ಹನುಮಂತನ ಊರಲ್ಲಿ ಕಿಚ್ಚನಿಗೆ ಮಂಗಳಾರತಿ ಮಾಡಿದ ಬಿಗ್ ಬಾಸ್ ವೀಕ್ಷಕರು

ಬಿಗ್ ಬಾಸ್ ಮನೆಯಲ್ಲಿ ‌ಕುರಿಗಾಯಿ ಹನುಮಂತನ ಆಟ ಇದೀಗ ಬಿಗ್ ಬಾಸ್ ವೀಕ್ಷಕರಿಗೆ ತುಂಬಾ ಇಷ್ಟವಾಗಿದೆ. ಹಾಗಾಗಿ ಬಿಗ್ ಬಾಸ್ ನೋಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಇನ್ನು ಬಿಗ್ ಬಾಸ್ ಕೊಟ್ಟ ಯಾವುದೇ ಟಾಸ್ಕ್ ಇರಲಿ‌ ಅದನ್ನು ಸರಿಯಾಗಿ ಅಲೋಚಿಸಿ ಆಟವಾಡುತ್ತಾರೆ.

ಇನ್ನು ಹನುಮಂತನ ಚುರುಕು ಬುದ್ದಿವಂತಿಕೆ‌‌ ಹಾಗೂ ಎಲಿಮಿನೇಷನ್ ಸಂದರ್ಭದಲ್ಲಿ ಬಿಗ್ಬ್ಬಾಸ್ ಮನೆಯಿಂದ weak ಆಗಿರುವ ಸ್ಪರ್ಧಿಯ ಹೆಸರನ್ನು ಓಪನ್ ಆಗಿ ಹೇಳಿಬಿಡುತ್ತಾರೆ. ಈ ರೀತಿಯಾಗಿ ಹನುಮಂತನ ಆಟ ಬಿಗ್ಬ್ಬಾಸ್ ವೀಕ್ಷಕರಿಗೆ ಮಜಾ ತಂದಿದೆ.‌

ಇನ್ನು ಇತ್ತಿಚೆಗೆ ಬಿಗ್ ಬಾಸ್ ಮನೆ ಒಳಗಡೆ ಹನುಮಂತ ಕೂಡ ಮನೆಯಿಂದ ಹೊರಹೋಗುವುದಾಗಿ ಮಾತನಾಡಿದ್ದರು. ನನಗೇನು ಇಲ್ಲಿ ಇರಬೇಕು ಅಂತೇನಿಲ್ಲ ಎಂದಿದ್ದರು. ಇದನ್ನು ಕಂಡ ಸುದೀಪ್ ಅವರು ‘ ಹನುನಂತ ಸಿಕ್ಕ ಅವಕಾಶ ಬಳಸಿಕೋ, ಅದು ಬಿಟ್ಟು ಗಾಂಚಲಿ ಮಾಡಬೇಡ ಎಂದು ಗದರಿಸಿದ್ದರು. ಇದೀಗ ಹನುಮಂತನ ಊರಿನಲ್ಲಿ ಕಿಚ್ಚನ ಮೇಲೆ ಬಿಗ್ ಬಾಸ್ ವೀಕ್ಷಕರು ಗರಂ ಆಗಿದ್ದಾರೆ.

ಸೀರಿಯಲ್ ನಟ ಚರಿತ್ ಒಂದು ವರ್ಷ ಮಜಾ ಮಾಡಿ ಈಗ ಹ‌‌ ಲ್ಲೆ‌ ಮಾಡುತ್ತಿದ್ದಾನೆ ಎಂದು ದೂರು ಕೊಟ್ಟ ಯುವತಿ

ಮದ್ದುಲಕ್ಷ್ಮಿ‌ ಸೀರಿಯಲ್ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ಚರಿತ್ ಅವರು ಇದೀಗ ಲೈಂಗಿಕ ಆರೋಪದಡಿ ಸಿಕ್ಕಿಬಿದ್ದಿದ್ದಾರೆ. ಹೌದು, ಚರಿತ್ ಅವರು ಸೀರಿಯಲ್ ನಲ್ಲಿ ಫೇಮಸ್ ಆಗುತ್ತಿದ್ದಂತೆ ಹೆಣ್ಣಿನ ಸಹವಾಸ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾರೆ.

ಹೌದು, ಸೀರಿಯಲ್ ನಟ ಚರಿತ್ ಅವರು ಸುಮಾರು ವರ್ಷಗಳ ಹಿಂದಿನ ಪ್ರೀತಿಗೆ ಮೋಸ ಮಾಡಿ ಇದೀಗ ಹಲ್ಲೆ ಮಾಡಿದ್ದಾರೆ ಎನ್ನಲಾದ ವಿಡಿಯೋ ಬಿಡುಗಡೆಯಾಗಿದೆ. ಬಿಡುಗಡೆಯಾದ ವಿಡಿಯೋದಲ್ಲಿ‌ ತುಳು ಭಾಷೆಯಲ್ಲಿ ನಟ ಚರಿತ್ ಅವರು ಸಂಭಾಷಣೆ ಮಾಡಿದ್ದಾರೆ.

‘ನಿನ್ನಿಂದ ನನ್ನ ಫ್ಯಾಮಿಲಿ ದೂರಾವಾಗಿದ್ದಾರೆ ಜೊತೆ ನನ್ನ ‌ಜೀವನ ಕೂಡ ಹಾಳು ಮಾಡಿದ್ದೀಯಾ ಅಂತ ಕೋಪದಿಂದ ಮಾತನಾಡಿದ್ದಾರೆ’ ಇನ್ನು ಆಕೆಯ ಮೇಲೆ ಹಲ್ಲೆ ಮಾಡುವ ದೃಶ್ಯ ಕೂಡ ಕಂಡುಬಂದಿದೆ‌.

ಕಿಚ್ಚ ಸುದೀಪ್ ಮನೆ ಬಳಿ ಬಂದ ಕನ್ನಡದ ಯೂಟ್ಯೂಬರ್ ವಿಕಾಸ್ ಗೌಡ, ಒದ್ದು ಓಡಿಸಿದ ಸೆಕ್ಯೂರಿಟಿ

ಕನ್ನಡದ ಜನಪ್ರಿಯ ಯೂಟ್ಯೂಬರ್ ವಿಕಾಸ್ ಗೌಡ ಅವರು ದಿನಕ್ಕೊಂದು ಹೊಸ ರೀತಿಯ ವಿಡಿಯೋ ಮೂಲಕ ಕನ್ನಡಿಗರ ಮುಂದೆ ಬರುತ್ತಾರೆ. ಇವರ ಪ್ರತಿ ವಿಡಿಯೋ ಕೂಡ ಬಹಳ‌ ಅದ್ಭುತವಾಗಿರುತ್ತದೆ. ಕನ್ನಡದ ಸ್ಟಾರ್ ಯೂಟ್ಯೂಬರ್ ಗಳಲ್ಲಿ ಇವರು ಕೂಡ ಒಬ್ಬರು.

ಇನ್ನು ಇವತ್ತಿನ ವಿಕಾಸ್ ಗೌಡ ಯೂಟ್ಯೂಬ್ ನಲ್ಲಿ ಕನ್ನಡದ‌ ನಟರ ಮನೆ ಬಳಿ ಬಂದು ವಿಡಿಯೋ ಮಾಡಿಕೊಂಡಿದ್ದರು. ಈ ವೇಳೆ ಸುದೀಪ್ ಅವರ ಮನೆಮುಂದೆ ಬಂದಾಗ ಸೆಕ್ಯೂರಿಟಿ ಗಾರ್ಡ್ ಬಂದು ವಿಕಾಸ್ ಅವರನ್ನು ಇಲ್ಲಿಂದ ನಡಿ ಎಂದಿದ್ದಾರೆ. ಇನ್ನು ಕ್ಯಾಮೆರಾ ಮುಚ್ಚು ಎಂದಿದ್ದಾರೆ.

ಇನ್ನು ಯಶ್ ಅವರ ಮನೆ ಮುಂದೆ ಬಂದಿದ್ದ ವಿಕಾಸ್ ಅವರಿಗೆ ಅಲ್ಲಿನ ಸೆಕ್ಯೂರಿಟಿ ಯಾವುದೇ ಮಾಹಿತಿ ಕೊಟ್ಟಿಲ್ಲ‌.‌ ಇನ್ನು ರಿಯಲ್‌ ಸ್ಟಾರ್ ಉಪೇಂದ್ರ ಮನೆ ಮುಂದೆ ಬಂದ ವಿಕಾಸ್ ಅವರ ಬಳಿ ಅಲ್ಲಿನ ಸೆಕ್ಯೂರಿಟಿ ಅವರು ತುಂಬಾ ಚೆನ್ನಾಗಿ ಮಾತನಾಡಿದ್ದಾರೆ. ಉಪ್ಪಿ ಸರ್ ಬಗ್ಗೆ ಕೆಲ‌ ವಿಚಾರ ಹಂಚಿಕೊಂಡರು.

ಬಿಗ್ ಬಾಸ್ ಐಶ್ವರ್ಯ ಅವರ ಐಷಾರಾಮಿ ಮನೆ ಒಳಗಡೆ ಸ್ವರ್ಗದಂತಿದೆ

ಬಿಗ್ ಬಾಸ್ ಮನೆಯ ಐಶ್ವರ್ಯ ಅವರು ಕನ್ನಡ ಸೀರಿಯಲ್ ಲೋಕಕ್ಕೆ ಎಂಟ್ರಿ ಕೊಟ್ಟು ಬಹುವರ್ಷಗಳೆ‌ ಕಳೆದಿದೆ. ಹೌದು, ಸೀರಿಯಲ್ ಲೋಕದಲ್ಲಿ‌ ಸಾಕಷ್ಟು ಹೆಸರು ಮಾಡಿರುವ ಐಶ್ವರ್ಯ ಅವರು ಇದೀಗ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಇತ್ತಿಚೆಗೆ ಶಿಶಿರ್ ಜೊತೆ ಒಡನಾಟ ಇಟ್ಟುಕೊಂಡಿದ್ದ ಐಶ್ವರ್ಯ ಅವರು ಬಿಗ್ ಬಾಸ್ ವೀಕ್ಷಕರಿಗೆ ಹತ್ತಿರವಾಗಿದ್ದರು.

‌ಇನ್ನು ಐಶ್ವರ್ಯ ಅವರ ಬಿಗ್ ಬಾಸ್ ಆಟ ಕನ್ನಡಿಗರಿಗೆ ‌ಬಹು ಇಷ್ಟವಾಗಿದೆ. ಹಾಗಾಗಿ ಈ ಬಾರಿ ಬಿಗ್ ಬಾಸ್ ವಿನ್ನರ್ ಐಶ್ವರ್ಯ ಅವರೇ ಆಗುತ್ತಾರೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಇನ್ನು ಐಶ್ವರ್ಯ ಅವರು ಮೂಲತಃ ಚಿಕ್ಕಮಗಳೂರಿನವರು, ಕಲಾವಿದೆಯಾಗಲು‌ ಬೆಂಗಳೂರಿಗೆ ಬಂದಿದ್ದಾರೆ ಎನ್ನಲಾಗಿದೆ.

ಇನ್ನು ಇವರಿಗೆ ಅಪ್ಪ ಅಮ್ಮ ಯಾರು ಇಲ್ಲವೆಂದು‌ ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದರು.‌ ಇನ್ನು ಬೆಂಗಳೂರಿನಲ್ಲಿ ಐಷಾರಾಮಿ ಮನೆ ಕೂಡ ತೆಗೆದುಕೊಂಡಿದ್ದಾರೆ.‌

ಹೊಸ ವರ್ಷಕ್ಕೆ ಸಿಹಿಸುದ್ದಿ ಕೊಟ್ಟ ರಂಜನಿ ರಾಘವನ್, ಕುಟುಂಬಸ್ಥರ ಸಂಭ್ರಮಾಚರಣೆ

ಪುಟ್ಟ ಗೌರಿ ಧಾರಾವಾಹಿ ಮೂಲಕ ಕನ್ನಡಿಗರ ಹೃದಯ ಗೆದ್ದ ಚೆಲುವೆ ರಂಜನಿ ಅವರು ಇದೀಗ ಸಿಹಿಸುದ್ದಿ ಹಂಚಿಕೊಂಡಿದ್ದಾರೆ. ಹೌದು, ಬಹುವರ್ಷಗಳ ಗೆಳೆಯನ ಜೊತೆ ಹೊಸ ವರ್ಷಕ್ಕೆ ಹೊಸ ಹೆಜ್ಜೆ ಇಡುತ್ತಿದ್ದಾರೆ.

ರಂಜನಿ ರಾಘವನ್ ಅವರು ಇತ್ತಿಚೆಗೆ ಸೀರಿಯಲ್ ಲೋಕದಲ್ಲಿ ಎಲ್ಲೂ ಕಾಣಿಸುತ್ತಿಲ್ಲ. ಹಾಗಾಗಿ ಅವರ ಅಭಿಮಾನಿಗಳಿಗೆ ರಂಜನಿ ರಾಘವನ್ ಅವರು ‌ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಎಂಬ ಕುತೂಹಲ ಎದ್ದಿದೆ.

ಇನ್ನು ರಂಜನಿ ರಾಘವನ್ ಅವರು ತನ್ನ ಹಳೆ‌ ಗೆಳೆಯನ ಜೊತೆ ಸಿಹಿಸುದ್ದಿ ವಿಚಾರ ಇದೀಗ ದೊಡ್ಡ ಸದ್ದು ಮಾಡುತ್ತಿದೆ. ಹೌದು, ಈ ಇಬ್ಬರು ತಮ್ಮ ಮುಂದಿನ ಸಿನಿಮಾದಲ್ಲಿ ‌ಜೊತೆಯಾಗಿ ನಟಿಸಲಿದ್ದು. ಇದೇ ಹೊಸ ವರ್ಷಕ್ಕೆ ಈ ಇಬ್ಬರು ಶೂಟಿಂಗ್ ಮಾಡಲು ತಯಾರಾಗುತ್ತಿದ್ದಾರೆ

ಸೀರೆ ಅಂಗಡಿಯಲ್ಲಿ ಸೀರೆಕದ್ದ ಮಹಿಳೆ‌ಯರು, ಒಳ‌‌ ಉಡುಪಿನಲ್ಲಿಟ್ಟು ಎಸ್ಕೇಪ್

ಈಗಿನ ಕಾಲದಲ್ಲಿ ಬಡವರಿಗೆ ಬಟ್ಟೆ ಖರೀದಿ ಎಂದರೆ ದೊಡ್ಡ ‌ತಲೆನೋವಾಗಿಬಿಟ್ಟಿದೆ. ಹೌದು, ಈ‌ ಬಡ ಕುಟುಂಬದ ಜನರಿಗೆ ದಿನವಿಡೀ ‌ದುಡಿದ ಹಣದಲ್ಲಿ‌ ಬಟ್ಟೆ ಖರೀದಿಸಲು ಸಾಧ್ಯವಾಗದೆ ಇಂತಹ ಕೆಲಸ ಕೈ ಹಾಕಿ ಸಿಕ್ಕಿ‌ಬಿದ್ದ ಘಟನೆ ಇದೀಗ ಬೆಳಕಿಗೆ ಬಂದಿದೆ.

ಹೌದು, ಮಧ್ಯಪ್ರದೇಶದ‌ ಬಟ್ಟೆ ‌ಅಂಗಡಿಯಲ್ಲಿ ಇಬ್ಬರು ಮಹಿಳೆಯರು ಬಟ್ಟೆ ಖರೀದಿಗೆ ಬಟ್ಟೆ ಅಂಗಡಿಗೆ ಬರುತ್ತಾರೆ. ಈ ಮಹಿಳೆಯರು ಬಟ್ಟೆ ಖರೀದಿಗೆಂದು ಬಂದು ಕಳ್ಳತನ ಮಾಡುವ ದೃಶ್ಯವೊಂದು ಸಿಸಿಟಿವಿಯಲ್ಲಿ ಕಂಡುಬಂದಿದೆ.

ಸುಮಾರು ಎರಡು ಸಾವಿರ ಬೆಲೆ ಬಾಳುವ ಸೀರೆಯನ್ನು ನೋಡಲ ಮುಂದಾಗುತ್ತಾರೆ, ಈ‌ ವೇಳೆ ಅಲ್ಲೇ ಇದ್ದ ಸಿಬ್ಬಂದಿ ಇವರಿಗೆ ಸೀರೆ ತೋರಿಸುತ್ತಾರೆ. ತದನಂತರ ಈ ಮಹಿಳೆಯರು ಅಲ್ಲಿದ್ದ ಯುವಕ ಆಚೆಗೆ ಹೋದ ತಕ್ಷಣ ಸೀರೆಯನ್ನು ತನ್ನ ಉಟ್ಟ ಸೀರೆ ಒಳಗಡೆ ಹಾಕಿ ಎಸ್ಕೇಪ್ ಆಗುತ್ತಾರೆ.

ಇನ್ನು ಈ ಮಹಿಳೆಯರು ಸ್ವಲ್ಪ ದಿನಗಳ ನಂತರ ಪೊಲೀಸರ ಕೈಗೆ ಸಿಗುತ್ತಾರೆ‌. ಈ ಮಹಿಳೆಯರು ಈ ರೀತಿ ಮಾಡಲು ಅವರ ಮನೆಯ ಬಡತನ ಎಂಬುವುದು ಸ್ಪಷ್ಟವಾಗಿದೆ.

ರೈತನ ಹೊಲದಲ್ಲಿ ಮಹಾ ಭಾರತ ಕಾಲದ ಕರ್ಣದ ರಥದ ಚಕ್ರ ಕಂಡುಬಂದಿದೆ, ವಿಜ್ಞಾನಿಗಳಿಂದ ಪರಿಶೀಲನೆ

ಮಹಾಭಾರತ ಯುದ್ಧದ ನಡೆದಿವೆ ಅನ್ನುವುದಕ್ಕೆ ಸಾಕಷ್ಟು ಸಾಕ್ಷಿಗಳು ನಮ್ಮ ಕಣ್ಣಾಮುಂದೆ ಬರುತ್ತಿದೆ. ಹೌದು, ಮಹಾಭಾರತ ನಡೆದು ಇವತ್ತಿಗೆ 5000 ವರ್ಷ ಕಳೆದಿದೆ‌. ಪಾಂಡವರು ಹಾಗೂ ಕೌರವರ ನಡುವಿನ ಯುದ್ಧ ಇಡೀ ಜಗತ್ತಿಗೆ ಒಂದು ಮಾದರಿಯಾಗಿದೆ.

ಶ್ರೀಕೃಷ್ಣನ ನೇತ್ರತ್ವದಲ್ಲಿ ನಡದೆ ಈ ಯುದ್ಧದಲ್ಲಿ ‌ಇಡೀ ಜಗತ್ತಿಗೆ ನೀತಿ ಪಾಠ ಕಲಿಸುವತ್ತಿಂದೆ. ಇನ್ನು ದಾನ ಶೂರ ಕರ್ಣನ ಬಗ್ಗೆ ತಮಗೆಲ್ಲಾ ಸಾಕಷ್ಟು ಗೊತ್ತಿದೆ. ಕರ್ಣನ ನಿಸ್ವಾರ್ಥ ಗುಣವನ್ನು ಸಾಕ್ಷಾತ್ ಶ್ರೀಕೃಷ್ಣನೇ ಮೆಚ್ಚಿಕೊಂಡಿದ್ದಾನೆ.‌

ಅಂತಹ ಕರ್ಣನ ರಥದ ಚಕ್ರ ಇದೀಗ ಉಳುಮೆ ಮಾಡುತ್ತಿದ್ದ ರೈತನ ಹೊಲದಲ್ಲಿ ಪತ್ತೆಯಾಗಿದೆ. ಇದನ್ನು ಗಮನಿಸಿ ಸಂಶೋಧಕರು ಇದು 5000 ವರ್ಷಗಳ ಹಿಂದಿನ ರಥದ ಚಕ್ರ ಎಂದಿದ್ದಾರೆ. ಅದರಲ್ಲೂ ಇದು ಸೂರ್ಯನ ಚಿನ್ನೆ ಹೊಂದಿರುವುದು ಬೆಳಕಿಗೆ ಬಂದಿದೆ. ಹಾಗಾಗಿ ಇದು ಕರ್ಣನ ರಥದ ಚಕ್ರ ಎನ್ನಲಾಗಿದೆ.

ನಿಖಿಲ್ ಕುಮಾರಸ್ವಾಮಿ ಸಿಡಿ ಇದೆ; ಲಗ್ಗೆರೆ ನಾರಾಯಣ್ ‌ಸ್ವಾಮಿ

ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರ ಸಿಡಿ ಇದೆ ಎಂಬ ವಿಚಾರವನ್ನು ಲಗ್ಗೆರೆ ನಾರಾಯಣ್ ಸ್ವಾಮಿ ಅವರು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗವಾಗು ಹಂಚಿಕೊಂಡಿದ್ದಾರೆ.

ಹೌದು, ರಾಮನಗರದ ದೇವರಂತ ಮನುಷ್ಯ ಕುಮಾರಸ್ವಾಮಿ ಅವರ ಮಗನ ಬಗ್ಗೆ ಸಿಡಿ ವಿಚಾರವನ್ನು ಲಗ್ಗೆರೆ ನಾರಾಯಣ್ ಸ್ವಾಮಿ ಅವರು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. MLA ಮುನಿರತ್ನ ಅವರ ಮೊಬೈಲ್ ನಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಸಿಡಿ ಇದೆ ಎಂಬ ಮಾಹಿತಿಯನ್ನು ನಾರಾಯಣ್ ಸ್ವಾಮಿ ಬಳಿ‌ ಹಂಚಿಕೊಂಡಿದ್ದಾರಂತೆ.

ಬಡವರ ಬಂಧು ಕುಮಾರಸ್ವಾಮಿ ಅವರು ಸಾಕಷ್ಟು ಜನರಿಗೆ ಅನ್ನ ಹಾಕಿದ ವ್ಯಕ್ತಿ. ಇಂತಹ ಮಹಾನ್ ವ್ಯಕ್ತಿಯ‌ ಮಗನ‌ ಬಗ್ಗೆ ರಾಜಕೀಯ ದ್ವೇಷ ಸಾಧಿಸಲು ಈ ರೀತಿಯಲ್ಲಿ ಕುತಂತ್ರ ನಡೆಯುತ್ತಿದೆ ಎಂಬುವುದು ಬೆಳಕಿಗೆ ಬರುತ್ತಿದೆ.

ಬಿ ಕಿನಿ ಬಟ್ಟೆ ಹಾಕಿ ಸಚಿನ್ ತೆಂಡೂಲ್ಕರ್ ಮಾನ ಕಳೆದ ‌ಮುದ್ದಿನ ಮಗಳು

ಭಾರತದ ಖ್ಯಾತ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಪುತ್ರಿಯ ಹೊಸ ಅವತಾರಕ್ಕೆ ಇದೀಗ ನೆಟ್ಟಿಗರು ಗರಂ ಆಗಿದ್ದಾರೆ. ಹೌದು, ಬಿ ಕಿನಿ ಮೂಲಕ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋ ‌ಶೇರ್ ಮಾಡಿದ್ದ ಸಚಿನ್ ಪುತ್ರಿಗೆ ಇದೀಗ ಖಾರಖಾರ ಕಾಮೆಂಟ್ ಬಂದಿದೆ.

‘ನಿನ್ನ ತಂದೆ ಭಾರತದ ಖ್ಯಾತ ಕ್ರಿಕೆಟರ್, ಅವರು ಸಂಪಾದನೆ ಮಾಡಿದ ಅಭಿಮಾನ ಅಷ್ಟಿಷ್ಟಲ್ಲ. ಭಾರತಾದ್ಯಂತ ಕೋಟ್ಯಾಂತರ ಜನ ಅಭಿಮಾನಿಗಳಿದ್ದಾರೆ. ಹಾಗಾಗಿ ಅವರ ಮಾನವನ್ನು ಕಳೆಯಬೇಡಿ ಎಂದು ನೆಟ್ಟಿಗರು ಸಚಿನ್ ತೆಂಡೂಲ್ಕರ್ ಪುತ್ರಿಗೆ ಕಾಮೆಂಟ್ ಮೂಲಕ ಬುದ್ದಿವಾದ ಹೇಳಿದ್ದಾರೆ.

ಇನ್ನು ಸಚಿನ್ ತೆಂಡೂಲ್ಕರ್ ಅವರು ತನ್ನ ಪುತ್ರಿ ಈ ವೈರಲ್ ಫೋಟೋದ‌ ಬಗ್ಗೆ ಸ್ಪಷ್ಟತೆ ‌ಕೊಟ್ಟಿಲ್ಲ. ಮಕ್ಕಳ‌ ಬಗ್ಗೆ ಹೆಚ್ಚ‌ ನಿಯಮ ನಿಯಂತ್ರಣ ಮಾಡದೆ ಅವರ ಇಚ್ಚೆಯಂತೆ ಇರಲಿ ಎಂದು ಯಾವುದೇ ರೀತಿಯ ಪ್ರತಿಕ್ರಿಯೆ ಕೊಡದೆ ಸುಮ್ಮನಿದ್ದಾರೆ.

ಬಹು ಅಪರೂಪದ ಮಗುವಿಗೆ ಜನ್ಮ ಕೊಟ್ಟ ನೇಹಾ ಗೌಡ

ಕನ್ನಡ ಸೀರಿಯಲ್ ಲೋಕದ ಚಂದುಳ್ಳಿ ಚೆಲುವೆ ನೇಹಾ ಗೌಡ ಅವರು ಬಾಲ್ಯ ಸ್ನೇಹಿತನ ಜೊಗೆ ಒಂದು ವರ್ಷಗಳ ಹಿಂದೆ ಮದುವೆಯಾಗಿದ್ದರು. ಬಾಲ್ಯದಲ್ಲೇ ಈ ಇಬ್ಬರು ಗೆಳೆತನದಲಿದ್ದು ನಂತರದಲ್ಲಿ ದೊಡ್ಡವರಾದ ಬಳಿಕ ಮದುವೆ ವಿಚಾರಕ್ಕೆ ಕೈ ಹಾಕಿದರು. ಪೋಷಕರ ಆಸೆಯಂತೆ ಹಾಗೂ ಈ ಇಬ್ಬರ ಪ್ರೀತಿಗೂ ಅಸ್ತು ಎಂಬಂತೆ ಮದುವೆಯಾಯಿತು.

ತದನಂತರ ಈ ಜೋಡಿಗ ಸುಂದರವಾದ ಮಗು ಕೂಡ ಜನಿಸಿದೆ. ನೇಹಾ ಗೌಡ ಅವರ ಹಾಗೇಯೆ ಮುದ್ದಾದ ಮಗು ಈ ಜೋಡಿ ಕೈ ಸೇರಿದೆ. ಇನ್ನು ನೇಹಾ ಗೌಡ ಅವರು ಇತ್ತಿಚೆಗೆ ತನ್ನ ಮಗುವನ್ನು ಸೋಶಿಯಲ್ ಮೀಡಿಯಾದಲ್ಲಿ ತೋರಿಸಿದ್ದಾರೆ.

ನೇಹಾ ಅವರ ಮುದ್ದಾದ ಮಗುವನ್ನು ನೋಡಿದ ಅಭಿಮಾನಿಗಳು ‌ಸಾಲುಸಾಲು ಕಾಮೆಂಟ್ ಮಾಡುತ್ತಿದ್ದಾರೆ. ನೇಹಾ ಅವರ ಮಗು ತುಂಬಾ ಲಕ್ಷಣವಾಗಿದೆ. ಹಾಗೂ ಬಿಳಿಯಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.