ಕನ್ನಡದ ಖ್ಯಾತ ಸಿಂಗರ್ ಚಂದನ್ ಶೆಟ್ಟಿ ಅವರ ಮುದ್ದಿನ ಮಡದಿಯಾಗಿದ್ದ ನಿವೇದಿತಾ ಗೌಡ ಅವರು ಇತ್ತಿಚೆಗೆ ಡಿವೋರ್ಸ್ ಕೊಟ್ಟು ದೂರವಾಗಿದ್ದರು. ಆದರೆ ಇದೀಗ ಚಂದನ್ ಶೆಟ್ಟಿಗೆ ಟಾಂಗ್ ಕೊಡುವಂತೆ ರೀಲ್ಸ್ ಮಾಡಿದ್ದಾರೆ. ಹೌದು, ಹೊಸ ವರ್ಷಕ್ಕೆ ಚಂದನ್ ಶೆಟ್ಟಿ ಅವರು ಹೊಸ ಸಾಂಗ್ ಮೂಲಕ ಎಲ್ಲರ ಗಮನಸೆಳೆದಿದ್ದರು.
ಈ ಹೊಸ ಹಾಡು ಕೋಟ್ಯಾಂತರ ವೀಕ್ಷಣೆ ಪಡೆದು ಕನ್ನಡಿಗರ ಜನಮನ ಗೆದ್ದಿತ್ತು. ಇನ್ನು ಈ ಹಾಡು ವೈರಲ್ ಆಗುತ್ತಿದ್ದಂತೆ ಈಕಡೆ ನಿವೇದಿತಾ ಗೌಡ ಅವರು ಹೊಸ ರೀಲ್ಸ್ ಮೂಲಕ ಎಲ್ಲರ ಗಮನಸೆಳೆದಿತ್ತು ಮತ್ತೊಂದು ಬಿಗ್ ನ್ಯೂಸ್ ಆಗಿದೆ.
ಹೌದು, ನಿವೇದಿತಾ ಗೌಡ ಅವರು ಬಿ ಕಿನಿ ಮೂಲಕ ರೀಲ್ಸ್ ಮಾಡಿ ಹೊಸ ಟ್ರೆಂಡ್ ಹುಟ್ಟು ಹಾಕಿದ್ದಾರೆ. ಬೀಚ್ ವೊಂದರ ಬಳಿ ತನ್ನ ಬಿ ಕಿನಿ ಅವತಾರದಲ್ಲಿ ರೀಲ್ಸ್ ಮಾಡಿ ತನ್ನ ಸೋಶಿಯಲ್ ಮೀಡಿಯಾ ಖಾತೆಗೆ ಹಾಕಿಕೊಂಡಿದ್ದಾರೆ. ಇದರಿಂದ ಸಾಕಷ್ಟು ನೆಟ್ಟಿಗರು ಕಾಮೆಂಟ್ ಮೂಲಕ ಚಂದನ್ ಶೆಟ್ಟಿಗೆ ಟ್ಯಾಗ್ ಮಾಡಿದ್ದಾರೆ.