ಈ ಮೂವರಲ್ಲಿ ಯಾರು ಮನೆ ಬಿಡುತ್ತಾರೆ, ಕಿಚ್ಚನ ಕೈಯಲ್ಲಿ ಚೈತ್ರ ಐಶ್ವರ್ಯ ಗೌತಮಿ

ಬಿಗ್ ಬಾಸ್ ಮನೆಯಲ್ಲಿ‌ ಇದೀಗ ಎಲಿಮಿನೇಷನ್ ಜಿದ್ದಾಜಿದ್ದಿ ನಡೆದಿದೆ. ಈ ವಾರ ಮನೆಯಿಂದ ಚೈತ್ರ ಕುಂದಾಪುರ ಹೊರಹೋಗಬೇಕು ಎಂಬುವುದು ಸಹಸ್ಪರ್ಧಿಗಳ ಉದ್ದೇಶ. ಆದರೆ ಬಿಗ್ ಬಾಸ್ ವೀಕ್ಷಕರ ಮತಗಳನ್ನು ಎಣಿಕೆಯ ಬಳಿಕ ಯಾವ ಸ್ಪರ್ಧಿ ಹೋಗಬೇಕು ಎಂಬುವುದು ನಿರ್ಧಾರ ಮಾಡುತ್ತಾರೆ.

ಇನ್ನು ಗೌತಮಿ ಐಶ್ವರ್ಯ ಅವರು ಬಿಗ್ ಬಾಸ್ ಮನೆಯಲ್ಲಿ ಇತ್ತಿಚೆಗೆ ಯಾವುದೇ ಆಟದಲ್ಲೂ ಅಷ್ಟೊಂದು ಗಮನ ವಹಿಸಿಕೊಂಡಿಲ್ಲ. ಹಾಗಾಗಿ ಈ ವಾರ ಚೈತ್ರ ಬದಲಿಗೆ ಈ ಇಬ್ಬರಲ್ಲಿ ಒಬ್ಬರನ್ನು ಬಿಗ್ ಬಾಸ್ ಹೊರಹಾಕುವುದರಲ್ಲಿ ಅನುಮಾನವಿಲ್ಲ.

ಇದರಲ್ಲೂ ಮುಖ್ಯವಾಗಿ ಐಶ್ವರ್ಯ ಅವರು ಬಿಗ್ ಬಾಸ್ ಮನೆಯಲ್ಲಿ ಅಂತಹ Entertainment ಏನೂ ಕೊಟ್ಟಿಲ್. ಹಾಗಾಗಿ ಐಶ್ವರ್ಯ ಅವರು ದೊಡ್ಮನೆ ಬಿಟ್ಟು ತಮ್ಮ ಮನೆ ಕಡೆ ಹೋಗಲು ತಯಾರಾಗುತ್ತಾರೆ ಎಂಬ ಊಹೆ ಇದೆ.