ಕನ್ನಡ ಚಿತ್ರರಂಗದ ಹೆಸರಾಂತ ನಟಿ ಮೋಹಕತಾರೆ ರಮ್ಯಾ ಅವರು ಇದೀಗ ಹೊಸ ವರ್ಷಕ್ಕೆ ಸಿಹಿಸುದ್ದಿ ಕೊಡಲು ಮುಂದಾಗಿದ್ದಾರೆ. ಇಷ್ಟು ದಿನ ಒಂಟಿ ಜೀವನ, ರಾಜಕೀಯ ತಿರುವು, ಸಿನಿಮಾ ರಂಗದಿಂದ ದೂರುವಾದ ನೋವು. ಈ ಎಲ್ಲ ವಿಚಾರದ ನಡುವೆ ಸಾಂಸಾರಿಕ ಜೀವನದ ಬಗ್ಗೆ ಒಲವು ತೋರಿಸುತ್ತಿದ್ದಾರೆ.
ನಟಿ ರಮ್ಯಾ ಅವರಿಗೆ ಸುಮಾರು 40ರ ವಸಂತ. ಈ ವಯಸಿನಲ್ಲಿ ಹೆಚ್ಚಾಗಿ ಮದುವೆಯಾಗುತ್ತಾರೆ. ಹೌದು, ಕೆಲ ಸಿನಿ ತಾರೆಯರು ವಯಸ್ಸಾದ ಬಳಿಕ ಮದುವೆಯಾದ ಮಗು ಮಾಡಿದ ವಿಚಾರವೂ ಇದೆ. ಇದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ಇನ್ನು ರಮ್ಯಾ ಅವರು ಈ ಹಿಂದೆ ಸಾಕಷ್ಟು ಹಿಟ್ ಸಿನಿಮಾ ಮೂಲಕ ಸಿನಿ ರಂಗದಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡಿದವರು.
ಇನ್ನು ರಮ್ಯಾ ಅವರು ತನ್ನ ಜೀವನದಲ್ಲಿ ಸಾಕಷ್ಟು ಸಾಧನೆ ಮಾಡಿದ ಬಳಿಕ ರಾಜಕೀಯವಾಗಿ ಸೋಲು ಕೂಡ ಕಂಡವರು. ಆದರೆ ಇದೀಗ ಮದುವೆ ಬಗ್ಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ‘ನನ್ನ ಜೀವನ ಅರ್ಥ ಮಾಡಿಕೊಳ್ಳುವ ವಧು ಸಿಕ್ಕರೆ ಕಂಡಿತ ಮದುವೆಯಾಗುತ್ತೇನೆ ಎಂದಿದ್ದಾರೆ.