ಕಮಲ್ ಹಾಸನ್ ಮಗಳಿಗೆ ಆಸೆ ಹೆಚ್ಚಾಗಿದೆ ಅಂತೆ, ಇದಕ್ಕೆ ಕಾರಣ ಅಪ್ಪ ಎಂದ ಮಗಳು

ಭಾರತೀಯ ಚಿತ್ರರಂಗದ ಸ್ಟಾರ್ ಕಲಾವಿದ ಕಮಲ್‌ ಹಾಸನ್ ಅವರ ಪುತ್ರಿ ಕೂಡ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿ. ಈಕೆಯ ಜೊತೆ ಒಂದು ಸಿನಿಮಾ ಮಾಡಲು ಸುಮಾ 5 ಕೋಟಿಗೂ ಅಧಿಕವಾದ ಸಂಭಾವನೆ ನೀಡಬೇಕು.

ಇನ್ನು ಈಕೆ‌ ಅಭಿನಯಿಸಿದ ಸಿನಿಮಾ ದೊಡ್ಡ ಹಿಟ್ ಕೂಡ ಪಡೆದುಕೊಂಡಿದೆ. ಅದರಲ್ಲೂ ಇತ್ತಿಚೆಗೆ ಬಿಡುಗಡೆಯಾದ ಸಲಾರ್ ಸಿನಿಮ ಅಂತು ಎಲ್ಲಾ ದಾಖಲೆ ಉಡೀಸ್ ಮಾಡಿ ಹೊಸ ಇತಿಹಾಸ ಸೃಷ್ಟಿ ಮಾಡಿತ್ತು.

ಇನ್ನು ಶ್ರುತಿ ಹಾಸನ್ ಅವರು ದಿನಲೂ ಕುಡಿಯುವ ಚಟಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ‌. ಇವರ ಈ ಚಟಕ್ಕೆ ಕಾರಣಕ್ಕೆ ಸ್ವಂತ ತಂದೆಯೇ ಎನ್ನಲಾಗಿದೆ. ಹೌದು ಬಾಲ್ಯದಲ್ಲಿ ಮಗಳಿಗೆ ಎಣ್ಣೆ ಅಭ್ಯಾಸ ಮಾಡಿದ ಪರಿಣಾಮ ಇವತ್ತು ಈಕೆಗೆ ಎಣ್ಣೆ ಇಲ್ಲದೆ ಇರುವುದು ಅಸಾಧ್ಯ.

ಸೀರಿಯಲ್ ನಟನ ಪತ್ನಿಗೆ ಬಸ್ಸಿನಲ್ಲಿ ಕಿರುಕುಳ, ಕೋರ್ಟ್ ಮೂಲಕ ಒಂದು ಲಕ್ಷ ಪರಿಹಾರ ಕೊಟ್ಟ ಬಸ್ ಮಾಲೀಕ

ಕನ್ನಡದ ಸೀರಿಯಲ್ ನಟ ಶೋಭರಾಜ್ ಪವೂರ್ ರವರ ಧರ್ಮ ಪತ್ನಿಯೂ ರಾತ್ರೋರಾತ್ರಿ ಬೆಂಗಳೂರಿಗೆ ‌ಬರುವ ಹಿನ್ನೆಲೆ Online ಮೂಲಕ ಬಸ್ ಬುಕ್ಕಿಂಗ್ ಮಾಡಿದ್ದರು. ಬಸ್ ಬುಕ್ಕಿಂಗ್ ಮಾಡಿದ ಸಮಯಕ್ಕೆ ನಿಲ್ದಾಣದ ಬಳಿ ಕಾಯಿತ್ತಿದ್ದ ಶೋಭರಾಜ್ ಪತ್ನಿಗೆ ಆಘಾತವೊಂದು ಕಾದಿತ್ತು.

ಹೌದು, ಸೀರಿಯಲ್ ನಟನ ಪತ್ನಿ ರಾತ್ರಿಯ ಹೊತ್ತು ಬಸ್ ಬುಕ್ಕಿಂಗ್ ಮಾಡಿ ಪ್ರಯಾಣ ಬೆಳೆಸಿದ ಸ್ಪಲ್ಪ ಸಮಯದಲ್ಲೇ ಕಿರುಕುಳ ಉಂಟಾಗಿದೆ. ಈ‌ ಕಿರುಕುಳಕ್ಕೆ ಬೇಸತ್ತು, ಈ‌ ದಂಪತಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನು ಜೊತೆಗೆ ಒಂದು ಲಕ್ಷ ಪರಿಹಾರ ಕೂಡ ನೀಡಬೇಕು ಎಂದಿದ್ದಾರಂತೆ‌.

ಇನ್ನು ಈ ಬಸ್ಸಿನಲ್ಲಿ ಆದ‌ ಕಿರುಕುಳ ಏನೆಂದರೆ, ಶೋಭಾರಾಜ್ ಅವರ ಪತ್ನಿ‌ ಕೂತಿದ್ದ Seat ನಲ್ಲಿ ತಿಗಣೆ ಕಾಟ ಇತ್ತಂತೆ. ಹಾಗಾಗಿ ಈ ಶೋಭಾ ರಾಜ್ ಪತ್ನಿಗೆ ಬೆಳಗ್ಗೆ ಜಾವದ ವರೆಗೂ ಹಿಂಸೆಯಾಗಿದೆ ಎನ್ನಲಾಗಿದೆ‌.

ಜೀ‌‌ ಕನ್ನಡದಲ್ಲಿ 80 ವರ್ಷದ ಅಜ್ಜನ ಹಾಡಿಗೆ ಮೌನಕ್ಕೆ ಜಾರಿದ ವಿಜಯ್ ಪ್ರಕಶ್‌ ಹಾಗೂ ಜನ್ಯ

ಜೀ ಕನ್ನಡದ ಸರಿಗಮಪ ವೇದಿಕೆಯಲ್ಲಿ ವಯಸ್ಸಾದ ವೃದ್ಧರೊಬ್ಬರ ಹಾಡಿಗೆ ಕನ್ನಡಿಗರು ‌ಫಿದಾ ಅಗಿದ್ದಾರೆ. ಹೌದು, ಈ ಅಜ್ಜನ ಹಾಡು ಕೇಳಿ ಒಂದು ಕ್ಷಣ ಜಡ್ಜ್ ಕೂಡ ಶಾಕ್ ಆಗಿ ಬಿಟ್ಟಿದ್ದಾರೆ. ಬಾರೆ..ಬಾರೆ ಹಾಡಿನ ಮೂಲಕ ಇದೀಗ ಕರ್ನಾಟಕದಲ್ಲಿ ಈ ಅಜ್ಜನದ್ದೆ ಸದ್ದು.

ಡಾ| ರಾಜ್ ಕುಮಾರ್ ರವರ ಸಿನಿಮಾದ ‌ಹಾಡಿಗೆ ರಾಜ್ ಕುಮಾರ್ ಅವರ ವಾಯ್ಸ್ ನಂತೆಯೇ ಹಾಡಿದ ಅಜ್ಜ. ವಿಜಯ್‌ ಪ್ರಕಾಶ್ ಹಾಗೂ ಅರ್ಜುನ್ ಜನ್ಯ ಅವರು ಮೌನವಾಗಿ ಕೇಳಿ ಕಣ್ಣಲ್ಲಿ ‌ನೀರು ಹಾಕಿದ್ದಾರೆ.

ಹಾಡಿಗೆ ವಯಸ್ಸಿನ ಅಂತರ ಬೇಕಿಲ್ಲ, ಕಲೆ ಅನ್ನುವುದು ವ್ಯಾಪಾರ ಅಲ್ಲ ಅದೊಂದು ದೈವಶಕ್ತಿ ಅನ್ನುವುದು ಮತ್ತೊಮ್ಮೆ ಸಾಬೀತಾಯಿತು. ಇನ್ನು ಜೀ ಕನ್ನಡ ವೀಕ್ಷಕರು ಕೂಡ ಈ ಅಜ್ಜನ ಹಾಡಿಗೆ ಸಕ್ಕತ್ ಎಂಜಾಯ್ ಮಾಡಿದ್ದಾರೆ.

ನನ್ನ ನೆಮ್ಮದಿ ಹಾಳು ಮಾಡಬೇಡಿ, ಕನ್ನಡಿಗರಿಗೆ ನೇರ ವಾರ್ನಿಂಗ್ ಕೊಟ್ಟ ರಾಕಿ ಬಾಯ್

ಕನ್ನಡಸ ನ್ಯಾಷನಲ್ ಸ್ಟಾರ್ ನಟ ಯಶ್ ಅವರು ಮೀಡಿಯಾ ಮುಂದೆ ಬಂದು ತನ್ನ ಮನದ ಮಾತನ್ನು ಹೊರಹಾಕಿದ್ದಾರೆ. ಭಾರತದಾಎ ಇರುವ ಕೋಟ್ಯಾಂತರ ಅಭಿಮಾನಿಗಳಿಗೆ ಯಶ್ ಅವರ ಈ ಮಾತಿನಿಂದ ನೋವುಂಟಾಗಿದೆ ಎನ್ನಲಾಗಿದೆ.‌

ಹೌದು, ನಟ ಯಶ್ ಅವರ KGF ಸಿನಿಮಾ‌‌ ಬಿಡುಗಡೆಯಾದ ಬಳಿಕ ಯಶ್ ಅವರ ಹಿಂದೆ ಕೋಟ್ಯಾಂತರ ಅಭಿಮಾನಿಗಳು ಬಿದ್ದಿದ್ದಾರೆ. ಭಾರತದ ಯಾವ ರಾಜ್ಯಕ್ಕೂ ಹೋದರು ‌ಯಶ್ ಅವರ ಹಿಂದೆ ಅಭಿಮಾನಿಗಳ ದಂಡು ಇರುತ್ತದೆ. ಅದರಲ್ಲೂ ಆತ ಕನ್ನಡದ ನಟ ಅಂತ ಯಾರು ಬೇಧಬಾವ ಮಾಡದೆ ರಾಕಿ ಬಾಯ್ ಅಂತ ಹಿಂದೆ ಬರುತ್ತಾರೆ.

ಆದರೆ, ಯಶ್ ಅವರು ಇದೀಗ ಮೀಡಿಯಾ ಮುಂದೆ ನನಗೆ ನೋವು ಮಾಡಬೇಡಿ ಎಂದ ಮಾತು ಸಾಕಷ್ಟು ಅಭಿಮಾನಿಗಳಿಗೆ ದುರಾಸೆ ಉಂಟಾಗಿದೆ. ಹೌದು, ಸದ್ಯದಲ್ಲೇ ಯಶ್ ಅವರ ಬರ್ತಡೆ ಇರುವುದರಿಂದ, ಅಭಿಮಾನಿಗಳು ಯಾರು ಕೂಡ ಮನೆಮುಂದೆ ಬಂದು ‌ತಮ್ಮ ಅಮೂಲ್ಯವಾದ ಜೀವಕ್ಕೆ ಹಾನಿಮಾಡಬೇಡಿ ಎಂದಿದ್ದಾರೆ. ನನ್ನ ಬರ್ತಾಡೆಗೆ ಬಂದು ನಿಮ್ಮ ಜೀವನ ಹಾಳು ಮಾಡಬೇಡಿ ಎಂದಿದ್ದಾರೆ.

ಹಾಕಿದ ಕಿದ ಚ‌1ಡ್ಡಿ ತೆಗೆದು ಹೊಸ ಹಾಡಿಗೆ ರೀಲ್ಸ್ ಮಾಡಿದ ಹಾಸ್ಟೆಲ್ ಯುವತಿಯರು

ಇತ್ತಿಚೆಗೆ ರೀಲ್ಸ್ ಮಾಡುವವರಿಗೆ ಹಾಡು ಯಾವುದಾದರೇನು ನಾವು ರೀಲ್ಸ್ ಮಾಡಿ ವೈರಲ್ ಆದರೆ ಆಯ್ತು ಅಂತ ಕನಸು ಕಾಣುತ್ತಿರುತ್ತಾರೆ‌‌.‌ ಅದರಂತೆ ಹಾಸ್ಟೆಲ್ ಹೆಣ್ಣುಮಕ್ಕಳು ಇತ್ತಿಚೆಗೆ ವೈರಲ ಆದ ಹಾಡಿಗೆ ತಮ್ಮ ಚ ಡ್ಡಿ ತೆಗೆದು ರೀಲ್ಸ್ ಮಾಡಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಇನ್ನು ಈ ಹೆಣ್ಣುಮಕ್ಕಳು ಮಾಡಿದ ರೀಲ್ಸ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇನ್ನು ಈ ಡ್ಯಾನ್ಸ್ ನೋಡಿದ ನೆಟ್ಟಿಗರು ಬಗೆಬಗೆಯ ಕಾಮೆಂಟ್ ಮೂಲಕ ಸರಿಯಾಗಿ ಚಳಿ ಬಿಡಿಸಿದ್ದಾರೆ.

ರೀಲ್ಸ್ ಮಾಡುವುದಕ್ಕೆ ಬೇರೆ ಯಾವುದೇ ಹಾಡು ಸಿಕ್ಕಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ‌. ಇನ್ನು ಇಂತಹ ಹಾಡಿಗೆ ನಿಮ್ಮ ಈ ರೀತಿಯ ರೀಲ್ಸ್ ನೋಡಿ ತಲೆಕೆಡುತ್ತಿದೆ ಎಂದು ಕಾಮೆಂಟ್ ಬರುತ್ತಿದೆ. ಒಟ್ಟಾರೆಯಾಗಿ ಇತ್ತಿಚೆಗೆ ವೈರಲ್ ಆಗುವುದಕ್ಕೆ ಯಾವ ರೀತಿ ಬೇಕಾದರೂ ಕುಣಿಯುತ್ತಾರೆ ಎಂಬುವುದು ಸ್ಪಷ್ಟವಾಗಿದೆ.

BB ಮನೆಯಲ್ಲಿ ಡಬಲ್‌ ಎಲಿಮಿನೇಷನ್, ಗೌತಮಿ ಹಾಗೂ ಐಶ್ವರ್ಯ ಮನೆಯಿಂದ ಔಟ್

ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮದಲ್ಲಿ ಇದೀಗ ಮೂರನೇ ಬಾರಿ ಭವ್ಯಾ ಗೌಡ ಕ್ಯಾಪ್ಟನ್ ಆಗಿದ್ದಾರೆ. ಆದರೆ, ಭವ್ಯಾ ಗೌಡ ನ್ಯಾಯಯುತವಾಗಿ ಕ್ಯಾಪ್ಟನ್ ಆಗಿಲ್ಲ ಎಂಬ ಅಸಮಾಧಾನ ‘ಬಿಗ್ ಬಾಸ್’ ಮನೆಯಲ್ಲಿ ಮೂಡಿದೆ. ಮಾತ್ರವಲ್ಲ.. ವೀಕ್ಷಕರು ಸಹ ಭವ್ಯಾ ಗೌಡ ಮೋಸದಾಟ ಆಡಿದ್ದಾರೆ ಅಂತ ಬೆಟ್ಟು ಮಾಡಿ ತೋರಿಸುತ್ತಿದ್ದಾರೆ. ಟಾಸ್ಕ್‌ ವೇಳೆ, ಭವ್ಯಾ ಗೌಡ ಚೀಟಿಂಗ್‌ ಮಾಡಿದ್ದಾರೆ ಅಂತ ವೀಕ್ಷಕರು ವಿಡಿಯೋ ಸಾಕ್ಷಿ ಮುಂದಿಟ್ಟುಕೊಂಡು ವಾದಿಸುತ್ತಿದ್ದಾರೆ. ಬೇರೆ ಚೆಂಡನ್ನ ಭವ್ಯಾ ಗೌಡ ತಗೊಂಡಾಗ ಅದಿಲ್ಲ ಭವ್ಯಾ ಅಂತ ರಜಿತ್‌ ಸ್ಪಷ್ಟವಾಗಿಯೇ ಹೇಳಿದ್ದರು. ಈ ವೇಳೆ ಭವ್ಯಾ ಗೌಡ ‘ಸುಮ್ನಿರು’ ಅಂತ ಹೇಳಿದ್ದಾರೆ. ಇದನ್ನೆಲ್ಲ ನೋಡಿದ ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಹಾಕುತ್ತಿದ್ದಾರೆ.

ಸ್ನೇಹಿತರೇ…ಮೊದಲ ಬಾರಿಗೆ ಭವ್ಯಾ ಗೌಡ ಕ್ಯಾಪ್ಟನ್ ಆದಾಗ ತ್ರಿವಿಕ್ರಮ್ ಸಹಾಯ ಪಡೆದುಕೊಂಡಿದ್ದರು. ಎರಡನೇ ಬಾರಿ ಸುಳ್ಳು ಹೇಳಿ, ಮೋಸದಾಟಕ್ಕೆ ಕಾರಣವಾಗಿ, ಟಾಸ್ಕ್ ರದ್ದುಗೊಳಿಸಿ ಕ್ಯಾಪ್ಟನ್ ರೇಸ್‌ಗಿಳಿದು ಕ್ಯಾಪ್ಟನ್ ಆದರು. ಈಗ ಮತ್ತೆ ಕ್ಯಾಪ್ಟನ್ ಆಗಿದ್ದಾರೆ. ಹಾಗಾಗಿ ಮುಂದಿನ ವಾರ ಕೂಡ ನಾಮಿನೇಷನ್‌ನಿಂದ ಸೇಫ್ ಆಗಿ ಫಿನಾಲೆಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

ಸ್ನೇಹಿತರೇ…ಫಿನಾಲೆ ಸಮೀಪದಲ್ಲಿರುವ ಮನೆಯ ಸ್ಪರ್ಧಿಗಳು ಮನೆಯ ನಾಯಕತ್ವ ವಹಿಸಿ ಇನ್ನಷ್ಟು ದಿನ ಉಳಿದುಕೊಳ್ಳಲು ಹೆಣಗಾಡುತ್ತಿದ್ದಾರೆ. ಇವೆಲ್ಲದರ ಮಧ್ಯೆ ಮುಂದಿನ ಕ್ಯಾಪ್ಟನ್ ಆಗಲು   ಭವ್ಯಾ ಗೌಡ ಮತ್ತು ಧನ್‌ರಾಜ್ ಆಚಾರ್ ನಡುವೆ  ಪೈಪೋಟಿ ನಡೆದಿದೆ. ಬಾಲ್‌ ಹಾಕುವ ಟಾಸ್ಕ್ ನಲ್ಲಿ ಭವ್ಯಾ ಗೌಡ ಗೆದ್ದು ಮನೆಯ ಕ್ಯಾಪ್ಟನ್‌ ಆಗಿದ್ದಾರೆ.

ಸ್ನೇಹಿತರೇ…ಇನ್ನು ಭವ್ಯಾ ಅವರು ಮೂರನೇ ಬಾರಿ ಮನೆಯ ಕ್ಯಾಪ್ಟನ್‌ ಆಗಿದ್ದಕ್ಕೆ ಮನೆಯಲ್ಲಿ ಸ್ವಲ್ಪ ಅಸಮಾಧಾನ ಇದೆ. ಅದರಲ್ಲೂ ತ್ರಿವಿಕ್ರಮ್ ಅವರು ಈ ವಿಚಾರವನ್ನು ಒಪ್ಪಿಕೊಳ್ಳಲು ಕಷ್ಟಪಡುತ್ತಿರುವುದು ಎದ್ದು ಕಾಣಿಸುತ್ತಿತ್ತು. ಟಾಸ್ಕ್‌ ಒಂದರಲ್ಲಿ ಜೋಡಿಯಾಗಿಬರಲು ಭವ್ಯಾ ಹೇಳಿದಾಗ ಬರದೇ ಇದ್ದುದು ಒಂದು ಉದಾಹರಣೆ.ಕೊನೆಗೆ ಮಂಜು ಅವರನ್ನು ಭವ್ಯಾ ಆಯ್ಕೆ ಮಾಡಿಕೊಂಡರು.ಬಿಗ್ ಬಾಸ್ ಶೋ ಈಗ 90 ದಿನ ಕಳೆದಿವೆ. ಫಿನಾಲೆಗೆ ದಿನಗಣನೆ ಆರಂಭವಾಗಿದೆ. ಈ ವಾರ ಭವ್ಯಾ ಗೌಡ ಮತ್ತು ರಜತ್‌​ ಹೊರತುಪಡಿಸಿ ಉಳಿದ ಎಲ್ಲರೂ ಮನೆಯಲ್ಲಿ ನಾಮಿನೇಟ್ ಆಗಿದ್ದಾರೆ. ಈ ವಾರ ಯಾರು ಮನೆಯಿಂದ ಹೊರ ಹೋಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. 

ಈ ಮೂವರಲ್ಲಿ ಯಾರು ಮನೆ ಬಿಡುತ್ತಾರೆ, ಕಿಚ್ಚನ ಕೈಯಲ್ಲಿ ಚೈತ್ರ ಐಶ್ವರ್ಯ ಗೌತಮಿ

ಬಿಗ್ ಬಾಸ್ ಮನೆಯಲ್ಲಿ‌ ಇದೀಗ ಎಲಿಮಿನೇಷನ್ ಜಿದ್ದಾಜಿದ್ದಿ ನಡೆದಿದೆ. ಈ ವಾರ ಮನೆಯಿಂದ ಚೈತ್ರ ಕುಂದಾಪುರ ಹೊರಹೋಗಬೇಕು ಎಂಬುವುದು ಸಹಸ್ಪರ್ಧಿಗಳ ಉದ್ದೇಶ. ಆದರೆ ಬಿಗ್ ಬಾಸ್ ವೀಕ್ಷಕರ ಮತಗಳನ್ನು ಎಣಿಕೆಯ ಬಳಿಕ ಯಾವ ಸ್ಪರ್ಧಿ ಹೋಗಬೇಕು ಎಂಬುವುದು ನಿರ್ಧಾರ ಮಾಡುತ್ತಾರೆ.

ಇನ್ನು ಗೌತಮಿ ಐಶ್ವರ್ಯ ಅವರು ಬಿಗ್ ಬಾಸ್ ಮನೆಯಲ್ಲಿ ಇತ್ತಿಚೆಗೆ ಯಾವುದೇ ಆಟದಲ್ಲೂ ಅಷ್ಟೊಂದು ಗಮನ ವಹಿಸಿಕೊಂಡಿಲ್ಲ. ಹಾಗಾಗಿ ಈ ವಾರ ಚೈತ್ರ ಬದಲಿಗೆ ಈ ಇಬ್ಬರಲ್ಲಿ ಒಬ್ಬರನ್ನು ಬಿಗ್ ಬಾಸ್ ಹೊರಹಾಕುವುದರಲ್ಲಿ ಅನುಮಾನವಿಲ್ಲ.

ಇದರಲ್ಲೂ ಮುಖ್ಯವಾಗಿ ಐಶ್ವರ್ಯ ಅವರು ಬಿಗ್ ಬಾಸ್ ಮನೆಯಲ್ಲಿ ಅಂತಹ Entertainment ಏನೂ ಕೊಟ್ಟಿಲ್. ಹಾಗಾಗಿ ಐಶ್ವರ್ಯ ಅವರು ದೊಡ್ಮನೆ ಬಿಟ್ಟು ತಮ್ಮ ಮನೆ ಕಡೆ ಹೋಗಲು ತಯಾರಾಗುತ್ತಾರೆ ಎಂಬ ಊಹೆ ಇದೆ.

ಕೋಟಿ ಬೆಲೆಯ ಮನೆ ಖರೀದಿಸಿದ ಆಂಕರ್ ಜಾಹ್ನವಿ, ಇಲ್ಲಿ ಇವರೊಬ್ಬರೆ ಇರೊದಂತೆ

ಆಂಕರ್ ಜಾಹ್ನವಿ ಅವರು ನ್ಯೂಸ್ ಚಾನಲ್‌ಮೂಲಕ ಖ್ಯಾತಿಯನ್ನು ಪಡೆದು ನಂತರದಲ್ಲಿ ಕನ್ನಡದ ಟಿವಿ ಶೋ ಹಾಗೂ ಯೂಟ್ಯೂಬ್ ಮೂಲಕ ಕನ್ನಡಿಗರ ಜನ ಮನ ಗೆದ್ದಿದ್ದಾರೆ. ಇತ್ತಿಚೆಗೆ ಜಾಹ್ನವಿ ಅವರು ಇಲ್ಲದ್‌ ಶೋ ಇಲ್ಲ ಎಂಬಂತಾಗಿದೆ. ಆಂಕರ್ ಅನುಶ್ರೀ ಅವರನ್ನು‌‌ ಹಿಂದಿಕ್ಕಿ ಇದೀಗ ‌ಜಾಹ್ನವಿ ಅವರು ಮುನ್ನುಗ್ಗಿ ಹೋಗುತ್ತಿದ್ದಾರೆ.

ಅದೊಂದು ಕಾಲವಿತ್ತು ಆಂಕರ್ ಅನುಶ್ರೀ ಇಲ್ಲದ ಶೋ ಇಲ್ಲ ಅಂತ. ಹಾಗೆ ಇವತ್ತಿನ ದಿನ ಜಾಹ್ನವಿ ಇಲ್ಲದ ಕಾರ್ಯಕ್ರಮವೇ ಇಲ್ಲ ಎಂಬುವುದು. ಅಡುಗೆ ಇರಲಿ ಟಿವಿ ಸಂದರ್ಶನವೇ ಇರಲಿ, ಅಲ್ಲಿ‌ ಜಾಹ್ನವಿ ಬೇಕು. ಇತ್ತಿಚೆಗೆ ತನ್ನ ಯೂಟ್ಯೂಬ್ ಚಾನಲ್ ಆರಂಭಿಸಿದ ಜಾಹ್ನವಿ ಅವರು ಮತ್ತಷ್ಟು ಮೆಲುಕು ಹಾಕುತ್ತಿದ್ದಾರೆ.

ಇನ್ನು ಜಾಹ್ನವಿ ಅವರು ಬೆಂಗಳೂರಿನಲ್ಲಿ ದೊಡ್ಡದಾದ ಮನೆ ಖರೀದಿ ಮಾಡಿದ್ದಾರೆ. ಈ ಮನೆ ತುಂಬಾ ಚೆನ್ನಾಗಿದೆ. ಇಲ್ಲಿ ಅವರ ಮಗ ಹಾಗೂ ತಾಯಿ ಇರುತ್ತಾರೆ. ಕೆಲ ಒಮ್ಮೆ ಇಷ್ಟು ದೊಡ್ಡ ಮನೆಯಲ್ಲಿ ಜಾಹ್ನವು ಒಬ್ಬರೆ ಇರುತ್ತಾರಂತೆ.

ಐಶ್ವರ್ಯ ಅವರೇ ಮನೆಯಿಂದ ಹೊರ ಬನ್ನಿ ಎಂದ ಸುದೀಪ್, ವೀಕ್ಷಕರ‌ ಲೆಕ್ಕಾಚಾರ ಉಲ್ಟಾಪಲ್ಟಾ

ಬಿಗ್ ಬಾಸ್ ಮನೆಯಿಂದ ಈ ವಾರ ಐಶ್ವರ್ಯ ಅವರು ಹೊರಹೋಗಿರುವ ಮಾಹಿತಿ ಇದೀಗ ಬರುತ್ತಿದೆ. ನಿನ್ನೆಯಷ್ಟೆ ಬಿಗ್ ಬಾಸ್ ಮನೆಯಲ್ಲಿ ಭವ್ಯಾ ಗೌಡ ಅವರು ಮೋಸದಾಟವಾಡಿ ಕ್ಯಾಪ್ಟನ್ ಆಗಿದ್ದರು. ಸದ್ಯ ಬಿಗ್ ಬಾಸ್ ವೀಕ್ಷಕರಿಗೆ ಇದೇ ವಿಚಾರ ಬಿಸಿಬಿಸಿ ಸುದ್ದಿಯಾಗಿದೆ.‌

ಇಂತಹ ಸಮಯದಲ್ಲಿ ಬೆಳ್ಳಿಗೊಂಬೆ ಐಶ್ವರ್ಯ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿರುವುದು ಆಘಾತ ತಂದಿದೆ. ಹೌದು, ಇಷ್ಟು ದಿನ ಐಶ್ವರ್ಯ ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲವರ ಜೊತೆನೂ ಬಹಳ ಪ್ರೀತಿಯಿಂದ ಇದ್ದರು.‌ ಟಾಸ್ಕ್ ವಿಚಾರ ಬಂದಾಗ ಕೇವಲ ಬಾಯ್ ಮೂಲಕ‌ ಆಟವಾಡುತ್ತಿದ್ದರು.

ಆದರೆ, ಇಷ್ಟುದಿನ ಎಲಿಮಿನೇಷನ್ ಆದರೂ ಕೂಡ ವೀಕ್ಷಕರ ಮತದಿಂದ ಬಿಗ್ ಬಾಸ್ ಮನೆಯಲ್ಲಿ ಉಳಿದಿದ್ದರು. ಆದರೆ ಇವತ್ತಿನ ಕಿಚ್ಚನ ಪಂಚಾಯತಿಯಲ್ಲಿ ಐಶ್ವರ್ಯ ಅವರು ಬಿಗ್ ಬಾಸ್ ಮನೆ ಬಿಡುವ ಪರಿಸ್ಥಿತಿ ಎದುರಾಗಿದೆ‌.

ಮೋಸದಿಂದ ಕ್ಯಾಪ್ಟನ್ ಆಗುವ ಅವಶ್ಯಕತೆ ಇಲ್ಲ, ಇವತ್ತಿಂದ ಭವ್ಯಾ ಕ್ಯಾಪ್ಟನ್ ಪಟ್ಟ ಹನುಮಂತನಿಗೆ ಕೊಟ್ಟ ಸುದೀಪ್

ನಿನ್ನೆ ನಡೆದ ಕ್ಯಾಪ್ಟನ್ಸ್ ಟಾಸ್ಕ್ ನಲ್ಲಿ ಭವ್ಯಾ ಗೌಡ ಅವರು ಮೋಸದ ಆಟವಾಡಿ ಗೆದ್ದಿದ್ದು ಎಲ್ಲರಿಗೂ ಗೊತ್ತಾಗಿದೆ. ಬಿಗ್ ಬಾಸ್ ವೀಕ್ಷಕರಿಗೂ ಭವ್ಯಾ ಗೌಡ ಮೋಸದಾಟವನ್ನು ಕಣ್ಣಾರೆ ನೋಡಿದ್ದಾರೆ. ಇನ್ನು ಆಪ್ತ ಸ್ನೇಹಿತ ತ್ರಿವಿಕ್ರಮ್ ಗೆ ಕೂಡ ಭವ್ಯಾ ಮೋಸ ಮಾಡಿದ್ದಾರೆ.

ಇನ್ನು ಬಿಗ್ ಬಾಸ್ ಕೊಟ್ಟ ಟಾಸ್ಕ್ ನಲ್ಲಿ ಭವ್ಯಾ ಗೆದ್ದು ಕ್ಯಾಪ್ಟನ್ ಆಗಿದ್ದಾರೆ. ಆದರೆ ಬಿಗ್ ಬಾಸ್ ಮನೆಯಲ್ಲಿ ಭವ್ಯಾ ಅವರ ಮೋಸದಾಟ ಇದೀಗ ಎಲ್ಲರ ಕಣ್ಣು ಕೆಂಪಗಾಗಿಸಿದೆ.

ಇನ್ನು ಇದರ ಜೊತೆ ವಾದ ಕಥೆ ಕಿಚ್ಚನ ಪಂಚಾಯತಿಯಲ್ಲಿ ಮೋಸದಾಟದ ಭವ್ಯಾ ಬಗ್ಗೆ ಕಿಚ್ಚ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಅಷ್ಟೇಯಲ್ಲದೆ, ಮೋಸ ಮಾಡಿ ಗೆದ್ದವರು ಯಾರು ಹೆಚ್ಚು ‌ದಿನ ಉಳಿದಿಲ್ಲ‌ ಎಂದಿದ್ದಾರೆ. ಇದರ ಜೊತೆಗೆ ಮುಂದಿನ ವಾರ ಬಿಗ್ ಬಾಸ್ ಕ್ಯಾಪ್ಟನ್ ಹನುಮಂತ ಎಂಬ ಮಾತು ಕೂಡ ಬಂದಿದೆ ಎನ್ನಲಾಗಿದೆ‌.