ಭಾರತಾದ್ಯಂತ ಬಿಡುಗಡೆಯಾದ ಉಪೇಂದ್ರ ಅವರ UI ಸಿನಿಮಾ ಇದೀಗ ಬಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಹೌದು, UI ಸಿನಿಮಾ ನೋಡಿದ ಪ್ರೇಕ್ಷಕರು Confuse ಆಗಿದ್ದಾರೆ. ಆದರೆ ಕೆಲವೊಬ್ಬರು ಮಾತ್ರ ಸ್ವಲ್ಪ ಮಟ್ಟಿಗೆ ಅರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು ಒಬ್ಬೊಬ್ಬರಿಗೆ ಒಂದು ರೀತಿ ಅರ್ಥ ಆಗಿದೆ ಎಂಬುವುದು ಕಾಣುತ್ತಿದೆ. ಇನ್ನು ಉಪೇಂದ್ರ ಅವರ UI ಸಿನಿಮಾ ನೋಡಿದ ಹೊರರಾಜ್ಯದ ಜನರು ತೆಲೆ ಕೆಡಿಸಿಕೊಂಡಿದ್ದಾರೆ. ಸಿನಿಮಾ ಚೆನಾಗಿದೆಯಾ ಎಂದು ಕೇಳಿದರೆ ಏನೂ ಹೇಳಬೇಕು ಎಂಬ ಭ್ರಾಂತಿಯಲ್ಲಿದ್ದಾರೆ.
ಒಟ್ಟಿನಲ್ಲಿ ಉಪೇಂದ್ರ ಅವರ ಸಿನಿಮಾ ದೇಶದ ಜನತೆಗೆ ಭ್ರಾಂತಿ ಉಂಟು ಮಾಡಿದ್ದಲ್ಲದೆ. ಇದಕ್ಕೆ ಉತ್ತರ ಸಿಗದೆ ಡೈರೆಕ್ಟರ್ ಯಾರು ಅಂತ ಪ್ರಶ್ನೆ ಮಾಡುತ್ತಿದ್ದಾರೆ. A ಸಿನಿಮಾ ಬಳಿಕ UI ಸಿನಿಮಾ ಇದೀಗ ದೊಡ್ಡ ಸದ್ದು ಮಾಡುತ್ತಿದೆ.