ಭಾರತೀಯ ಕ್ರಿಶ್ಚಿಯನ್ ಮಹಿಳೆಗೆ ಯೆಮೆನ್ ದೇಶದಲ್ಲಿ ಗಲ್ಲುಶಿಕ್ಷಿ, ಈಕೆ ಮಾಡಿದ ಆ ಕೆಲಸ

ಹುಟ್ಟಿದ ಬೆಳೆದ‌ ದೇಶ ಬಿಟ್ಟು ಯೆಮೆನ್ ದೇಶಕ್ಕೆ ಹಾರಿದ ಕ್ರಿಶ್ಚಿಯನ್ ಮಹಿಳೆಗೆ ಇದೀಗ ಗಲ್ಲು ಶಿಕ್ಷಿ ವಿಧಿಸಲಾಗಿದೆ. ಹೌದು, ಸುಮಾರು ವರ್ಷಗಳ ಹಿಂದೆ ಯೆಮೆನ್ ದೇಶಕ್ಕೆ ಹೋಗಿ ಕೆಲಸ ಮಾಡುತ್ತಿದ್ದ ಮಹಿಳೆ ಇದೀಗ ಗಲ್ಲುಶಿಕ್ಷೆಗೆ ಗುರಿಯಾಗಿದೆ.

ಇನ್ನು ಯೆಮೆನ್ ದೇಶದಲ್ಲಿ ತಪ್ಪು ಮಾಡಿದವರಿಗೆ ದೊಡ್ಡ ಮಟ್ಟದ ಶಿಕ್ಷೆ ನೀಡುತ್ತಾರೆ. ಯಾಕೆಂದರೆ ಇಲ್ಲಿ ಯಾರೂ ಕೂಡ ತಪ್ಪು ಮಾಡಬಾರದು ಎಂಬ ಕಾರಣಕ್ಕೆ. ಹಾಗಾಗಿ ಇದೀಗ ಕ್ರಿಶ್ಚಿಯನ್ ಮಹಿಳೆಯರು ಮಾಡಿದ ತಪ್ಪಿಗೆ ನರಕ ಅನುಭವಿಸುತ್ತಿದ್ದಾರೆ.

ಇನ್ನು ಬಗ್ಗೆ ಈಕೆಯ ಕುಟುಂಬದವರು ಪ್ರಧಾನಿ ಮೋದಿಗೆ ಪತ್ರ ಬರೆದು ಇವರನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಇನ್ನು ಮೋದಿಯವರು ಈಕೆಯ ಬಿಡುಗಡೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ‌.