ಶಿವಣ್ಣನಿಗೆ ಕ್ಯಾನ್ಸರ್ ಖಾಯಿಲೆ ಗುಣಮುಖ ಆಗದ್ಯಾ, ಡಾಕ್ಟರ್ ಮಾತಿಗೆ ಗೀತಕ್ಕ ಸಪ್ಪೆ

ಇತ್ತಿಚೆಗೆ ಚಿಕಿತ್ಸೆಗಾಗಿ ಅಮೆರಿಕಾ ದೇಶಕ್ಕೆ ಹೋಗಿದ್ದ ಶಿವಣ್ಣ ಕ್ಯಾನ್ಸರ್ ಖಾಯಿಲೆಗೆ ಶಾಶ್ವತ ಪರಿಹಾರಕ್ಕಾಗಿ ಸುಮಾರು ಮೂವತ್ತು ದಿನಗಳ ಕಾಲ ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯಬೇಕಾದ ಪರಿಸ್ಥಿತಿ ಎದುರಾಗಿತ್ತು. ಹಾಗಾಗಿ ನಿನ್ನೆಯಷ್ಟೆ ಶಿವಣ್ಣ ಅವರಿಗೆ ಕ್ಯಾನ್ಸರ್ ಆಪರೇಷನ್ ಮಾಡಲಾಯಿತು.

ತದನಂತರ ಗೀತಕ್ಕ ಹಾಗೂ ಮಧು ಬಂಗಾರಪ್ಪ ಲೈವ್ ಮೂಲಕ ಅಮೆರಿಕಾದ ಡಾಕ್ಟರ್ ಬಳಿ ಶಿವಣ್ಣ ಅವರ‌ ಆರೋಗ್ಯದ ಬಗ್ಗೆ ಸ್ಪಷ್ಟವಾಗಿ ವಿವರಿಸುವಂತೆ ಹೇಳಿದರು. ಇನ್ನು ಅಮೆರಿಕಾದ ಡಾಕ್ಟರ್ ಶಿವಣ್ಣ ಎನ್ನುತ್ತಲೇ ಬಹಳ ಪ್ರೀತಿಯಿಂದ ಶಿವಣ್ನ ಅವರ ಅರೋಗ್ಯದ ಬಗ್ಗೆ ಸ್ಪಷ್ಟತೆ ಕೊಟ್ಟಿದ್ದಾರೆ.

ಇನ್ನು ಡಾಕ್ಟರ್ ಹೇಳುವ ಪ್ರಕಾರ ಶಿವಣ್ಣ ಅವರಿಗೆ ಸುಮಾರು ಒಂದು‌ ತಿಂಗಳ ಬೆಡ್ ರೆಸ್ಟ್ ಬೇಕಾಂತೆ. ತದನಂತರ ಭಾರತಕ್ಕೆ ಮರಳಿ ಸಿನಿಮಾಗಳಲ್ಲಿ ಅಭಿನಯಿಸ ಬಹುದು ಎಂದಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಮತ್ತೆ ಶಿವಣ್ಣ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ ಎಂದಿದ್ದಾರೆ ಡಾಕ್ಟರ್.

ಸ್ವಲ್ಪ ಯಾಮಾರಿದರೂ ಕೆಳಗಡೆ ಬೀಳುತ್ತಿತ್ತು, ಅರೆಬರೆ ಬಟ್ಟೆಗೆ ಕೆಂಡವಾದ ನೆಟ್ಟಿಗರು

ತಮಿಳು ಚಿತ್ರರಂಗದ ಹೆಸರಾಂತ ನಟಿ ಅತುಲ್ಯ ರವಿ ಅವರು ಮಾಧ್ಯಮಗಳ ಮುಂದೆ ಸಣ್ಣ ಎಡವಟ್ಟು ಮಾಡಿಕೊಂಡಿದ್ದಾರೆ. ಹೌದು, ಇತ್ತಿಚೆಗೆ ನಟಿ ಮುನಿಯರು ತುಂಡು ಉಡುಗೆ ಮೂಲಕ ಸಾಕಷ್ಟು ಗಮನಸೆಳೆಯುತ್ತಾರೆ. ಆದರೆ ಇನ್ನು ಕೆಲವರು ಅತಿಯಾಗಿ ವೈರಲ್ ಆಗುವುದಕ್ಕೆ ಇನ್ನೊಂದು ಹೆಜ್ಜೆ ಮುಂದಾಗುತ್ತಾರೆ.

ಹೌದು, ಅತುಲ್ಯ ರವಿ ಅವರು ತಮಿಳು ಚಿತ್ರದ ಪ್ರಮೋಷನ್ ವೇಳೆ ತುಂಡು ಉಡುಗೆ ಹಾಕಿಕೊಂಡು ಎಡವಟ್ಟು ಮಾಡಿಕೊಂಡು ಬಿಟ್ಟಿದಾರೆ. ಹೌದು, ಈ ನಟಿ ಮಾಡಿದ ಸಣ್ಣ ತಪ್ಪು ಇವತ್ತು ಸೋಶಿಯಲ್ ಮೀಡಿಯಾದಲ್ಲಿ ಬಾರಿ‌ ಸದ್ದು ಮಾಡುತ್ತಿದೆ.

ಅತುಲ್ಯ ರವಿ ಅವರು ತುಂಡು ಉಡುಗೆ ಮೂಲಕ‌ ಮೇದಿಕೆ ಮೇಲೆ ಬಂದಿದ್ದಾರೆ. ಈ ವೇಳೆ ತನ್ನ ಬಟ್ಟೆ ಸರಿ ಮಾಡಲು ಹೋದಾಗ ಸಣ್ಣ ಎಡವಟ್ಟನ್ನು ನೀವು ವಿಡಿಯೋ ಮೂಲಕ ಗಮನಿಸಬಹುದು. ಈ ಎಡವಟ್ಟು ಇದೀಗ ಸೋಶಿಯಲ್ ಮಿಡಿಯಾದಲ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಡ್ರೋನ್ ಪ್ರತಾಪ್ ಎಂಜಾಯ್ ಮಾಡಿದ್ದು ಯಾರನ್ನ, ಜಗೇಶ್ ಗೆ 160  ಕೋಟಿ ಪಂಗನಾಮ

ಡ್ರೋನ್ ಪ್ರತಾಪ್ ಎಂದರೆ ಸಾಕು ಎಲ್ಲರಿಗೂ ನೆನಪಾಗುವುದು ಆತನ ಮೋಸದಾಟ. ಹೌದು, ಕರ್ನಾಟಕದ ಜನರಿಗೆ ಡ್ರೋನ್‌ ವಿಚಾರದಲ್ಲಿ ಸುಳ್ಳು ‌ಹೇಳಿ ಇವತ್ತು ಮತ್ತೆ ನಾನು ಒಳ್ಳೆಯವ ಎಂಬ ನಾಟಕ ಮಾಡಿಕೊಂಡು ಬದುಕುತ್ತಿದ್ದಾರೆ ಡ್ರೋನ್ ಪ್ರತಾಪ್.‌

ಒಬ್ಬ ಮನುಷ್ಯ ಅಪ್ಪಟ ಬಂಗಾರ ಅಂದುಕೊಂಡು ನಂತರದಲ್ಲಿ ಆತ ಸುಳ್ಳುಗಾರ ಅಂತ‌ ಗೊತ್ತಾದಾಗ ನಮ್ಮ ಹೃದಯವೇ ಚೂರುಗಳಾದಂತೆ. ಹಾಗೇಯೆ ಈ ಡ್ರೋನ್ ಪ್ರತಾಪ್ ಅವರ‌‌ ನಿಜಬಣ್ಣ ತಿಳಿದಾಗ ಕನ್ನಡಿಗರ ನಂಬಿಕೆ‌ ನುಚ್ಚುನೂರಾಗಿತ್ತು.

ಇನ್ನು ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಮನೆ ಸೇರಿದ ಬಳಿಕ ಮತ್ತೆ ಕನ್ನಡಿಗರ ಮನೆಮನ ಗೆದ್ದಿದ್ದರು. ಬಿಗ್ ಬಾಸ್ ಮನೆಯ ನೈಜ ಆಟ‌ ನೋಡಿ ಫಿದಾ ಆಗಿದ್ದರು ವೀಕ್ಷಕರು. ಆದರೆ ಈತ ಅವತ್ತು ಮಾಡಿದ ವಂಚನೆ ಈಗಲೂ ಕೆಲ ಜನರ ಮನದಲ್ಲಿ ಉಳಿದುಕೊಂಡಿದೆ.‌ ನಟ ಜಗ್ಗೇಶ್ ಸೇರಿ ಹಲವರಿಗೆ ಪಂಗನಾಮ ಹಾಕಿದ್ದಾನೆ ಈ ಡ್ರೋನ್ ಪ್ರತಾಪ್

ಮದುವೆಯಾದ ಒಂದೇ ತಿ‌ಂಗಳಲ್ಲಿ‌ ಸಿಹಿಸುದ್ದಿ ಕೊಟ್ಟ ಮಧು ಗೌಡ ದಂಪತಿ, ನಿಖಿಲ್ ತಂಗಿ ನಿಶಾ ‌ಶಾ ಕ್

ಯೂಟ್ಯೂಬ್ ಸ್ಟಾರ್ ಮಧು ಗೌಡ ಅವರು‌ ಇತ್ತಿಚೆಗೆ ಮದುವೆಯಾಗಿ ಹನಿಮೂನ್ ಕೂಡ ಹೋಗಿದ್ದರು. ಭಾರತದ ಚಳಿ ಪ್ರದೇಶವಾದ ಮನಲಿಗೆ ಹೋಗಿ ಅಲ್ಲಿನ ಆ ದಿನದ ವಿಚಾರವನ್ನು ಯೂಟ್ಯೂಬ್ ಮೂಲಕ ಮಧು ಗೌಡ ಹಂಚಿಕೊಂಡಿದ್ದರು.

ಇನ್ನು ಈ ಮನಲಿಯಿಂದ ನೇರ ತಾಜ್ ಮಹಲ್ ಹಾಗೂ ಇನ್ನಿತರ ಭಾಗಗಳಿಗೂ ಹನಿಮೂನ್ ಟ್ರಿಪ್ ಹಾಕಿದ್ದರು. ಇನ್ನು ಈ‌ ಜೋಡಿ ಮದುವೆ ಮುನ್ನ ಸಾಕಷ್ಟು ಪ್ಲಾನ್ ಮಾಡಿ ಮದುವೆಯಾಗಿದ್ದಾರೆ ಎಂಬುವುದು ಬೆಳಕಿಗೆ ಬಂದಿದೆ‌.

ಹೌದು, ಮಧು ಗೌಡ ಅವರು ಮದುವೆ ಮುನ್ನ ಭಾರತಾದ್ಯಂತ ‌ಮೊದಲು ಪ್ರಯಾಣ ಮಾಡಿ ನಂತರದಲ್ಲಿ ವಿದೇಶ ಪ್ರವಾಸಕ್ಕೆ ಕೈ ಹೊಗೋಣ ಎಂದಿದ್ದಾರಂತೆ. ಒಟ್ಟಾರೆಯಾಗಿ ಈ‌ ಜೋಡಿ ಇದೀಗ ಸಿಹಿಸುದ್ದಿಯೊಂದು ನೀಡಲಿದ್ದಾರೆ. ಹೌದು, ಇಷ್ಟು ದಿನ ಯೂಟ್ಯೂಬ್ ನಲ್ಲಿ ವಿಡಿಯೋ ಮಾಡುತ್ತಿದ್ದ ಮಧು ಗೌಡ ಇನ್ನುಮುಂದೆ ಹೊಸ‌ ಬ್ಯುಸಿನೆಸ್ ಗೆ ಕೈ‌ಹಾಕುತ್ತಿದ್ದಾರಂತೆ.

ತನ್ನ ಗಂಡನ‌ ಹಾಗೆ ನಾನು ಕೂಡ ಬ್ಯುಸಿನೆಸ್ ‌ಮಾಡಬೇಕೆಂಬ ಹೊಸ ಆಲೋಚನೆ ಮಾಡಿದ್ದಾರೆ. ಹಾಗಾಗಿ ಇಷ್ಟು ದಿನ ವಿಡಿಯೋ ಮಾಡಿ ಸದ್ದು ಮಾಡುತ್ತಿದ್ದ ಮಧು, ಇನ್ನುಮುಂದೆ ಬ್ಯುಸಿನೆಸ್ ಮೂಲಕ‌ ಸಕ್ಸಸ್ ಆಗಲಿದ್ದಾರೆ.

ಕನ್ನಡ ವೇದಿಕೆ ಮೇಲೆ ಮಲಯಾಳಂ ಹಾಡು ಹಾಡಿದ ಸುದೀಪ್ ಪತ್ನಿ, ಜೋರಾಗಿ ಚಪ್ಪಾಳೆ ತಟ್ಟಿದ ಕಿಚ್ಚ

ಕನ್ನಡದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಅವರು ಸಿನಿಮಾ ವಿಚಾರವಾಗಿ ವೇದಿಕೆ ಮೇಲೆ ಪತ್ನಿ‌ ಜೊತೆ ಸಂದರ್ಶನ ನಡೆಸುತ್ತಾರೆ. ಈ ವೇಳೆ ಮಲಯಾಳಂ ಪತ್ರಕರ್ತರು ಸುದೀಪ್ ಅವರ ಪತ್ನಿಗೆ ಮಲಯಾಳಂ ಮಾತಾನಾಡುವ ವಿಚಾಫ಼ ತಿಳಿದು ಅವರ ಬಳಿ ಒಂದು ಹಾಡು ಹಾಡಿ ಎಂದು ಒತ್ತಾಯ ಮಾಡುತ್ತಾರೆ.

ಆದರೆ, ಕಿಚ್ಚನ ಮುಖ ನೋಡಿದ ಪತ್ನಿ ಮರು ಕ್ಷಣವೇ ಮಲಯಾಳಂ ಮಾತನಾಡುತ್ತಾರೆ. ಅದು ಕೂಡ ಬಹಳ ಅದ್ಭುತವಾಗಿ ಮಲಯಾಳಂ ಭಾಷೆ ಮಾತಾನಾಡುವ ಪತ್ನಿಯನ್ನು ನೋಡಿ ಕಿಚ್ಚ ಶಾಕ್ ಆಗುತ್ತಾರೆ. ಇನ್ನು ಅಲ್ಪಸ್ವಲ್ಪ ಮಲಯಾಳಂ ಮಾತನಾಡುವ ಸುದೀಪ್ ಅವರಿಗೆ ಪತ್ನಿಯ ಮಲಯಾಳಂ ಭಾಷೆ ಕೇಳಿ ತುಂಬಾ ಖುಷಿಯಾಗುತ್ತದೆ.

ಇನ್ನು ಸುದೀಪ್ ಅವರ ಪತ್ನಿ ಪ್ರಿಯಾ ಅವರು ಮಲಯಾಳಂ ಹಾಡು ಕೂಡ ಅದ್ಭುತವಾಗಿ ಹಾಡುತ್ತಾರೆ. ವೇದಿಕೆ ಮೇಲೆ ಮಲಯಾಳಂ ಹಾಡು ಹಾಡಿ ಕಿಚ್ಚನ ಚಪ್ಪಾಳೆಗೆ ಪತ್ನಿ ಪ್ರಿಯಾ ಫಿದಾ ಆಗುತ್ತಾರೆ. ಒಟ್ಟಾರೆಯಾಗಿ ಸುದೀಪ್ ಅವರ ಪತ್ನಿಯ ಟ್ಯಾಲೆಂಟ್‌ ನೋಡಿ ಮಲಯಾಳಂ ಪತ್ರಕರ್ತರು ಬೆರಗಾಗಿ ‌ಬಿಡುತ್ತಾರೆ.

ಸರಿಗಮಪದಲ್ಲಿ ಅವಕಾಶ ಕೊಡದಿದ್ದಕ್ಕೆ ಮುದ್ದಾದ ಯುವತಿಯಿಂದ ಧೃಡ ನಿರ್ಧಾರ

ಕರ್ನಾಟಕದ ಖ್ಯಾತ ಶೋ ಸರಿಗಮಪ, ಹೌದು, ಈ ಶೋ ಮೂಲಕ ಸಾಕಷ್ಟು ಕಲಾವಿದರಿಗೆ ಅವಕಾಶ ಸಿಕ್ಕಿದೆ. ಇಷ್ಟು ಮಾತ್ರವಲ್ಲದೇ ಈ ಎಲ್ಲೋ ಹಳ್ಳಿಯಲ್ಲಿದ್ದ ಹನುಮಂತ ಇವತ್ತು ಸರಿಗಮಪದಲ್ಲಿ ಮಿಂಚಿ ಬಿಗ್ ಬಾಸ್ ಮನೆಗೆ ಹೋಗಿದ್ದಾನೆ ಅಂದರೆ ಅದು ಸಣ್ಣ ವಿಚಾರವಲ್ಲ.

ಹಾಗಾಗಿ ಸರಿಗಮಪ ಶೋ ಆಯ್ಕೆಯಲ್ಲಿ ಕೂಡ ಅಭ್ಯರ್ಥಿಗಳ ಟ್ಯಾಲೆಂಟ್‌ ಸರಿಯಾಗಿ ಗಮನಿಸಿ ಅವಕಾಶ ನೀಡುತ್ತಾರೆ. ಇನ್ನು ಕೆಲವರು ಸಾಕಷ್ಟು ಶ್ರಮ ಹಾಕಿ ಸರಿಗಮಪ ಚಾನ್ಸ್ ಗಾಗಿ ಒದ್ದಾಡುತ್ತಾರೆ. ಆದರೆ ಅವರಿಗೆ ಕೆಲವೊಂದು ಕೊರತೆಯಿಂದ ಹಿಂದುಳಿಯುತ್ತಾರೆ.

ಆ ಕಾರಣಕ್ಕೆ ಸರಿಗಮಪ ವೇದಿಕೆಯಲ್ಲಿ ಅವಕಾಶಗಳ ಕೊರತೆ ಉಂಟಾಗುತ್ತದೆ. ಇನ್ನು ಕೆಲ ಸ್ಪರ್ಧಿಗಳಿಗೆ ಅವಕಾಶ ಸಿಗದಿದ್ದಕ್ಕೆ ಏನೇನೂ ಮಾಡಲು ಮುಂದಾಗುತ್ತಾರೆ. ಇದೀಗ ಸರಿಗಮಪ ಅವಕಾಶ ಸಿಗದೆ ಆತ್ಮಹ ತ್ಯೆ ಮಾಡಲು ಯುವತಿಯೊಬ್ಬಳು ಮುಂದಾಗಿದ್ದಾಳೆ.

ಪ್ರೇಮಿಗಾಗಿ ಪಾಕಿಸ್ತಾನದಿಂದ ಓಡಿ ಬಂದ ನಾಲ್ಕು ಮಕ್ಕಳ‌ ತಾಯಿ ಮತ್ತೆ ಗರ್ಭಿಣಿ

ಪಾಕಿಸ್ತಾನದ ಮೂಲದ ಸೀಮ‌ ಎಂಬ ಮಹಿಳೆ ತನ್ನ ಭಾರತದ ಗೆಳೆಯನಿಗಾಗಿ ಭಾರತಕ್ಕೆ ಅಕ್ರಮವಾಗಿ ವಲಸೆ ಬಂದು ಇವತ್ತು ಸುಖ ಸಂಸಾರ ನಡೆಸುತ್ತಿದ್ದಾರೆ. ಹೌದು, ಈ ಜೋಡಿ ಇವತ್ತು ಯೂಟ್ಯೂಬ್ ಮೂಲಕ ವಿಡಿಯೋ ಮಾಡಿ ದೇಶಾದ್ಯಂತ ಬಾರಿ ಸದ್ದು ಮಾಡುತ್ತಿದ್ದಾರೆ‌.

ಒಂದು ಕಾಲದಲ್ಲಿ ಪಾಕಿಸ್ತಾನದಲ್ಲಿ ಮದುವೆಯಾಗಿ ನಾಲ್ಕು ಮಕ್ಕಳು ಹೆತ್ತು ನಂತರ ಭಾರತದ ಯುವಕನ ಜೊತೆ ಸೋಶಿಯಲ್ ಮೀಡಿಯಾದಲ್ಲಿ ಲವ್ ಮಾಡಿ ತದನಂತರ ತನ್ನ ನಾಲ್ಕು ಮಕ್ಕಳನ್ನು ಪಾಕಿಸ್ತಾನದಲ್ಲಿ ಬಿಟ್ಟು ಭಾರತಕ್ಕೆ ಓಡಿ ಬಂದ ಸೀಮ ಇದೀಗ ಬಾರಿ ಫೇಮಸ್‌.

ಹೌದು, ಪಾಕಿಸ್ತಾನದ ಈಕೆ ತನ್ನ ಪ್ರಿಯತಮನಿಗಾಗಿ ಭಾರತಕ್ಕೆ ಬಂದು ಇದೀಗ ಗರ್ಭಿಣಿಯಾಗಿದ್ದಾಳೆ. ಈ‌‌ ವಿಚಾರವನ್ನು ತನ್ನ ಯೂಟ್ಯೂಬ್ ಮೂಲಕ‌ ಹಂಚಿಕೊಂಡಿದ್ದಾಳೆ. ತನ್ನ ಪ್ರೇಯಸಿಗೆ ಕೂಡ ಈ ವಿಚಾರ ಹೇಳಿ‌ ಖುಷಿ ಹಂಚಿಕೊಂಡಿದ್ದಾಳೆ.

UI ಸಿನಿಮಾ ನೋಡಿ ತಲೆಕೆಡಿಸಿಕೊಂಡ ಯಶ್, ಮಾಧ್ಯಮಗಳ ಮುಂದೆ ಕಕ್ಕಾಬಿಕ್ಕಿಯಾದ ದಂಪತಿಗಳು

ಮೊನ್ನೆಯಷ್ಟೆ ಬಿಡುಗಡೆಯಾದ UI ಸಿನಿಮಾ ಸಾಕಷ್ಟು ಸದ್ದು ಮಾಡಿತ್ತು. ಕರ್ನಾಟಕ ಮಾತ್ರವಲ್ಲದೇ ಇಡೀ ಭಾರತದಲ್ಲಿ ಇದೀಗ UI ಸಿನಿಮಾದ್ದೆ ಸದ್ದು. ಒಬ್ಬ Special Director ಇದ್ರೆ ಮಾತ್ರ ಇಂತಹ ಸಿನಿಮಾ ಮಾರುಕಟ್ಟೆಗೆ ಬರಲು ಸಾಧ್ಯ ಎನ್ನುತ್ತಾರೆ ಸಿನಿ‌ ತಾರೆಯರು.

ಹೌದು, ರಿಯಲ್ ಸ್ಟಾರ್ ಉಪೇಂದ್ರ ಅವರ UI ಸಿನಿಮಾ ನೋಡಿ ಇದುವರೆಗೂ ಯಾರು ಕೂಡ ಚೆನ್ನಾಗಿ ಅಂತನೂ ಅಂದಿಲ್ಲ, ಚೆನ್ನಾಗಿದೆ ಅಂತನೂ‌ ಅಂದಿಲ್ಲ.

ಹೌದು, ಉಪೇಂದ್ರ ‌ಅವರ ಸಿನಿಮಾನೇ ಹಾಗೆ ಅದನ್ನು ನೋಡಿ ಅರ್ಥ ಮಾಡಿಕೊಳ್ಳಲು ಇನ್ನೂ ಇಪ್ಪತ್ತು ವರ್ಷ ಬೇಕೇನೋ ಎನ್ನುತ್ತಾರೆ ಪ್ರೇಕ್ಷಕರು. ಇನ್ನು ಈ ಸಿನಿಮಾ‌ ಇದುವರೆಗೆ ಸರಿಯಾಗಿ ಯಾರಿಗೂ ತಿಳಿದಿಲ್ಲ. ಇದರ ಬಗ್ಗೆ review ಮಾಡೋಕೆ ಹೋದ ಯೂಟ್ಯೂಬ್ ಚಾನಲ್ ಗಳು ಕೂಡ ತಲೆಕೆಡಿಸಿಕೊಂಡಿದೆ.

ಇನ್ನು ಈ‌ ಸಿನಿಮಾವನ್ನು ನಟ ಯಶ್ ದಂಪತಿಗಳು ನೊಡೋಕೆ ಬಂದಿದ್ದರು. ಸಿನಿಮಾ ಪೂರ್ತಿ ನೋಡಿ ಹೊರಬಂದ ಯಶ್ ಅವರಿಗೆ ತಲೆಕೆಟ್ಟು ಹೋದಂತೆ ಕಾಣುತ್ತಿದೆ. ಹೌದು, UI ಸಿನಿಮಾ ಸಾಮಾನ್ಯ ‌ಸಿನಿಮಾವಲ್ಲ. ಇಲ್ಲಿ ‌ಸಾಕಷ್ಟು ಅರ್ಥವಾಗದ ವಿಚಾರಗಳಿವೆ ಅದರ ಬಗ್ಗೆ ನಾವುಗಳು ತಲೆಕೆಡಿಸಿಕೊಳ್ಳದೆ ಇವತ್ತು UI ಸಿನಿಮಾ‌ ಅರ್ಥ ಆಗುತ್ತಿಲ್ಲ ಎನ್ನುತ್ತಾರೆ ಉಪೇಂದ್ರ ಅವರು

ಎಲ್ಲದ್ದಕ್ಕೂ ಲೈವ್ ಮೂಲಕ ಉತ್ತರ ಕೊಟ್ಟ ತ್ರಿವಿಕ್ರಮ್, ವೀಕ್ಷಕರ ಕುತೂಹಲಕ್ಕೆ ದೊಡ್ಡ ಬ್ರೇಕ್

ಕೊನೆಗೂ ಅಭಿಮಾನಿಗಳ ಕುತೂಹಲಕ್ಕೆ ಸ್ಪಷ್ಟತೆ ಕೊಟ್ಟ ತ್ರಿವಿಕ್ರಮ್. ಸೋಶಿಯಲ್ ಮೀಡಿಯಾ ಲೈವ್ ಮೂಲಕ ಕನ್ನಡಿಗರಿಗೆ ಸ್ಪಷ್ಟ ಉತ್ತರ ಕೊಟ್ಟ ತ್ರಿವಿಕ್ರಮ್ ಅವರು. ಹೌದು, ನಿನ್ನೆಯಷ್ಟೆ ಎಲಿಮಿನೇಷನ್ ಆಗಿದ್ದ ತ್ರಿವಿಕ್ರಮ್ ಅವರು ಸೀಕ್ರೇಟ್ ರೂಮ್ ಅಲ್ಲಿ ಇದ್ದರೆ ಎಂಬ ಗಾಸಿಪ್ ಎಬ್ಬಿತು.

ಸಾಕಷ್ಟು ಬಿಗ್ ಬಾಸ್ ವೀಕ್ಷಕರಿಗೆ ತ್ರಿವಿಕ್ರಮ್ ಅವರು ಸೀಕ್ರೇಟ್ ರೂಮ್ ಅಲ್ಲಿ ಇದ್ದಾರೆ ಎಂಬ ಅನುಮಾನ ಜೋರಾಗಿಯೇ ಇತ್ತು. ಇನ್ನು ಭವ್ಯ ಅವರು ಕೂಡ ತ್ರಿವಿಕ್ರಮ್ ಹೋದಾಗ ಕಣ್ಣೀರು ಹಾಕಿದ್ದನ್ನು ನಾಟಕ ಅಂತ ವ್ಯಂಗ್ಯ ಮಾಡಿದ್ದರು.

ಆದರೆ ಇದೀಗ ಇದು ನಿಜ ಅಂತ ಸಾಬೀತಾಯಿತು. ಸೋಶಿಯಲ್ ಮೀಡಿಯಾ ಮೂಲಕ ಲೈವ್ ಬಂದು ಕೋಟ್ಯಾಂತರ ಅಭಿಮಾನಿಗಳ ಮುಂದೆ ಬಿಗ್ ಬಾಸ್ ಮನೆಯಿಂದ ಎಲಿಮಿನೇಷನ್ ಆಗಿದ್ದಕ್ಕೆ ಸೂಕ್ತ ಉತ್ತರವನ್ನು ತ್ರಿವಿಕ್ರಮ್ ಅವರು ನೀಡಿದ್ದಾರೆ.

ಇನ್ನು ಈ ಲೈವ್ ಅಲ್ಲಿ ತ್ರಿವಿಕ್ರಮ್ ಅವರಿಗೆ ಸಾಕಷ್ಟು ಪ್ರಶ್ನೆಗಳನ್ನು ಅಭಿಮಾನಿಗಳು‌ ಕೇಳಿದ್ದಾರೆ. ನೀವು ಮತ್ತು ಭವ್ಯ ಮದುವೆ ಆಗ್ತೀರಾ, ನಿಮ್ಮಿಬ್ಬರ ಈ ಜೋಡಿ ನೋಡಿ ಕನ್ನಡಿಗರು ಫಿದಾ ಆಗಿದ್ದಾದೆ ಅಂತನೂ ಕಾಮೆಂಟ್ ಹಾಕುತ್ತಿದ್ದಾರೆ.

ಬಿಗ್ ಬಾಸ್ ಮನೆಗೆ ರೀ ಎಂಟ್ರಿ ಕೊಟ್ಟ ತ್ರಿವಿಕ್ರಮ್, ಮೋಕ್ಷಿತಾ ಪೈ ಆಸೆ ನಿರಾಸೆ

ಬಿಗ್ ಬಾಸ್ ಮನೆಯಿಂದ ತ್ರಿವಿಕ್ರಮ್ ಅವರು ನಿನ್ನೆಯಷ್ಟೆ ಹೊರಬಂದಿದ್ದರು‌ ಆದರೆ ಇದೀಗ ಮತ್ತೆ ಮನೆ ಒಳಗಡೆ ಹೋಗಿದ್ದಾರೆ ಎಂಬ ವಿಚಾರ ಹೊರಬರುತ್ತಿದೆ. ಹೌದು, ತ್ರಿವಿಕ್ರಮ್ ಅವರ ಆಟ ಹಾಗೂ ಬಿಗ್ ಬಾಸ್ ಮನೆ ಒಳಗಡೆ ಇದ್ದ ರೀತಿ‌ ನೋಡಿ ಹಲವಾರು ವೀಕ್ಷಕರು ಮೆಚ್ಚುಗೆ ಹೊರಹಾಕಿದ್ದರು.

ಆದರೆ, ಬಿಗ್ ಬಾಸ್ ಮಾತ್ರ ಬೇರೆಯೇ ನಿರ್ಧಾರ ಕೈಗೊಂಡಿತ್ತು. ಆದರೆ, ಇದೀಗ ತ್ರಿವಿಕ್ರಮ್ ಅವರು ಸೀಕ್ರೇಟ್ ರೂಮ್ ಮೂಲಕ ಮತ್ತೆ ಬಿಗ್ ಬಾಸ್ ಮನೆ ಒಳಗಡೆ ಬಂದಿದ್ದಾರೆ‌. ಇನ್ನು ತ್ರಿವಿಕ್ರಮ್ ಅವರು ಮನೆ ಒಳಗಡೆ ಬರುತ್ತಿದ್ದಂತೆ ಮೋಕ್ಷಿತಾ ಪೈ ಅವರಿಗೆ ಮತ್ತೆ ತಲೆನೋವು ಎದ್ದಿದೆ ಅಂತೆ.

ಹೌದು, ತ್ರಿವಿಕ್ರಮ್ ಹಾಗೂ ಭವ್ಯ ಅವರ ಆಟದ ನಡುವೆ ಮೋಕ್ಷಿತಾ ಪೈ ಅವರು ಸೈಲೆಂಟ್ ಆಗಿದ್ದರು‌. ಆದರೆ ನಿನ್ನೆ ತ್ರಿವಿಕ್ರಮ್ ಹೊರಹೋಗಿದ್ದನ್ನು ನೋಡಿ ಮೋಕ್ಷಿತಾ ಪೈ ಅವರು ಸಂತೋಷದ ಮುಖ ಹೊಂದಿದ್ದರು‌.

ಆದರೆ ಇದೀಗ ತ್ರಿವಿಕ್ರಮ್ ಮತ್ತೆ ರೀ ಎಂಟ್ರಿ ಬಳಿಕ ಬಿಗ್ ಬಾಸ್ ಮನೆ ಮತ್ತೆ ಸದ್ದು ಮಾಡುವುದರಲ್ಲಿ ಅನುಮಾನವಿಲ್ಲ, ಇನ್ನು ತ್ರಿವಿಕ್ರಮ್ ಗೆಳತಿ ಭವ್ಯ ಅವರಿಗೆ ಆನೆ ಬಲ ಬಂದಂತಾಗಿದೆ. ಇನ್ನು ಇವತ್ತು ರಾತ್ರಿ ಬಿಗ್ ಬಾಸ್ ಮನೆಯಲ್ಲಿ ನಡೆದ ಬೆಳವಣಿಗೆ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ.