ಕನ್ನಡದಲ್ಲಿ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಸಾನ್ವಿಯಾಗಿ ಮಿಂಚಿದ ರಶ್ಮಿಕಾ ಅವರು ಇವತ್ತು ಟಾಲಿವುಡ್ ಜಗತ್ತಿನಲ್ಲಿ ತನ್ನ ಟ್ಯಾಲೆಂಟ್ ಏನು ಅಂತ ತೋರಿಸಿಕೊಟ್ಟ ಕನ್ನಡದ ಏಕೈಕ ನಟಿ ಅಂದರೆ ಅದು ರಶ್ಮಿಕಾ ಮಂದಣ್ಣ. ಇನ್ನು ರಶ್ನಿಕಾ ಮಂದಣ್ಣ ಅವರು ಪರಭಾಷೆ ಚಿತ್ರದಲ್ಲಿ ಮೊಟ್ಟಮೊದಲ ಬಾರಿಗೆ ವಿಜಯ್ ದೇವರಕೊಂಡ ಜೊತೆ ನಟಿಸಿ ಇದೀಗ ಈ ಇಬ್ಬರು ಮದುವೆಯಾಗುತ್ತಾರೆ ಎಂಬ ವಿಚಾರ ಕೂಡ ಎದ್ದಿದೆ.
ಇನ್ನು ರಶ್ಮಿಕಾ ಅವರು ಇತ್ತಿಚೆಗೆ ಪುಷ್ಪ ೨ ಸಿನಿಮಾದಲ್ಲಿ ನಟಿಸಿ ಭಾರತಾದ್ಯಂತ ತನ್ನ ಅಭಿಮಾನಿಗಳನ್ನು ಹೆಚ್ವಿಸಿಕೊಂಡಿದ್ದಾರೆ. ಇನ್ನು ಸದ್ಯಕ್ಕೆ ರಶ್ಮಿಕಾ ಅವರ ಸಂಭಾವನೆ ಸುಮಾರು 5 ಕೋಟಿಗೂ ಅಧಿಕ ಎನ್ನಲಾಗಿದೆ. ಇದರ ಜೊತೆಗೆ ರಶ್ಮಿಕಾ ಅವರು ಹಲವಾರು ಬ್ರಾಂಡ್ ಕಂಪನಿಗಳ ಜಾಹಿರಾತಿನ ಮೂಲಕ ಕೋಟ್ಯಾಂತರ ಹಣ ಪಡೆಯುತ್ತಾರೆ.
ಇನ್ನು ರಶ್ಮಿಕ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಆಗುತ್ತಾರೆ ಎಂಬ ಮಾಹಿತಿ ಇತ್ತಿಚೆಗೆ ಜಾಲತಾಣದಲ್ಲಿ ವೈರಲ್ ಆಗಿತ್ತು. ಹಾಗಾಗಿ ಇದೀಗ ಕೆಲ ಅಭಿಮಾನಿಗಳು ರಶ್ಮಿಕಾ ಮಂದಣ್ಣ ಪ್ರೆಗ್ನೆಂಟ್ ಆಗಿದ್ದಾರೆ. ಇದರ ಜೊತೆ ಅಬಾರ್ಷನ್ ಕೂಡ ಮಾಡಿಕೊಂಡಿದ್ದಾರೆ, ರಕ್ಷಿತ್ ಶೆಟ್ಟಿ ಶಾಕ್ ಆಗಿದ್ದಾರೆ ಅಂತೆಲ್ಲ ಗಾಸಿಪ್ ಎಬ್ಬಿಸಿದ್ದಾರೆ. ಇನ್ನು ಈ ಬಗ್ಗೆ Fact Check ಮಾಡಿದಾಗ ಇದು ಶುದ್ಧ ಸುಳ್ಳು ಮಾಹಿತಿ ಎಂದು ತಿಳಿದು ಬಂದಿದೆ. ರಶ್ಮಿಕಾ ಅವರು ಹಾಗೂ ವಿಜಯ್ ದೇವರಕೊಂಡ ತಮ್ಮ ತಮ್ಮ ಶೂಟಿಂಗ್ ವಿಚಾರದಲ್ಲಿ ಬ್ಯೂಸಿಯಾಗಿದ್ದಾರೆ ಎಂಬ ಸ್ಪಷ್ಟತೆ ಸಿಕ್ಕಿದೆ.