದ‌ ಧರ್ಮಪತ್ನಿ ಮೋಸ ಮಾಡಿದರೂ ಕೂಡ ಆಕೆನೇ ಬೇಕಎ ಎನ್ನುತ್ತಿದ್ದಾರೆ ಹಳೆ ಗಂಡ ಸಂಜಯ್.

ಇನ್ನು ಪವಿತ್ರ ಗೌಡ ಅವರು ಇದೀಗ ನೇರ ತನ್ನ ತಾಯಿ ಮನೆಗೆ ಬಂದಿದ್ದಾರೆ. ಅಮ್ಮ‌ ಹಾಗೂ ಮಗಳ ಜೊತೆ ದೇವರಿಗೆ ಪೂಜೆ ಸಲ್ಲಿಸಿ ತದನಂತರ ತನ್ನ ತಾಯಿ ಮನೆ ಸೇರಿದ್ದಾರೆ. ಆದರೆ RRನಗರದ ದರ್ಶನ್ ಪಕ್ಕದಲ್ಲಿರುವ ಒಂದು ಕೊಟಿ ಬೆಲೆಯ ಪವಿತ್ರ ಗೌಡ ಮನೆ ಇದೀಗಳು ಖಾಲಿ ಇದೆ. ಒಂದು ಕೋಟಿ ಕಾರು ಕೂದ ಅಲ್ಲೇ ಇದೆ.

ಜೈಲಿನಿಂದ ಬಂದ ಬಳಿಕ ದರ್ಶನ್ ಸಹವಾಸ ಬಿಡುತ್ತಾರಾ ಪವಿತ್ರ ಗೌಡ ಎಂಬ ಅನುಮಾನ ಎದ್ದಿದೆ. ದರ್ಶನ್ ಅವರು ಪವಿತ್ರ ಗೌಡಗೆ ಐಷಾರಾಮಿ ಜೀವನ ರೂಪಿಸಿ ಕೊಟ್ಟಿದ್ದಾರೆ. ಸ್ವಂತ‌ ಪತ್ನಿಗೂ ಈ ರೀತಿ ನೋಡಿಕೊಳ್ಳದ ದರ್ಶನ್, ಪವಿತ್ರ ಗೌಡ ವಿಚಾರದಲ್ಲಿ ತುಂಬಾ ಪ್ರೀತಿ ತೋರಿಸಿದ್ದಾರೆ.

ಇನ್ನು ಪವಿತ್ರ ‌ಗೌಡ ಮೊದಲ ಗಂಡ ಸಂಜಯ್ ಅವರು ಪವಿತ್ರ ಗೌಡ ಈಗಿನ ಲೈಫ್ ಸ್ಟೈಲ್ ನೋಡಿ ಸಂಜಯ್ ಅವರು ಮತ್ತೆ ನನ್ನ ಬಳಿ ಬಾ ಎಂದು ಪವಿತ್ರ ಗೌಡಗೆ ಮಾಧ್ಯಮಗಳ ಮುಂದೆ ಬೇಡಿಕೊಂಡಿದ್ದಾರೆ. ಹಲವಾರು ವರ್ಷ ಪ್ರೀತಿ ಮಾಡಿ ಮದುವೆಯಾದ ನಾವು, ಹಣದ ಆಸೆಗೆ ದೂರವಾಗುವುದು ಎಷ್ಟು ಸರಿ ಎಂದು ಹೇಳಿಕೊಂಡಿದ್ದಾರೆ. ಇನ್ನು ದರ್ಶನ್ ಅವರಿಗೂ ಹೆಂಡತಿ ಮಗ ಇದ್ದಾನೆ. ಹಾಗಾಗಿ ಆತನ ಸಹವಾಸ ಬೇಡ ಎಂದಿದ್ದಾರೆ.