ಕುರಿಗಾಯಿ ಹನುಮಂತ ಅವರ ತಂದೆ ತಾಯಿ ಬಿಗ್ ಬಾಸ್ ಮನೆಗೆ ಬಂದು ಇದೀಗ ದೊಡ್ಡ ಸದ್ದು ಮಾಡುತ್ತಿದ್ದಾರೆ. ಹೌದು, ಕುರಿಗಾಯಿ ಹನುಮಂತ ಅವರ ಹಳ್ಳಿಯ ಮುಗ್ಧ ಜೀವ ತಂದ್ಸ್ ತಾಯಿಗೆ ಬಿಗ್ ಬಾಸ್ ಮನೆಯ ಐಶಾರಾಮಿ ಜೀವನ ನೋಡಿ ಶಾಕ್ ಆಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಹನುಮಂತನ ತಂದೆ ತಾಯಿ ಹನುಮಂತನ ಜೊತೆ ಕೂತು ಭರ್ಜರಿ ಊಟ ಸವಿದ ದೃಶ್ಯ ಇದೀಗ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ. ಇನ್ನು ಹನುಮಂತನ ಆಟ ಬಿಗ್ ಬಾಸ್ ಮನೆಯಲ್ಲಿ ನೋಡಿದ ತಂದೆ ತಾಯಿ ತನ್ನ ಮಗನಿಗೆ ಗೆದ್ದು ಬಾ ಎಂದು ಆಶೀರ್ವಾದ ಮಾಡಿದ್ದಾರೆ.
ಇನ್ನು ಕೊನೆಯ ಕ್ಷಣ ಅಪ್ಪ ಅಮ್ಮನ ಕಾಲಿಗೆ ಬಿದ್ದ ಹನುಮಂತ ಕಣ್ನೀರು ಹಾಕಿದ್ದಾನೆ. ಇಷ್ಟು ದಿನ ನಿಮ್ಮನ್ನ ಬಿಟ್ಟು ಇಲ್ಲಿ ಇರೋಕೆ ಕಷ್ಟ ಆಯ್ತು. ನನ್ನ ಗೆಳೆಯ ಧನರಾಜ್ ಇದ್ದ ಹಾಗಾಗಿ ಇಷ್ಟು ದಿನ ಇಲ್ಲಿ ಇದ್ದೆ ಎಂದಿದ್ದಾನೆ ಹನುಮ.