ಇತ್ತೀಚೆಗೆ ತುಂಬಾ ದಪ್ಪ ಆಗುತ್ತಿದ್ದಾರೆ ಅನುಶ್ರೀ, ಕಾರಣ ಏನು ಗೊತ್ತಾ

ಟೋಬಿ ಎಂಬ ವ್ಯಕ್ತಿಯ ಕಥೆಯನ್ನು ಸಾಧ್ಯವಾದಷ್ಟು ನೈಜವಾಗಿ ತೋರಿಸಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಆದರೆ ಅದು ಕೆಲವು ದೃಶ್ಯಗಳಲ್ಲಿ ಮಾತ್ರ. ಇನ್ನುಳಿದ ದೃಶ್ಯಗಳನ್ನು ಮಾಸ್​ ಕಮರ್ಷಿಯಲ್​ ಮಾದರಿಯಲ್ಲಿ ನಿರೂಪಿಸುವ ಕೆಲಸ ಆಗಿದೆ. ಮೊದಲಾರ್ಧ ಬಹಳ ನಿಧಾನ ಗತಿಯಲ್ಲಿ ಸಾಗುತ್ತದೆ. ಎಲ್ಲ ಕಲಾವಿದರ ನಟನೆ ಮೆಚ್ಚುವಂತಿದೆ.

ನಟ ರಾಜ್​ ಬಿ. ಶೆಟ್ಟಿ ಅವರು ಕನ್ನಡ ಚಿತ್ರರಂಗದಲ್ಲಿ ಒಂದು ಟ್ರೆಂಡ್​ ಸೃಷ್ಟಿ ಮಾಡಿದ್ದಾರೆ. ತಮ್ಮದೇ ಆದಂತಹ ಒಂದು ಛಾಪು ಮೂಡಿಸಿದ್ದಾರೆ. ಅವರ ಎಲ್ಲ ಸಿನಿಮಾಗಳು ಕೂಡ ಡಿಫರೆಂಟ್​ ಆಗಿ ಮೂಡಿಬರುತ್ತವೆ. ‘ಒಂದು ಮೊಟ್ಟೆಯ ಕಥೆ’, ‘ಗರುಡ ಗಮನ ವೃಷಭ ವಾಹನ’ ಸಿನಿಮಾಗಳಲ್ಲಿ ಭಿನ್ನವಾದ ಕಥೆಗಳನ್ನು ಅವರು ತೋರಿಸಿದ್ದರು. ಈಗ ಟೋಬಿ ಸಿನಿಮಾ ರಿಲೀಸ್​ ಆಗಿದೆ. ಈ ಚಿತ್ರಕ್ಕೆ ಅವರು ನಿರ್ದೇಶನ ಮಾಡಿಲ್ಲ. ಹಾಗಿದ್ದರೂ ಕೂಡ ಈ ಸಿನಿಮಾದಲ್ಲಿ ಅವರ ಫ್ಲೇವರ್​ ಕಾಣಿಸಿದೆ.

ಸಾಕಷ್ಟು ಕಮರ್ಷಿಯಲ್​ ಅಂಶ ಕೂಡ ಬೆರೆತಿದೆ. ನಟನೆಯ ವಿಚಾರದಲ್ಲಿ ರಾಜ್​ ಬಿ. ಶೆಟ್ಟಿ ಅವರು ‘ಟೋಬಿ’ ಪಾತ್ರದ ಮೂಲಕ ಮತ್ತೊಂದು ಹಂತಕ್ಕೆ ಏರಿದ್ದಾರೆ. ಹೌದು ಇದೀಗ ಸಿನಿಮಾ ವೀಕ್ಷಿಸಿದ ನಿರೂಪಕಿ ಅನುಶ್ರೀ ಈ ಮಾತನ್ನು ಹೇಳಿದ್ದಾರೆ ಇನ್ನು ಅನುಶ್ರೀ ಅವರೊಂದಿಗೆ ನಟ ನವೀನ್ ಶಂಕರ್ ಹಾಗೂ ನಟಿ ರಕ್ಷಿತಾ ಕೂಡ ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ಮುಗಿಸಿ ಹೊರಬಂದ ಮೇಲೆ ಸಿಕ್ಕ ರಾಜ್ ಬಿ ಶೆಟ್ಟಿ ಅವರು ಸಂತೋಷದಿಂದ ರಕ್ಷಿತಾ ಅವರನ್ನು ಅಪ್ಪಿಕೊಂಡು ಭಾವೋದ್ವೇಗಕ್ಕೆ ಒಳಗಾಗಿದ್ದಾರೆ.

ಇನ್ನು ಇದುವರೆಗೂ ಯಾರು ಮಾಡಿರದಂತಹ ವಿಭಿನ್ನವಾದಂತಹ ಪಾತ್ರ ಒಂದರಲ್ಲಿ ನಟ ರಾಜ್ ಬಿ ಶೆಟ್ಟಿ ಅಬ್ಬರಿಸಿ ಬೊಬ್ಬೆರೆದಿದ್ದಾರೆ. ಹೌದು ಗೆಳೆಯರೇ ಬಸಿಲ್ ಅಲ್ಬಕ್ಕಲ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವಂತಹ ಈ ಆಕ್ಷನ್ ಥ್ರಿಲ್ಲರ್ ಸಿನಿಮಾಗೆ ಪ್ರೇಕ್ಷಕರು ಭರ್ಜರಿ ರೆಸ್ಪಾನ್ಸ್ ನೀಡಿದ್ದು ಮೊದಲ ದಿನವೇ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುವ ಮೂಲಕ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ.

You may also like...