ಕಾಂತಾರ 2 ಸಿನಿಮಾ ಬಿಡುಗಡೆಗೆ ಬಾರಿ ವಿರೋಧ, ದೈವ ಮುನಿದರೆ ಹುಚ್ಚರಾಗಿ ತಿರುಗ್ತೀರಾ ಎ.ಚ್ಚರ ಇರಲಿ
ಕಾಂತಾರ ನಿಜಕ್ಕೂ ಇದೊಂದು ದಂತಕಥೆ. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ 1 ಈಗ ದೇಶಾದ್ಯಂತ ಸದ್ದು ಮಾಡ್ತಿದೆ. ಕಾಂತಾರ ಸಿನಿಮಾ ನೋಡಿದ ಪ್ರತಿಯೊಬ್ಬರೂ ಮೆಚ್ಚುಗೆಯ ಮಾತುಗಳನ್ನಾಡ್ತಿದ್ದಾರೆ. ಜನರು ಈ ಸಿನಿಮಾ ಹುಬ್ಬೇರಿಸಿದ್ದಾರೆ, ಉದ್ಘರಿಸಿದ್ದಾರೆ, ಕಾಂತಾರ ಸಿನಿಮಾಗೆ ಜನ ಮನಸೋತಿದ್ದಾರೆ. ಅಷ್ಟರ ಮಟ್ಟಿಗೆ ಕಾಂತಾರ ಮೋಡಿ ಮಾಡಿದೆ....