ನಿಖಿಲ್ ಕುಮಾರಸ್ವಾಮಿ ಸಿಡಿ ಇದೆ; ಲಗ್ಗೆರೆ ನಾರಾಯಣ್ ‌ಸ್ವಾಮಿ

ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರ ಸಿಡಿ ಇದೆ ಎಂಬ ವಿಚಾರವನ್ನು ಲಗ್ಗೆರೆ ನಾರಾಯಣ್ ಸ್ವಾಮಿ ಅವರು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗವಾಗು ಹಂಚಿಕೊಂಡಿದ್ದಾರೆ.

ಹೌದು, ರಾಮನಗರದ ದೇವರಂತ ಮನುಷ್ಯ ಕುಮಾರಸ್ವಾಮಿ ಅವರ ಮಗನ ಬಗ್ಗೆ ಸಿಡಿ ವಿಚಾರವನ್ನು ಲಗ್ಗೆರೆ ನಾರಾಯಣ್ ಸ್ವಾಮಿ ಅವರು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. MLA ಮುನಿರತ್ನ ಅವರ ಮೊಬೈಲ್ ನಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಸಿಡಿ ಇದೆ ಎಂಬ ಮಾಹಿತಿಯನ್ನು ನಾರಾಯಣ್ ಸ್ವಾಮಿ ಬಳಿ‌ ಹಂಚಿಕೊಂಡಿದ್ದಾರಂತೆ.

ಬಡವರ ಬಂಧು ಕುಮಾರಸ್ವಾಮಿ ಅವರು ಸಾಕಷ್ಟು ಜನರಿಗೆ ಅನ್ನ ಹಾಕಿದ ವ್ಯಕ್ತಿ. ಇಂತಹ ಮಹಾನ್ ವ್ಯಕ್ತಿಯ‌ ಮಗನ‌ ಬಗ್ಗೆ ರಾಜಕೀಯ ದ್ವೇಷ ಸಾಧಿಸಲು ಈ ರೀತಿಯಲ್ಲಿ ಕುತಂತ್ರ ನಡೆಯುತ್ತಿದೆ ಎಂಬುವುದು ಬೆಳಕಿಗೆ ಬರುತ್ತಿದೆ.