ಸೋಶಿಯಲ್ ಮೀಡಿಯಾ ಸ್ಟಾರ್ ದಿವ್ಯಾ ವಸಂತ ಅವರು ಲವ್ ಬ್ರೇಕಪ್ ವಿಚಾರ ಇದೀಗ ದೊಡ್ಡ ಸದ್ದು ಮಾಡುತ್ತಿದೆ. BTV ಮೂಲಕ ಕನ್ನಡಿಗರ ಗಮನ ಸೆಳೆದಿದ್ದ ದಿವ್ಯಾ ವಸಂತ ಅವರು ಸೋಶಿಯಲ್ ಮೀಡಿಯಾ ಮೂಲಕ ಫೇಮಸ್ ಆದವರು. ಆದರೆ ಇತ್ತಿಚೆಗೆ ಜೈಲು ಶಿಕ್ಷೆ ಕೂಡ ಅನುಭವಿಸಿ ಹೊರಬಂದಿದ್ದರು.
ಇನ್ನು ದಿವ್ಯಾ ವಸಂತ ಅವರು ಜೈಲಿಂದ ಬಂದ ಬಳಿಕ ಯುಚಕನೊಬ್ಬನ ಜೊತೆ ವಾಸವಾಗಿದ್ದಾರೆ. ಆತ ನನ್ನ ಪ್ರೇಮಿ ಅಂತನೂ ಹೇಳಿಕೊಂಡಿದ್ದಾರೆ. ಕೆಲವು ದಿನಗಳ ಕಾಲ ಜೊತೆಯಾಗಿದ್ದ ಈ ಜೋಡಿ ಇದೀಗ ಬ್ರೇಕಪ್ ಗದ್ದಲ ಎದ್ದಿದೆ. ಹೌದು, ಈ ಇಬ್ಬರ ನಡುವೆ ಇದೀಗ ಹೊಸ ವಿಚಾರ ಬಾರಿ ಸದ್ದು ಮಾಡುತ್ತಿದೆ. ಬಹುವರ್ಷಗಳ ಪ್ರೀತಿಗೆ ಸಂಕಷ್ಟ ಬದಂತೆ ಕಾಣುತ್ತಿದೆ.
ದಿವ್ಯಾ ವಸಂತ ಅವರು ಮಾಧ್ಯಮ ಲೋಕ ಬಿಟ್ಟು ಬೆಂಗಳೂರಿನಲ್ಲಿ Private Company ಗೆ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಹಾಗಾಗಿ ಅವರ ಗಂಡ ದಿವ್ಯಾ ವಸಂತ ಆಫೀಸ್ ನಿಂದ ಬರುವ ಮುನ್ನ Prank ಮಾಡಲು ತನ್ನ ರೂಮ್ ಅಲ್ಲಿ ಸ್ನೇಹಿತನಿಗೆ ಹೆಣ್ಣಿನ ಬಟ್ಟೆ ಹಾಕಿ ಮಲಗಿಸಿದ್ದರು.
ಈ ದೃಶ್ಯ ಕಂಡ ದಿವ್ಯಾ ವಸಂತ ಪೊಲೀಸ್ ದೂರು ನೀಡಲು ಮುಂದಾಗಿದ್ದಾರೆ. ತದನಂತರ ಇದು prank ಅಂತ ದಿವ್ಯಾ ವಸಂತ ಅವರ ಮನವೊಲಿಸಲು ಪ್ರಯತ್ನಿಸಿದ ಭಾವಿ ಗಂಡ.