ನಮ್ಮೆಲ್ಲರ ನೆಚ್ಚಿನ ನಟಿ ಮದುವೆಗೆ ಮುನ್ನ ಗ ರ್ಭಿಣಿ, ತಲೆಕೆಡಿಸಿಕೊಂಡ ಫ್ಯಾನ್ಸ್
ಭಾರತದಲ್ಲಿರುವ ಸಂಸ್ಕಾರ ಸಂಸ್ಕೃತಿ ಇನ್ಯಾವ ದೇಶದಲ್ಲಿ ಸಹ ಇಲ್ಲ. ಸಾಮಾನ್ಯವಾಗಿ ಭಾರತದಲ್ಲಿ ಮದುವೆಗೆ ಮುಂಚೆ ಗರ್ಭಿಣಿಯಾದರೆ ಜನರು ನೋಡುವ ದೃಷ್ಟಿಕೋನವೇ ಬೇರೆಯದ್ದಾಗಿರುತ್ತದೆ, ಆದರೆ ವಿದೇಶಗಳಲ್ಲಿ ಇದು ಸಾಮಾನ್ಯ.
ಇದೀಗ ಈ ವರದಿಯ ಮೂಲಕ ಮದುವೆಗೂ ಮುನ್ನ ತಾಯಿಯರಾದ ಖ್ಯಾತ ನಟಿಯರ ಬಗ್ಗೆ ಗೊತ್ತಾದ್ರೆ ನೀವು ನಿಜಕ್ಕೂ ಆಶ್ಚರ್ಯ ಪಡ್ತೇರಿ. ಕತ್ರಿನಾ ಕೈಫ್ ಅವರ ಸಹೋದರ ಸೆಬಾಸ್ಟಿಯನ್ ಲಾರೆಂಟ್ ಮೈಕೆಲ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಬೆನ್ನಲ್ಲೇ ಇಲಿಯಾನಾ ಡಿಕ್ರೂಜ್ ಮದುವೆಗೂ ಮುನ್ನ ಗರ್ಭಿಣಿಯಾಗಿದ್ದರು.
ಇತ್ತೀಚಿಗೆ ಮುದ್ದಾದ ಮಗುವಿಗೆ ಜನ್ಮ ನೀಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದರು. ರಣಬೀರ್ ಕಪೂರ್ ಅವರನ್ನು ಮದುವೆಯಾದ ಎರಡು ತಿಂಗಳ ಬಳಿಕ ಆಲಿಯಾ ಭಟ್ ತಾವು ಗರ್ಭಿಣಿ ಎಂದು ದೃಢಪಡಿಸಿದರು. ಹೀಗೆ ಹೇಳಿಕೊಂಡ 7 ತಿಂಗಳ ನಂತರ ಅವರು ತಮ್ಮ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ಬಾಲಿವುಡ್ ನಟಿ ನೇಹಾ ಧೂಪಿಯಾ ತನ್ನ ಮೊದಲ ಮಗುವನ್ನು 2018 ರಲ್ಲಿ ಸ್ವಾಗತಿಸಿದ್ದರು. ಅಂದಹಾಗೆ ಅವರು ತಮ್ಮ ನೋ ಫಿಲ್ಟರ್ ನೇಹಾ ಶೋನಲ್ಲಿ ಮದುವೆಗೆ ಮುಂಚೆಯೇ ಗರ್ಭಿಣಿಯಾಗಿದ್ದರು ಎಂಬುದನ್ನು ಬಹಿರಂಗಪಡಿಸಿದ್ದರು. ಸರ್ಬಿಯಾ ಮೂಲದ ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್ ಅವರು ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರನ್ನು 2020 ರ ಜನವರಿಯಲ್ಲಿ ವಿವಾಹವಾದರು.
ಇನ್ನು ಮದುವೆಯಾದ 7 ತಿಂಗಳಲ್ಲಿ ಅಂದರೆ ಜುಲೈ 2020 ರಲ್ಲಿ ತಮ್ಮ ಮುದ್ದಾದ ಮಗುವಿಗೆ ಜನ್ಮ ನೀಡಿದ್ದರು. ಬಾಲಿವುಡ್ ನಟಿ ಕಲ್ಕಿ ಕೊಚ್ಲಿನ್, ಗೈ ಹರ್ಷ್ಬರ್ಗ್ ಅವರೊಂದಿಗೆ ರಿಲೇಶನ್’ಶಿಪ್’ನಲ್ಲಿ ಇರುವುದಾಗಿ ಹೇಳಿಕೊಂಡಿದ್ದಲ್ಲದೆ, ಮದುವೆಗೆ ಮುಂಚೆಯೇ ತಾನು ಗರ್ಭಿಣಿಯಾಗಿದ್ದೇನೆ ಎಂದು ಬಹಿರಂಗಪಡಿಸಿದರು.
ಇನ್ನು ವಿಲ್ಲನ್ ನಟಿ ಆಮಿ ಜ್ಯಾಕ್ಸನ್ ಸಹ ಮದುವೆಯ ಮುನ್ನವೇ ಮಗುವನ್ನು ಪಡೆದಿದ್ದಾರೆ.