ಈ ದೇವಾಲಯದಲ್ಲಿ ಒಂದು ಬಾರಿ ಬೇಡಿಕೊಂಡರೆ ಸಾಕು, ನಿಮ್ಮ ಕಷ್ಟ ನೀರಿನಂತೆ ಕರಗುತ್ತದೆ

ನಮ್ಮ ಹಿಂದೂ ಸಂಪ್ರದಾಯದಲ್ಲಿ ಹೆಚ್ಚಿನ ಆದ್ಯತೆ ನೀಡುವ ವಿಚಾರ ಎಂದರೆ ಅದು ಪೂಜೆ ಹಾಗೂ ಪುನಸ್ಕಾರ. ಇನ್ನೂ ಈ ಪೂಜೆಯ ಮುಖಾಂತರ ನಮ್ಮ ಇಚ್ಛೆಯ ಕಷ್ಟ ಹಾಗೂ ನಷ್ಟಗಳು ಕೂಡ ಪ್ರಾಪ್ತಿಯಾಗುವುದು ಎನ್ನುವ ನಂಬಿಕೆ ಎಲ್ಲರಿಗೂ ಕೊಡ ಇದೆ.

ಇನ್ನೂ ತಾವು ಮಾಡುವ ಕೆಲಸದಲ್ಲಿ ತಮ್ಮ ಪರಿಶ್ರಮದ ಮೇಲೆ ನಂಬಿಕೆ ಇದ್ದರೂ ಹಾಗೂ ಇಲ್ಲದಿದ್ದರೂ ಕೂಡ ದೇವರ ಅನುಗ್ರಹ ಇದ್ದರೆ ಸಾಕು ಎನ್ನುವ ಆಲೋಚನೆಗಳು ಕೊಡ ಸಾಕಷ್ಟು ಜನರಲ್ಲಿ ಇದೆ. ಹಾಗಾಗಿ ನಮ್ಮ ಕಾಲ ಎಷ್ಟೇ ಫಾಸ್ಟ್ ಫಾರ್ವರ್ಡ್ ಆಗುತ್ತಿದ್ದರೂ ಕೂಡ ಈ ಜ್ಯೋತಿಷ್ಯಕ್ಕೆ ಇರುವ ನಂಬಿಕೆ ಕೊಂಚವೂ ಕುಗ್ಗಿಲ್ಲ ಎಂದರೆ ತಪ್ಪಾಗಲಾರದು.

ಹೌದು ಬೆಂಗಳೂರಿನ  ಯೆಲಹಂಕ  ಬಳಿ ಇರುವ ಕಾಶಿ ವಿಶ್ವನಾಥ ಎಂಬ ಪುಟ್ಟ ದೇವಸ್ತಾನಕ್ಕೆ ನೀವು ನಿಮ್ಮ ಕಷ್ಟಗಳನ್ನು ಹೊತ್ತು ಹೋಗಿ ಅಲ್ಲಿ ಭಕ್ತಿಯಿಂದ ಕುಳಿತು ಪ್ರಾರ್ಥನೆ ಸಲ್ಲಿಸಿದರೆ ಸಾಕು ನಿಮ್ಮ ಕಷ್ಟಗಳೆಲ್ಲ ಕೇವಲ ದಿನಗಳಲ್ಲಿ ಪರಿಹಾರ ಆಗುತ್ತದೆ. ಇನ್ನೂ ನಿಮ್ಮ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಲು ವಿಶೇಷ ಪೂಜೆ ಹಾಗೂ ಹೋಮ ಸಲ್ಲಿಸಬೇಕು ಎಂದಿಲ್ಲ ಕೇವಲ ಹೋಗಿ ಬಂದರೆ ಸಾಕು.

ಇನ್ನೂ ನಿಮ್ಮ ಕಷ್ಟಗಳನ್ನು ಬಹಳ ಶ್ರದ್ಧೆ ಭಕ್ತಿ ಯಿಂದ ಪರಿಹಾರ ಮಾಡಿಕೊಡಬೇಕೆಂದು ಬೇಡಿದರೆ ಸಾಕು ನಿಮ್ಮ ಕಷ್ಟಗಳೆಲ್ಲ ನಿವಾರಣೆ ಆಗುವುದು. ಇಲ್ಲಿ ಸಂತಾನದ ಭಾಗ್ಯ , ಸಾಲ ಕೊಟ್ಟು ಸತಾಯಿಸುದವರು ಅವರೇ ಮನೆಗೆ ಬಂದು ಹಣ ನೀಡಿದ್ದಾರೆ ವ್ಯಾಪಾರದಲ್ಲಿ  ಮುನ್ನಣೆ ಹಾಗೂ ಆರೋಗ್ಯ ಸಮಸ್ಯೆ ಹೀಗೆ ಹಲವಾರು ರೀತಿಯ ಸಮಸ್ಯೆ ಪರಿಹಾರ ಸಿಕ್ಕಿದವರೆ ಈ ದೇವಸ್ತಾನದ ಬಗ್ಗೆ ಟಿವಿ ಸಂದರ್ಶನದಲ್ಲಿ ಹೇಳಿದ್ದಾರೆ.

ಇಲ್ಲಿ ಪ್ರತಿ ಪ್ರದೋಷಗಳಿಗೆ ಮಹಾ ಶಿವನಿಗೆ ಪ್ರಿಯವಾದ ಬಿಲ್ವ ಪತ್ರೆ ಪೂಜೆ ನಡೆಯುತ್ತದೆ. ಪ್ರತಿದಿನಕ್ಕಿಂತ ಪ್ರದೋಷದ ದಿನ ಅತಿ ಹೆಚ್ಚಿನ ಜನ ಆಗಮಿಸಿ ಕಾಶಿ ವಿಶ್ವನಾಥ ನ ದರ್ಶನ ಮಾಡುತ್ತಾರೆ. ಅಲ್ಲದೆ ಈ ದೇಗುಲದಲ್ಲಿ ತೀರ್ಥಸ್ನಾನ ಮಾಡುತ್ತಾರೆ ಹಾಗೂ ಇಲ್ಲಿನ ಅರ್ಚಕರು ನಾಡಿ ನೋಡಿ ಭವಿ ಷ್ಯವನ್ನು ಕೂಡ ನುಡಿಯುತ್ತಾರೆ ಹಾಗಾಗಿ ಈ ದೇಗುಲದಲ್ಲಿ ಪ್ರತಿದಿನ ಭಕ್ತಾಧಿಗಳು ಆಗಮಿಸುತ್ತಾರೆ.

You may also like...