ಬಿಗ್ ಬಾಸ್ ಹನುಮಂತನ ತಂದೆ ತಾಯಿ ಬಿಗ್ ಬಾಸ್ ಮನೆಗೆ ಬಂದು ಹೊಸ ಅಲೆಯೇ ಸೃಷ್ಟಿ ಮಾಡಿದ್ದರು. ತನ್ನ ಮಗನ ಮದುವೆ ಆಗೋ ಹುಡುಲಿ ನಮ್ಮ ಸಂಸ್ಕೃತಿ ಬಗ್ಗೆ ತಿಳಿದಿರಬೇಕು ಎಂದಿದ್ದರು. ಅದರಂತೆ ಹನುಮಂತ ಪ್ರೀತಿ ಮಾಡುತ್ತಿದ್ದ ಹುಡುಗಿ ಕೂಡ ಹಾಗೇಯೆ ಇದ್ದಾರೆ.
ಜವಾರಿ ಹನುಮಂತನ ಕುಟುಂಬ ಇದೀಗ ಬಿಗ್ಬ್ಬಾಸ್ ಮನೆಗೆ ಬಂದು ವೀಕ್ಷಕರ ಜನಮನ ಗೆದ್ದು ಬಿಟ್ಟಿದ್ದಾರೆ. ಹನುಮಂತನ ಮುಗ್ಧ ಮನಸ್ಸು ಕೋಟ್ಯಾಂತರ ಕನ್ನಡಿಗರು ಮೆಚ್ಚಿಕೊಂಡಿದರು. ಇನ್ನು ಹನುಮನ ತಂದೆ ತಾಯಿ ಕೂಡ ತಮ್ಮ ಹಳ್ಳಿ ಬಟ್ಟೆಯಲ್ಲೇ ಬಂದು ಮಗನಿಗೆ ಆಶೀರ್ವಾದ ಮಾಡಿದ್ದಾರೆ.
ಇನ್ನು ಈ ಹನುಮಂತನ ಕೈಹಿಡಿಯುವ ಹುಡುಗಿ ಗೊಂಬೆಯಂತಿದ್ದಾರೆ. ಈಕೆ ಕೂಡ ಜವಾರಿ ಹಳ್ಳಿ ಬಟ್ಟೆಯ ಮೂಲಕ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಒಟ್ಟಿನಲ್ಲಿ ಕುರಿಗಾಯಿ ಹನುಮಂತ ಅಂದುಕೊಂಡಿದ್ದು ಎಲ್ಲವೂ ನೆರವೇರಿತು .