• Uncategorised

ಒಂದು ಸಾಕಾಗಲ್ಲ ಅಂತ ಎರಡು ಮದುವೆಯಾದ ಕನ್ನಡದ ನಟಿಯರು ಯಾರು ಗೊತ್ತಾ, ಯಾಕೆ ಇವರಿಗೆ ಈ ಹು ಚ್ಚು ಗೊ.ತ್ತಾ

ನಮ್ಮ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಟಿಯರಿದ್ದಾರೆ, ಆದರೆ ಕೆಲವು ನಟಿಯರು ಒಂದಕ್ಕಿಂತ ಹೆಚ್ಚು ಮದುವೆ ಆಗುತ್ತಾರೆ. ಇಂದು ನಾವು ನಿಮಗೆ ಚಿತ್ರರಂಗದಲ್ಲಿದ್ದು ಒಂದಕ್ಕಿಂತ ಹೆಚ್ಚು ಮದುವೆ ಆಗಿರುವ ನಟಿಯರ ಬಗ್ಗೆ ತಿಳಿದುಕೊಳ್ಳೋಣ. ಪವಿತ್ರಾ ಲೋಕೇಶ್ ಇವರು ಮೊದಲಿಗೆ ಹೈದರಾಬಾದ್ ಗೆ ಸೇರಿದ ಇಂಜಿನಿಯರ್ ಒಬ್ಬರ ಜೊತೆಗೆ ಮದುವೆಯಾಗಿದ್ದರು.

ಅವರಿಂದ ಬೇರೆಯಾದ ಬಳಿಕ 2007ರಲ್ಲಿ ಕನ್ನಡದ ನಟ ಸುಚೇಂದ್ರ ಪ್ರಸಾದ್ ಅವರೊಡನೆ ಮದುವೆಯಾದರು. ಈ ಜೋಡಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಆದರೆ ಈಗ ಇವರು ತೆಲುಗಿನ ನಟ ನರೇಶ್ ಅವರೊಡನೆ ಮದುವೆಯಾಗುತ್ತಾರೆ ಎಂದು ಹೇಳಲಾಗುತ್ತಿದೆ. ಇನ್ನು ಅನು ಪ್ರಭಾಕರ್ ಇವರು ಮೊದಲಿಗೆ ಕನ್ನಡದ ಹಿರಿಯನಟಿ ಜಯಂತಿ ಅವರ ಮಗ ಕೃಷ್ಣ ಕುಮಾರ್ ಅವರೊಡನೆ ಮದುವೆಯಾಗಿದ್ದರು.

ಆದರೆ ಅವರಿಂದ ದೂರವಾದರು ಬಳಿಕ 2016ರಲ್ಲಿ ಕನ್ನಡದ ನಟ ರಘು ಮುಖರ್ಜಿ ಅವರೊಡನೆ ಮದುವೆಯಾಗಿದ್ದಾರೆ. ಇವರಿಗೆ ನಂದನ ಹೆಸರಿನ ಮುದ್ದಾದ ಮಗಳು ಇದ್ದಾಳೆ. ಚಂದನವನದ ಹಿರಿಯ ನಟಿ ಆಗಿರುವ ಸುಧಾರಾಣಿ ಅವರು ಮೊದಲಿಗೆ ಅಮೆರಿಕಾ ಮೂಲದ ಡಾಕ್ಟರ್ ಸಂಜಯ್ ಅವರೊಡನೆ ಮದುವೆಯಾಗಿದ್ದರು.

5 ವರ್ಷಗಳ ನಂತರ ಅವರಿಂದ ದೂರವಾಗಿ, ಭಾರತಕ್ಕೆ ವಾಪಸ್ ಬಂದ ನಂತರ ಅವರ ರಿಲೇಟಿವ್ ಆಗಿದ್ದ ಗೋವರ್ಧನ್ ಅವರೊಡನೆ ಮದುವೆಯಾದರು. ಇವರಿಗೆ ನಿಧಿ ಹೆಸರಿನ ಮಗಳಿದ್ದು, ಇವರ ಮಗಳು ಈಗ ಲಾ ಓದುತ್ತಿದ್ದಾರೆ. ನಟಿ ಶ್ರುತಿ ಅವರು ಕನ್ನಡದ ಖ್ಯಾತ ನಿರ್ದೇಶಕ ಎಸ್.ಮಹೇಂದರ್ ಅವರೊಡನೆ ಮದುವೆಯಾದರು. ಈ ಜೋಡಿಗೆ ಗೌರಿ ಹೆಸರಿನ ಮಗಳು ಇದ್ದಾಳೆ.

ಆದರೆ ಇವರಿಬ್ಬರು ವೈಯಕ್ತಿಕ ಕಾರಣಗಳಿಂದ ದೂರವಾದರು. ಬಳಿಕ ಚಂದ್ರಚೂಡ್ ಅವರೊಡನೆ ಮದುವೆಯಾದರು, ಆದರೆ ಈ ಮದುವೆ ಕೂಡ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ. ಇನ್ನು ರಾಧಿಕಾ ಕುಮಾರಸ್ವಾಮಿ ಅವರು ಬಹಳ ಚಿಕ್ಕವರಿದ್ದಾಗ 14ನೇ ವಯಸ್ಸಿನಲ್ಲಿ ರತನ್ ಕುಮಾರ್ ಎನ್ನುವ ವ್ಯಕ್ತಿಯ ಜೊತೆಗೆ ಮದುವೆಯಾಗಿದ್ದರು ರಾಧಿಕಾ, ಆದರೆ ಈ ದಾಂಪತ್ಯ ಹೆಚ್ಚು ದಿನಗಳು ಉಳಿಯಲಿಲ್ಲ.

2002ರಲ್ಲಿ ಇವರ ಪತಿ ನಿಧನರಾದರು, ಬಳಿಕ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ರಾಧಿಕಾ ಅವರು 2006ರಲ್ಲಿ ರಾಜಕಾರಣಿ ಹೆಚ್.ಡಿ ಕುಮಾರಸ್ವಾಮಿ ಅವರೊಡನೆ ಮದುವೆಯಾಗಿ ಅವರಿಗೆ ಶಮಿಕಾ ಹೆಸರಿನ ಮಗಳು ಇದ್ದಾಳೆ. ಈ ವಿಚಾರವನ್ನು 2010ರಲ್ಲಿ ಹೇಳಿದ್ದರು ರಾಧಿಕಾ ಕುಮಾರಸ್ವಾಮಿ. ಮಾನ್ಯ ನಾಯ್ಡು ಇವರು 2008ರಲ್ಲಿ ಸತ್ಯ ಪಟೇಲ್ ಎನ್ನುವವರ ಜೊತೆಗೆ ಮದುವೆಯಾದರು.

ಆದರೆ ವಿಚ್ಛೇದನ ಪಡೆದು, 2013ರಲ್ಲಿ ವಿಕಾಸ್ ಬಾಜಪೇಯ್ ಅವರೊಡನೆ ಮದುವೆಯಾದರು. ಇವರಿಗೆ ಮಗಳು ಜನಿಸಿದ್ದು, ಬಹಳ ಸಂತೋಷವಾಗಿದ್ದಾರೆ. 70 ಮತ್ತು 80ರ ದಶಕದ ಸ್ಟಾರ್ ನಟಿಯರಲ್ಲಿ ಒಬ್ಬರು ಲಕ್ಷ್ಮಿ ಅವರು. ಇವರು 1969ರಲ್ಲಿ ಇನ್ಷುರೆನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಭಾಸ್ಕರನ್ ಅವರೊಡನೆ ಮದುವೆಯಾದರು. ಆದರೆ 1974ರಲ್ಲಿ ಇವರಿಂದ ವಿಚ್ಛೇದನ ಪಡೆದು, 1976ರಲ್ಲಿ ನಟ ಮೋಹನ್ ಶರ್ಮಾ ಅವರೊಡನೆ ಮದುವೆಯಾದರು.

ಈ ಮದುವೆ ಕೂಡ ಹೆಚ್ಚು ಸಮಯ ಉಳಿಯಲಿಲ್ಲ, 1980ರಲ್ಲಿ ಇವರಿಂದ ವಿಚ್ಛೇದನ ಪಡೆದರು. 1987ರಲ್ಲಿ ನಟ ಮತ್ತು ನಿರ್ದೇಶಕ ಶಿವಚಂದ್ರನ್ ಅವರೊಡನೆ ಮದುವೆಯಾಗಿದ್ದಾರೆ. ಇವರು 2000ರಲ್ಲಿ ಹೆಣ್ಣುಮಗು ಒಂದನ್ನು ದತ್ತು ಪಡೆದಿದ್ದಾರೆ.

You may also like...