ಕೊನೆಗೂ ಅಭಿಮಾನಿಗಳ ಕುತೂಹಲಕ್ಕೆ ಸ್ಪಷ್ಟತೆ ಕೊಟ್ಟ ತ್ರಿವಿಕ್ರಮ್. ಸೋಶಿಯಲ್ ಮೀಡಿಯಾ ಲೈವ್ ಮೂಲಕ ಕನ್ನಡಿಗರಿಗೆ ಸ್ಪಷ್ಟ ಉತ್ತರ ಕೊಟ್ಟ ತ್ರಿವಿಕ್ರಮ್ ಅವರು. ಹೌದು, ನಿನ್ನೆಯಷ್ಟೆ ಎಲಿಮಿನೇಷನ್ ಆಗಿದ್ದ ತ್ರಿವಿಕ್ರಮ್ ಅವರು ಸೀಕ್ರೇಟ್ ರೂಮ್ ಅಲ್ಲಿ ಇದ್ದರೆ ಎಂಬ ಗಾಸಿಪ್ ಎಬ್ಬಿತು.
ಸಾಕಷ್ಟು ಬಿಗ್ ಬಾಸ್ ವೀಕ್ಷಕರಿಗೆ ತ್ರಿವಿಕ್ರಮ್ ಅವರು ಸೀಕ್ರೇಟ್ ರೂಮ್ ಅಲ್ಲಿ ಇದ್ದಾರೆ ಎಂಬ ಅನುಮಾನ ಜೋರಾಗಿಯೇ ಇತ್ತು. ಇನ್ನು ಭವ್ಯ ಅವರು ಕೂಡ ತ್ರಿವಿಕ್ರಮ್ ಹೋದಾಗ ಕಣ್ಣೀರು ಹಾಕಿದ್ದನ್ನು ನಾಟಕ ಅಂತ ವ್ಯಂಗ್ಯ ಮಾಡಿದ್ದರು.
ಆದರೆ ಇದೀಗ ಇದು ನಿಜ ಅಂತ ಸಾಬೀತಾಯಿತು. ಸೋಶಿಯಲ್ ಮೀಡಿಯಾ ಮೂಲಕ ಲೈವ್ ಬಂದು ಕೋಟ್ಯಾಂತರ ಅಭಿಮಾನಿಗಳ ಮುಂದೆ ಬಿಗ್ ಬಾಸ್ ಮನೆಯಿಂದ ಎಲಿಮಿನೇಷನ್ ಆಗಿದ್ದಕ್ಕೆ ಸೂಕ್ತ ಉತ್ತರವನ್ನು ತ್ರಿವಿಕ್ರಮ್ ಅವರು ನೀಡಿದ್ದಾರೆ.
ಇನ್ನು ಈ ಲೈವ್ ಅಲ್ಲಿ ತ್ರಿವಿಕ್ರಮ್ ಅವರಿಗೆ ಸಾಕಷ್ಟು ಪ್ರಶ್ನೆಗಳನ್ನು ಅಭಿಮಾನಿಗಳು ಕೇಳಿದ್ದಾರೆ. ನೀವು ಮತ್ತು ಭವ್ಯ ಮದುವೆ ಆಗ್ತೀರಾ, ನಿಮ್ಮಿಬ್ಬರ ಈ ಜೋಡಿ ನೋಡಿ ಕನ್ನಡಿಗರು ಫಿದಾ ಆಗಿದ್ದಾದೆ ಅಂತನೂ ಕಾಮೆಂಟ್ ಹಾಕುತ್ತಿದ್ದಾರೆ.