ಸ್ವಿಮ್ಮಿಂಗ್ ಪೂಲ್ ಗೆ ಹಾರಿದ ಐಶ್ವರ್ಯ ಭಾವ್ಯ ಹಾಗೂ ಗೌತಮಿ, ಬಾಯ್ ಬಿಟ್ಟು ನೋಡಿದ ತ್ರಿವಿಕ್ರಮ್

ಬಿಗ್‌ಬಾಸ್‌ ಕನ್ನಡ 11ರ ಈ ವಾರದ ಮನೆಯ ಕಳಪೆ ಧನ್‌ರಾಜ್‌ ಪಾಲಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಗೇಮ್‌ ನಲ್ಲಿ ಹೀನಾಯವಾಗಿ ಸೋತ ತಂಡಗಳಿಗೆ ಸಿಗದ ಕಳಪೆ ಧನ್‌ರಾಜ್ ಗೆ ಹೇಗೆ ಸಿಕ್ಕಿತ್ತು, ಜೊತೆಗೆ ಮೋಕ್ಷಿತಾ ಅವರು ಊಸರವಳ್ಳಿ ಎಂದೆಲ್ಲ ಕಮೆಂಟ್‌ ಬರುತ್ತಿದೆ.

ಮೊದಲ ಸ್ಥಾನ 600 ಅಂಕ ಪಡೆದ ಹನುಮಂತು-ಗೌತಮಿ, ಎರಡನೇ ಸ್ಥಾನ ಭವ್ಯಾ-ತ್ರಿವಿಕ್ರಮ್‌ 500 ಅಂಕ, ಮೂರನೇ ಸ್ಥಾನ ಚೈತ್ರಾ-ಶಿಶಿರ್‌ 350 ಅಂಕ, 4ನೇ ಸ್ಥಾನ ಧನು-ಮೋಕ್ಷಿತಾ 325 ಅಂಕ, ಐದನೇ ಸ್ಥಾನ ಅನುಷಾ-ಸುರೇಶ್ 275 ಅಂಕ,  ಮತ್ತು ಕೊನೆ ಸ್ಥಾನ ಧರ್ಮ-ಐಶ್ವರ್ಯಾ 250 ಅಂಕ. ಕೊನೆಯ ಸ್ಥಾನ ಪಡೆದ 2 ಜೋಡಿಗಳಲ್ಲಿ ಯಾರು ಕಳಪೆಗೆ ಹೋಗದೆ ಇದುವುದೇ ಆಶ್ಚರ್ಯ ತರಿಸಿದೆ. ಆದರೆ ಮೋಕ್ಷಿತಾ ಅವರು ತನ್ನದೇ ಜೋಡಿ ಧನುವನ್ನು ಕಳಪೆಗೆ ಹಾಕಿದರು. 

ಇನ್ನು ಇತ್ತ ಕಡೆ ವಾದ ಪ್ರತಿವಾದ ನಡೆದು ಅಹಂಕಾರ ಎಂದು ಧನ್‌ರಾಜ್‌ ಪದ ಬಳಕೆ ಮಾಡಿದರು. ಇದು ಇಷ್ಟವಾಗದೆ ನನಗೆ ಅಹಂಕಾರ ಇದೆಯಾ ಶಿಶಿರ್‌ ಎಂದು ಮೋಕ್ಷಿತಾ ಕೇಳಿದರು. ಅಹಂಕಾರ ಅಂದ್ರೆ ನೀವೇ ಹೇಳಿ ಡಾಮಿನೇಟ್‌ ಮಾಡ್ತೀನಾ ನಾನು ಎಂದು ಹೇಳಿಕೊಂಡು ಅತ್ತರು. ಆದ್ರೆ ವೀಕ್ಷಕರ ಅಭಿಪ್ರಾಯ ಅಹಂಕಾರ ಇರುವಾಗ ಮೋಕ್ಷಿತಾಗೆ ಈ ಪದ ಬಳಕೆ ಮಾಡಿದ್ದು ಸರಿ ಇದೆ. ಅದೇ ನೀವು ಗೋಮುಖ ವ್ಯಾಘ್ರ ಎಂಬ ಪದವನ್ನು ತ್ರಿವಿಕ್ರಮ್‌ ವಿರುದ್ಧ ಬಳಸಿದ್ದು ಎಷ್ಟು ಸರಿ ಎಂದು ಕೇಳುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ತರಹೇವಾರಿ ಕಮೆಂಟ್‌ ಗಳು ಈ ಬಗ್ಗೆ ಬರುತ್ತಿದೆ. ಮೀಮ್ಸ್ ಗಳು ಕ್ರಿಯೇಟ್ ಆಗಿದೆ. ಇಲ್ಲಿ ಈ ಸನ್ನಿವೇಶದ ಬಗ್ಗೆ ವೀಕ್ಷಕರ ಕಮೆಂಟ್‌ ಗಳನ್ನು ಈ ಕೆಳಗೆ  ನೀಡಲಾಗಿದೆ. ಇನ್ನು ಧನರಾಜ್ ಪತ್ನಿ ಪ್ರಜ್ಞಾ ಕೂಡ ಈ ಕುರಿತಾಗಿ ಬೇಸರ ಹೊರಹಾಕಿದ್ದಾರೆ. ಎಲ್ಲ ಸೇರಿ ಧನರಾಜ್ ಅವರನ್ನ ಟಾಗೇಟ್ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.

ವ್ಯವಹಾರದಲ್ಲಿ ಕೋಟ್ಯಾಂತರ ಹಣ ನಷ್ಟವಾಗಿ ಬಿಗ್ ಬಾಸ್ ಮನೆಯಿಂದ ಹೊರಬಂದೆ, ಗೋಲ್ಡ್ ಸುರೇಶ್ ಸ್ಪಷ್ಟತೆ

ಬಿಗ್ ಬಾಸ್ ಮನೆಯಲ್ಲಿ ಇದೀಗ ನಾನಾ ವಿಚಾರಕ್ಕೆ ಚರ್ಚೆಯಾಗುತ್ತಿದೆ. ಮೊನ್ನೆಯಷ್ಟೆ ಗೋಲ್ಡ್ ಸುರೇಶ್ ತುರ್ತುಪರಿಸ್ಥಿತಿ ಅಂತ ಮ‌ನೆಬಿಟ್ಟು ಹೋಗಬೇಕಾಯಿತು. ಆದರೆ ಇದೀಗ ಕೋಕ್ ಸುರೇಶ್ ಮನೆಗೂ ಹೋಗಿಲ್ಲ ಅಂತ ಸ್ಪಷ್ಟವಾಯಿತು. ಹಾಗಾದರೆ ಗೋಲ್ಡ್ ‌ಸುರೇಶ್ ಎಲ್ಲಿದ್ದಾರೆ ಎಂಬುವುದೇ ಅನುಮಾನ ಎದ್ದಿದೆ.

ಇನ್ನು ಬಿಗ್ ಬಾಸ್ ಮನೆಯಲ್ಲಿ ಇತ್ತಿಚೆಗೆ ರಜತ್ ಅವರು ಕೆಟ್ಟ ಪದಗಳಿಂದ ಮನೆ ಸ್ಪರ್ಧಿಗಳಿವೆ ಬೇಸರ ಮಾಡಿದ್ದರು. ಇದರಿಂದ ಕಿಚ್ಚ ಸುದೀಪ್ ಸಾಕಷ್ಟು ಕೋಪಗೊಂಡು ರಜತ್ ಅವರಿಗೆ ಬುದ್ದಿವಾದ ಹೇಳಿದ್ದಾರೆ. ಇನ್ನು ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಶೋಭಾ ಶೆಟ್ಟಿ ಅವರು ಇದೀಗ ಗರಂ ಆಗಿದ್ದಾರೆ.

ಹೌದು, ಇತ್ತಿಚೆಗೆ ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ಶೊಭಾ ಶೆಟ್ಟಿ ಅವರ ಹಳೆ ವಿಡಿಯೋವೊಂದು ಸದ್ದು ಮಾಡುತ್ತಿದೆ. ಶೋಭಾ ಶೆಟ್ಟಿ ಅವರು ತೆಲುಗು ಬಿಗ್ ಬಾಸ್ ಮನೆಯಲ್ಲಿ ಇಂತಹ ದೃಶ್ ಸೆರೆ ಹಿಡಿದಿರುವ ಬಗ್ಗೆ ರೊಚ್ಚಿಗೆದ್ದಿದ್ದಾರೆ‌.

ಮಂಗಳೂರಿನ ಮೋಕ್ಷಿತಾ ಪೈ ಹಣೆಬರಹವನ್ನ ಎಳೆಏಳೆಯಾಗಿ ಬಿಚ್ಚಿಟ್ಟ ಮೋಸ ಹೋದ ಹುಡುಗಿ

ಮೋಕ್ಷಿತಾ ಪೈ ಅವರು ಕಿಡ್ನಾಪ್ ಕೇಸ್ ನಲ್ಲಿ ಸಿಕ್ಕಿಬಿದ್ದಿದ್ದ ವಿಚಾರ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ, ಇದರ ನಿಜರೂಪ ಕಂಡಂತಹ ಯುವತಿ ಇದೀಗ ತನ್ನ ಅನುಭವವನ್ನು ಹೊರಹಾಕಿದ್ದಾಳೆ. ಮೂಲತಃ ಮಂಗಳೂರಿನ ಮೋಕ್ಷಿತಾ ಪೈ ಅವರು MBA ವ್ಯಾಸಂಗ ಮುಗಿಸಿ ತದನಂತರ ಬೆಂಗಳೂರಿಗೆ ಬಂದಿದ್ದರು.

ಬೆಂಗಳೂರಿಗೆ ಬಂದಿದ್ದ ಮೋಕ್ಷಿತಾ ಪೈ ಅವರಿಗೆ ಸದ್ಯಕ್ಕೆ IT ಕಂಪನಿಯಲ್ಲಿ ಉದ್ಯೋಗ ಸಿಕ್ಕಿವೆ. ತದನಂತರ ಅದೆ ಕಂಪನಿಯಲ್ಲಿ ಒಬ್ಬ ಸ್ನೇಹಿತನ ಪರಿಚಯವಾಗಿ ಮುಂದೆ ಪ್ರೀತಿ ಪ್ರೇಮಾ ಹಂಬಲಕ್ಕೆ ಬಿದ್ದಿದ್ದರು. ಇದಾದ ಬಳಿಕ ಈ ಬೆಂಗಳೂರಿನಲ್ಲಿ ದುಡ್ಡು ಇದ್ರೆ ಮಾತ್ರ ದುನಿಯಾದಲ್ಲಿ ಬದುಕಬಹುದು ಅಂತ ಈ ಇಬ್ಬರೂ ಕೂಡ ಹೊಸ ಪ್ಲಾನ್ ಮಾಡಿದ್ದರು.

ಇನ್ನು ಸಂಜೆ ವೇಳೆಗೆ ಮನೆಯಲ್ಲಿ ಸ್ಕೂಲ್ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದ ಮೋಕ್ಷಿತಾ ಅವರು ತನ್ನ ಪ್ಲಾನ್ ಇಲ್ಲಿ ವರ್ಕೌಟ್ ಮಾಡಲು ಮುಂದಾಗಿದ್ದರು. ಗೆಳೆಯನ ಜೊತೆ ಹಣಕ್ಕಾಗಿ ತನ್ನ ಬಳಿ ಇದ್ದ ಬಾಲಕಿಯನ್ನು ಕಿಡ್ನಾಪ್ ಮಾಡಲು ಪೂರ್ವ ತಯಾರಿ ನಡೆಸಿದರು. ತದನಂತರ ಈ ಬಾಲಕಿಯನ್ನು ಕಿಡ್ನಾಪ್ ಮಾಡಿ ಸಿಕ್ಕಿ ಹಾಕಿಕೊಂಡರು.

ಇನ್ನು ಇಷ್ಟೆಲ್ಲಾ ಎಡವಟ್ಟು ಮಾಡಿಕೊಂಡ ನಂತರವೂ ಸೀರಿಯಲ್ ಲೋಕಕ್ಕೆ ಎಂಟ್ರಿ ಕೊಟ್ಟು ತನ್ನ ಹೆಸರನ್ನೇ ಬದಲಾಯಿಸಿಕೊಂಡು ಅದೇ ಬೆಂಗಳೂರಿನಲ್ಲಿ ಇವತ್ತು ಐಶಾರಾಮಿ ಜೀವನ ನ‌ಡೆಸುತ್ತಿದ್ದಾರೆ ಮೋಕ್ಷಿತಾ ಪೈ. ಇಷ್ಟು ಮಾತ್ರವಲ್ಲದೇ ಬಿಗ್ ಬಾಸ್ ಮನೆಯಲ್ಲಿ ತನ್ನ ಆಟದ ಮೂಲಕ ಬಿಗ್ ಬಾಸ್ ಗೆಲ್ಲಬೇಕು ಎಂದು ಪಣತೊಟ್ಟಂತೆ ಕಾಣುತ್ತಿದೆ.

45 ನಿಮಿಷಕ್ಕೆ 3 ಸಾವಿರ ಡಿಮಾಂಡ್, ಪವಿತ್ರ ಗೌಡನ ಬಗ್ಗೆ ಹಳೆ ಗಂಡ ಸಂಜಯ್ ಮಾತು

ಕೇವಲ 45 ನಿಮಿಷ ಅಷ್ಟೇ 3 ಸಾವಿರ ವಿಚಾರ ಹೊರಹಾಕಿದ ಪವಿತ್ರ ಗಂಡ. ಹೌದು, ಪವಿತ್ರ ಗಂಡ ಸಂಜಯ್ ಅವರು ಇದೀಗ ಮತ್ತೊಂದು ವಿಚಾರ ಹೇಳಿ ಸುದ್ದಿಯಲ್ಲಿದ್ದಾರೆ. ಪತ್ನಿ ಪವಿತ್ರ ಗೌಡ ಜೈಲಿನಿಂದ ಬಂದ ಬಳಿಕ ಮತ್ತೆ ಸದ್ದು ಮಾಡುತ್ತಿದ್ದಾರೆ ಸಂಜಯ್ ಅವರು.

ಹಳೆ ವಿಚಾರ ಇಟ್ಟುಕೊಂಡು ಮಾಧ್ಯಮಗಳ ಮುಂದೆ ಸಂಜಯ್ ಅವರು ಇದೀಗ ಬಾರಿ ಗದ್ದಲ ಎಬ್ಬಿಸಿದ್ದಾರೆ. ಪವಿತ್ರ ಗೌರ್ ಮತ್ತೆ ತನ್ನ ಬಳಿ ಬಂದರೆ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದಿದ್ದಾರೆ ಸಂಜಯ್. ಇನ್ನು ತನ ಪತ್ನಿ ನನ್ನ ಬಿಟ್ಟು ಹೋಗಿದ್ದಕ್ಕೆ ಕಾರಣ ನನ್ನ ಆರ್ಥಿಕ ಪರಿಸ್ಥಿತಿಯಿಂದ ಎಂದಿದ್ದಾರೆ.

ಆದರೆ, ಇವತ್ ಪವಿತ್ರ ಗೌಡ ಬಳಿ ಎಲ್ಲವೂ ಇದೆ. ಆದರೆ ನನ್ನ ಬಳಿ ಏನೂ ಇಲ್ಲ. ಹಾಗಾಗಿ ಪವಿತ್ರ ಗೌಡ ಬಗ್ಗೆ ಸಂದರ್ಶನ ನೀಡಬೇಕಾದರೆ ನನಗೆ 44 ನಿಮಿಷಕ್ಕೆ 3 ಸಾವಿರ ಹಣ ಕೊಡಬೇಕು. ಇಲ್ಲವಾದರೆ ನಾನು ಸಂದರ್ಶನ ಕೊಡಲ್ಲ ಎಂದಿದ್ದಾರೆ ಸಂಜಯ್ ಸಿಂಗ್.

ನಾನು ಬದುಕಿ ಬರುವುದು ಡೌಟ್, ಶಿವಣ್ಣ ಭಾವುಕ ಮಾತು

ಇತ್ತಿಚೆಗೆ ಮಹಾಮಾರಿ ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿರುವ ಶಿವಣ್ಣ ಅವರು ಇದೀಗ ಅಮೆರಿಕಾ ಪ್ರವಾಸ ಕೈಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಮಾಧ್ಯಮಗಳ ಮುಂದೆ ಶಿವಣ್ಣ ಕಣ್ನೀರು ಹಾಕಿದ್ದಾರೆ. ತನ್ನ ಅನಾರೋಗ್ಯದ ಬಗ್ಗೆ ಭಾವುಕ ಮಾತಿಗಳನ್ನಡಿದ್ದಾರೆ.

ಇನ್ನು ಅಮೆರಿಕಾದಲ್ಲಿ ಒಂದು ವಾರಗಳ ಕಾಲ ಶಸ್ತ್ರ ಚಿಕಿತ್ಸೆ ಪಡೆದು ನಂತರದಲ್ಲಿ ಭಾರತಕ್ಕೆ ಮರಳಿರುವ ಶಿವಣ್ಣ. ಒಂದು ಕಡೆ ಮುದ್ದಿನ ತಮ್ಮನನ್ನು ಕಳೆದುಕೊಂಡ ನೋವು ಮತ್ತೊಂದು ಕಡೆ ಮಹಾಮಾರಿ ಕ್ಯಾನ್ಸರ್ ಖಾಯಿಲೆ ಇದೀಗ ಶಿವಣ್ಣನ ಜೀವನವನ್ನು ಆತಂಕಕ್ಕೆ ತಳ್ಳಿದೆ‌.

ಇನ್ನು ಶಿವಣ್ಣ ಅವರ ಅಭಿಮಾನಿಗಳು ಕೂಡ ಸಾಕಷ್ಟು ನೊಂದು ಕೊಂಡಿದ್ದಾರೆ. ನೆಚ್ಚಿನ ನಟ ಆದಷ್ಟು ಬೇಗ ಮತ್ತೆ ಭಾರತಕ್ಕೆ ಬರಲಿ ಎಂದು ದೇವರಲ್ಲಿ ಮನವಿ ಮಾಡುತ್ತುದ್ದಾರೆ.