ಭಾರತೀಯ ಕ್ರಿಕೆಟರ್ ಚಹಾಲ್ ಅವರ ಮುದ್ದಿನ ಮಡದಿ ಇದೀಗ ಡಿವೋರ್ಸ್ ಕೊಟ್ಟಿದ್ದಾರೆ. ಇಷ್ಟು ವರ್ಷಗಳ ಕಾಲ ಜೊತೆಗಿದ್ದ ಈ ಜೋಡಿ ಇದೀಗ ಕಾನೂನಿನ ಮೂಲಕ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ. ಭಾರತೀಯ ಸ್ಪಿನ್ನರ್ ಚಹಾಲ್ ಅವರು ಭಾರತಾದ್ಯಂತ ಖ್ಯಾತಿಯನ್ನು ಪಡೆದ ಕ್ರಿಕೆಟರ್.
ಆದರೆ, ಪತ್ನಿ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡು ಇದೀಗ ಬೀದಿ ಜಗಳಕ್ಕೆ ಕಾರಣವಾಗಿದೆ. ಹೌದು, ಚಹಾಲ್ ಅವರು ಮಡತಿಯ ಜೊತೆ ಇತ್ತಿಚೆಗೆ ದೊಡ್ಡ ಜಗಳ ಮಾಡಿಕೊಂಡಿದ್ದಾರೆ. ಈ ಹಿಂದೆ ಕೂಡ ಇಬ್ಬರ ಮಧ್ಯೆ ಜಗಳ ನಡೆದರೂ ಕೂಡ ಮತ್ತೆ ಒಂದಾಗಿ ಸಂಸಾರ ನಡೆಸುತ್ತಿದ್ದರು.
ಆದರೆ ಇದೀಗ ಚಹಾಲ್ ರವರ ಮುದ್ದಿನ ಮಡದಿ ಗಂಡನಿಗೆ ಡಿವೋರ್ಸ್ ಕೊಟ್ಟು ದೂರವಾಗಲು ಮುಂದಾಗಿದ್ದಾರೆ. ಇನ್ನು ಕೆಲ ದಿನಗಳ ಹಿಂದೆಯೇ ಈ ಇಬ್ಬರು ದೂರವಾಗಿಯೇ ಇರುತ್ತಿದ್ದರು ಎಂಬ ಮಾಹಿತಿ ಕೂಡ ಇದೆ. ಆದರೆ, ಇದೀಗ ಈ ಡಿವೋರ್ಸ್ ವಿಚಾರಕ್ಕೆ ಸ್ವತಃ ಚಹಾಲ್ ಅವರೇ ಸ್ಪಷ್ಟತೆ ಕೊಟ್ಟು ಬಿಟ್ಟಿದ್ದಾರೆ.