Ex ಸಿಎಮ್ ಜೊತೆ ನಂಟು ಬಗ್ಗೆ ಲಾಯರ್ ಜಗದೀಶ್ ಅವರು ಇದೀಗ ಮಾಧ್ಯಮಗಳ ಮುಂದೆ ಸ್ಪಷ್ಟತೆ ಕೊಟ್ಟಿದ್ದಾರೆ. ಹೌದು, ಲಾಯರ್ ಜಗದೀಶ್ ಅವರು ಇತ್ತಿಚೆಗೆ ಸೋಶಿಯಲ್ ಮೀಡಿಯಾದಲ್ಲಿ ಭ್ರಷ್ಟಾಚಾರದ ಬಗ್ಗೆ ಖಡಕ್ ಆಗಿ ಮಾತಾನಾಡಿ ಫೇಮಸ್ ಆದವರು.
ತದನಂತರ ಬಿಗ್ ಬಾಸ್ ಮನೆ ಸ್ಪರ್ಧಿಯಾಗಿಯೂ ಕರ್ನಾಟಕದ ಜನಮನ ಗೆದ್ದವರು. ಇನ್ನು ಲಾಯರ್ ಜಗದೀಶ್ ಅವರು ಇತ್ತಿಚೆಗೆ X ಸಿಎಮ್ ಬಗ್ಗೆ ಸ್ಫೋ ಟಕ ಮಾತು ಹೇಳಿ ಇಡೀ ಕರ್ನಾಟಕದ ಜನರ ಕುತೂಹಲಕ್ಕೆ ಕಾರಣರಾಗಿದ್ದರು.
ಇನ್ನು ಇದರ ಜೊತೆ ಕನ್ನಡದ ನಟಿಯೊಬ್ಬರು ಒಂದು ಕೋಟಿ ಕಾರಿನ ಹಿಂದೆ ಮಾಜಿ ಸಿಎಮ್ ಇದ್ದಾರೆ ಎಂಬ ಮಾತನ್ನು ಜಗದೀಶ್ ಅವರು ಬಹಿರಂಗವಾಗಿ ಹೇಳಿಕೊಂಡಿದ್ದರು.