ವ್ಯವಹಾರದಲ್ಲಿ ಕೋಟ್ಯಾಂತರ ಹಣ ನಷ್ಟವಾಗಿ ಬಿಗ್ ಬಾಸ್ ಮನೆಯಿಂದ ಹೊರಬಂದೆ, ಗೋಲ್ಡ್ ಸುರೇಶ್ ಸ್ಪಷ್ಟತೆ

ಬಿಗ್ ಬಾಸ್ ಮನೆಯಲ್ಲಿ ಇದೀಗ ನಾನಾ ವಿಚಾರಕ್ಕೆ ಚರ್ಚೆಯಾಗುತ್ತಿದೆ. ಮೊನ್ನೆಯಷ್ಟೆ ಗೋಲ್ಡ್ ಸುರೇಶ್ ತುರ್ತುಪರಿಸ್ಥಿತಿ ಅಂತ ಮ‌ನೆಬಿಟ್ಟು ಹೋಗಬೇಕಾಯಿತು. ಆದರೆ ಇದೀಗ ಕೋಕ್ ಸುರೇಶ್ ಮನೆಗೂ ಹೋಗಿಲ್ಲ ಅಂತ ಸ್ಪಷ್ಟವಾಯಿತು. ಹಾಗಾದರೆ ಗೋಲ್ಡ್ ‌ಸುರೇಶ್ ಎಲ್ಲಿದ್ದಾರೆ ಎಂಬುವುದೇ ಅನುಮಾನ ಎದ್ದಿದೆ.

ಇನ್ನು ಬಿಗ್ ಬಾಸ್ ಮನೆಯಲ್ಲಿ ಇತ್ತಿಚೆಗೆ ರಜತ್ ಅವರು ಕೆಟ್ಟ ಪದಗಳಿಂದ ಮನೆ ಸ್ಪರ್ಧಿಗಳಿವೆ ಬೇಸರ ಮಾಡಿದ್ದರು. ಇದರಿಂದ ಕಿಚ್ಚ ಸುದೀಪ್ ಸಾಕಷ್ಟು ಕೋಪಗೊಂಡು ರಜತ್ ಅವರಿಗೆ ಬುದ್ದಿವಾದ ಹೇಳಿದ್ದಾರೆ. ಇನ್ನು ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಶೋಭಾ ಶೆಟ್ಟಿ ಅವರು ಇದೀಗ ಗರಂ ಆಗಿದ್ದಾರೆ.

ಹೌದು, ಇತ್ತಿಚೆಗೆ ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ಶೊಭಾ ಶೆಟ್ಟಿ ಅವರ ಹಳೆ ವಿಡಿಯೋವೊಂದು ಸದ್ದು ಮಾಡುತ್ತಿದೆ. ಶೋಭಾ ಶೆಟ್ಟಿ ಅವರು ತೆಲುಗು ಬಿಗ್ ಬಾಸ್ ಮನೆಯಲ್ಲಿ ಇಂತಹ ದೃಶ್ ಸೆರೆ ಹಿಡಿದಿರುವ ಬಗ್ಗೆ ರೊಚ್ಚಿಗೆದ್ದಿದ್ದಾರೆ‌.