• Uncategorised

‘ಆ ಎರಡು ಗಂಟೆ ನನ್ನ ಎಲ್ಲಾ ಕಳಚಿ ನೋಡಿದ್ರು’ ಮಲಯಾಳಂ ನ.ಟಿ ಭಾವನಾ

ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಭಾವನಾ ಮೆನನ್ ಅವರಿಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು. 2017ರ ಫೆಬ್ರವರಿಯಲ್ಲಿ ಅವರು ಚಿತ್ರೀಕರಣವನ್ನು ಮುಗಿಸಿ ತ್ರಿಶೂರ್‌ನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದಾಗ ಅವರನ್ನು ಅಪಹರಿಸಿ ಎರಡು ಗಂಟೆಗಳ ಕಾಲ ಕಾರಿನಲ್ಲಿಯೇ ಕಿರುಕುಳ ನೀಡಲಾಗಿತ್ತು.

ಮಲಯಾಳಂ ನಟ ದಿಲೀಪ್ ವಿರುದ್ಧ ಅವರು ಗಂಭೀರ ಆರೋಪ ಮಾಡಿದ್ದರು. ಈ ಘಟನೆ ನಡೆದು ಏಳು ವರ್ಷ ಕಳೆದಿದೆ. ಈಗ ಭಾವನಾ ಆ ಘಟನೆ ಬಗ್ಗೆ ಮಾತನಾಡಿದ್ದಾರೆ. 2017ರ ಫೆಬ್ರವರಿಯಲ್ಲಿ ಭಾವನಾ ಮೆನನ್‌ ಶೂಟಿಂಗ್‌ ಮುಗಿಸಿ ತ್ರಿಶೂರ್‌ನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದಾಗ ಅವರನ್ನು ಅಪಹರಿಸಿ ಸುಮಾರು 2 ಗಂಟೆ ಕಾಲ ಕಾರಿನಲ್ಲಿಯೇ ಕಿರುಕುಳ ನೀಡಲಾಗಿತ್ತು. ಇದೀಗ ಆ ಘಟನೆ ನಡೆದು 7 ವರ್ಷಗಳ ಬಳಿಕ ಭಾವನಾ ಅದರ ಬಗ್ಗೆ ಮಾತನಾಡಿದ್ದಾರೆ.

ನಟಿ ಭಾವನಾ ಮೆನನ್ ನೀಡಿದ್ದ ದೂರಿನ ಅನ್ವಯ ಎಫ್ಐಆರ್ ಕೂಡ ದಾಖಲಾಗಿತ್ತು. ಈ ಕಹಿ ಘಟನೆ ನಡೆದು ಆರು ವರ್ಷಗಳಾಗಿವೆ. ಇದೀಗ ಇದೇ ವಿಚಾರದ ಕುರಿತಾಗಿ ನಟಿ ಭಾವನಾ ಮೆನನ್ ಮೌನ ಮುರಿದಿದ್ದಾರೆ. ನಟಿಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ 2017ರಲ್ಲಿ ನಡೆದಿತ್ತು. ಮಾಲಿವುಡ್ನ ಜನಪ್ರಿಯ ನಟ ದಿಲೀಪ್ ಈ ಕೃತ್ಯದ ಹಿಂದಿನ ಮಾಸ್ಟರ್ಮೈಂಡ್ ಎಂದು ಆರೋಪಿಸಲಾಗಿದೆ.

ವೈಯಕ್ತಿಕ ದ್ವೇಷದ ಕಾರಣದಿಂದ ಈ ಕೃತ್ಯ ನಡೆಸಲಾಗಿತ್ತು ಎಂಬ ಆರೋಪ ದಿಲೀಪ್ ಮೇಲಿದೆ. ಈ ಕುರಿತಂತೆ ಮಲಯಾಳಂ ಸಿನಿಮಾ ಕಲಾವಿದರಾದ ಭಾಮಾ, ಸಿದ್ಧಿಖಿ, ಎಡವೆಲ ಬಾಬು, ಬಿಂದು ಪನಿಕ್ಕರ್ ಅವರು ಕೋರ್ಟ್ನಲ್ಲಿ ತಮ್ಮ ಹೇಳಿಕೆಗಳನ್ನು ಬದಲಾಯಿಸಿದ್ದಾರೆ ಎನ್ನಲಾಗಿದೆ. ಘಟನೆ ನಡೆದಾಗ ಪೊಲೀಸರಿಗೆ ಅವರು ನೀಡಿದ ಹೇಳಿಕೆಯನ್ನು ಈಗ ಹಿಂಪಡೆದಿದ್ದಾರೆ. ಈ ಬೆಳವಣಿಗೆಯಿಂದ ಮಲಯಾಳಂ ಚಿತ್ರರಂಗದ ಅನೇಕರಿಗೆ ಬೇಸರ ಆಗಿದೆ.

You may also like...