• Uncategorised

ಮೇಘನಾ ರಾಜ್ ಎರಡನೇ ‌ಮದುವೆ ವಂದತಿಗೆ ಬಿಗ್ ಬ್ರೇಕ್, ಏನಿದು‌ ಸಿಹಿಸುದ್ದಿ

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಸುಮಾರು ಮೂರು ವರ್ಷಗಳ ಹಿಂದೆ ನಟ ಚಿರು ಸರ್ಜಾ ಅವರು ಹೃ.ದಯಾಘಾತದಿಂದ ಸಾ‌.ವನ್ನಪ್ಪಿದರು. ನಂತರದಲ್ಲಿ ಮೇಘನಾ ರಾಜ್ ಅವರು ತನ್ನ ಮುದ್ದಿನ ಮಗನ ಜೊತೆ ಕಾಲಕಳೆಯುತ್ತಿದ್ದರು.

ಆದರೆ ಈ ನಡುವೆ ಮೇಘನಾ ರಾಜ್ ಅವರು ಎರಡನೇ ಮದುವೆಯಾಗುತ್ತಾರೆ ಎಂಬ ಕುತೂಹಲ ಹೆಚ್ಚಾಗಿ ಕಂಡುಬರುತ್ತಿತ್ತು. ಸುಮಾರು ವರ್ಷಗಳಿಂದ ಒಂಟಿಯಾಗಿದ್ದ ಮೇಘನಾ ಅವರು ಯಾಕೆ ಮತ್ತೊಂದು ಮದುವೆಯಾಗಬಾರದು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿತ್ತು.

ಮೇಘನಾ ರಾಜ್ ಅವರು ಎರಡನೇ ಮದುವೆ ವಂದತಿಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಆದರೆ ಮೇಘನಾ ರಾಜ್ ಅಭಿಮಾನಿಗಳು ಮಾತ್ರ ಸಾಕಷ್ಟು ಕುತೂಹಲಕ್ಕೆ ಬಿದ್ದಿದ್ದರು. ಆದರೆ, ಇದೀಗ ಮೇಘನಾ ರಾಜ್ ಅವರು ಎರಡನೇ ಮದುವೆ ಗಾಸಿಪ್ ಗೆ ಬಿಗ್ ಬ್ರೇಕ್ ಕೊಟ್ಟಿದ್ದಾರೆ.

ಹೌದು, ಮೇಘನಾ ರಾಜ್ ಅವರು ತನ್ನ ಗಂಡ ಚಿರುವನ್ನು ತುಂಬಾ ಇಷ್ಟು ಪಡುತ್ತಾರೆ. ಹಾಗಾಗಿ ಚಿರು ಸಾ.ವಿನ ನಂತರ ನಾನು ಮತ್ತೊಂದು ಮದುವೆ ವಿಚಾರಕ್ಕೆ ಹೋಗಲ್ಲ ಎಂದು ಖಡಕ್ ಆಗಿ ಮಾತಾನಾಡಿದ್ದಾರೆ.

You may also like...