ಮುದ್ದಿನ ಮಡದಿಗೆ ಮಾಸ್ಟರ್ ಆನಂದ್ ಡಿವೋರ್ಸ್? ಇಬ್ಬರ ನಡುವೆ ಮೂರನೇ ವ್ಯಕ್ತಿ ಆಟ

ಕನ್ನಡದ ಬಾಲ ನಟ ಮಾಸ್ಟರ್ ಆನಂದ್ ಹಾಗೂ ಯಶಸ್ವಿನಿ ಅವರು ಪ್ರೀತಿಸಿ ಮದುವೆಯಾದ ಜೋಡಿ. ಈ ಜೋಡಿಗೆ ಮುದ್ದಾ ಮಗು ಕೂಡ ಇದೆ. ಇತ್ತಿಚೆಗೆ ‌ತಮ್ಮ ಮಗಳ‌ ಜೊತೆ ಟಿವಿ ವಾಹಿನಿಯಲ್ಲಿ ಸಾಕಷ್ಟು ಫೇಮಸ್ ಆಗಿತ್ತು ಈ‌ ಜೋಡಿ. ಇದಾದ ಬಳಿಕ ಈ‌ ಇಬ್ಬರಿಗೂ ಕೆಲವರಿಂದ ವಂಚನೆ ಆರೋಪ ಕೂಡ ಕೇಳಿ ಬಂದಿತ್ತು.

ಇನ್ನು ಕಳೆದ ಕೆಲ ತಿಂಗಳಿಗಳಿಂದ ಈ ಜೋಡಿ ಯಾವುದೇ ಸೋಶಿಯಲ್ ಮೀಡಿಯಾದಲ್ಲಿ‌ ಕಾಣಿಸಿಕೊಂಡಿರಲಿಲ್ಲ. ಮಾಸ್ಟರ್ ಆನಂದ್ ಕೂಡ ಎಲ್ಲೂ ಕಂಡುಬಂದಿಲ್ಲ,‌ ಹೀಗಾಗಿ ಈ ಜೊಡಿಯ ನಡುವೆ ಬಿರುಕು ಮೂಡಿದೆ. ಹಾಗಾಗಿ ಇಬ್ಬರು ಜೊತೆಯಾಗಿ ಕಾಣಿತ್ತಿಲ್ಲ ಎಂದು ಕೆಲ ನೆಟ್ಟಿಗರು ಗಾಸಿಪ್ ಮಾಡುತ್ತಿದ್ದಾರೆ.

ಆದರೆ ನಿಜ ವಿಚಾರ ಇದುವರೆಗೂ ಬೆಳಕಿಗೆ ಬಂದಿಲ್ಲ. ಈ ಜೋಡಿ ಯಾಕೆ ಸೋಶಿಯಲ್ ಮೀಡಿಯಾದಲೂ ಆಕ್ಟಿವ್ ಇಲ್ಲ ಎಂಬುವುದು ಹಲವಾರು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ. ಒಟ್ಟಾರೆಯಾಗಿ ಸುಖವಾಗಿದ್ದ ಈ‌ ಜೋಡಿಗೆ ಅದು ಯಾರ ಕೆಟ್ಟ ಕಣ್ಣು ಬಿತ್ತೋ ಗೊತ್ತಿಲ್ಲ.

Leave a Reply

Your email address will not be published. Required fields are marked *