ರೈತನೊಬ್ಬ ತನ್ನ ಜಮೀನಿನಲ್ಲಿ ನೀರಿನ ಸಮಸ್ಯೆ ಇದ್ದ ಕಾರಣಕ್ಕೆ ಬೋರ್ ವೆಲ್ ತೆಗೆದು ಶಾಕ್ ಆಗಿ ಬಿಟ್ಟಿದ್ದಾರೆ. ಹಲವಾರು ವರ್ಷಗಳಿಂದ ಈ ಜಮೀನಿನಲ್ಲಿ ಬೋರ್ ವೆಲ್ ತೆಗೆದಾಗ ನೀರು ಸಿಗುತ್ತಿರಲಿಲ್ಲ. ಆದರೆ ಇತ್ತಿಚೆಗೆ ಆ ದೇವರ ಮೇಲೆ ಹೊರೆ ಹಾಕಿ ಬೋರ್ ವೆಲ್ ತೆಗೆದ ಈ ರೈತನಿಗೆ ಅಚ್ಚರಿ ಮೂಡಿಸಿದೆ.
ಹೌದು, ತನ್ನ ಹೊಲ ಗದ್ದೆಗಳಿಗೆ ಬೋರ್ ವೆಲ್ ತೆಗೆದು ಇವತ್ತು ಇಡೀ ಊರಿಗೆ ನೀರು ನೀಡುವಷ್ಟರ ಮಟ್ಟಿಗೆ ಆ ಭಗವಂತ ನೀರು ಚಿಮ್ಮಿದಾನೆ. ಇನ್ನು ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಊರಿನ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಕೇವಲ ಒಂದು ಬೋರ್ ವೆಲ್ ತೆಗೆದು ಇಡೀ ಜಮೀನೂ ನದಿಯಂತಾದ ಘಟನೆ ಇದೀಗ ಭಾರತಾದ್ಯಂತ ಸದ್ದು ಮಾಡುತ್ತಿದೆ. ಇನ್ನು ಜಾಲತಾಣದಲ್ಲಿ ಈ ವಿಡಿಯೋ ಸಾಕಷ್ಟು ವೀಕ್ಷಣೆ ಕೂಡ ಪಡೆದುಕೊಂಡಿದೆ.
ಪ್ರೀತಿಸಿ ಮದುವೆಯಾಗಿದ್ದ ನಿವೇದಿತಾ ಗೌಡ ಅವರ ಜೊತೆಗಿನ ದಾಂಪತ್ಯ ಜೀವನ ಅಂತ್ಯಗೊಳಿಸಿದ ಬಳಿಕ ಗಾಯಕ ಚಂದನ್ ಶೆಟ್ಟಿ ಬಣ್ಣದ ಲೋಕದಲ್ಲಿ ಬಿಜಿಯಾಗಿದ್ದಾರೆ. ಕನ್ನಡದ ರ್‍ಯಾಪ್ ಸಾಂಗ್ಸ್‌ಗಳ ಹೊಸ ಹೊಸ ಪ್ರಯೋಗ ಮಾಡುವಲ್ಲಿ ಫೇಮಸ್ ಆಗಿರೋ ಚಂದನ್ ಅವರು ಇದಾಗಲೇ ಹಲವಾರು ಹಿಟ್ ಹಾಡುಗಳನ್ನು ನೀಡಿದ್ದಾರೆ.
‘3 ಪೆಗ್’, ‘ಟಕಿಲಾ’, ‘ಪಕ್ಕಾ ಚಾಕೋಲೆಟ್ ಗರ್ಲ್’ ಹೀಗೆ ಹಲವು ಹಾಡುಗಳು ಇಂದಿಗೂ ಹಲವರ ಬಾಯಲ್ಲಿ ನಲಿದಾಡುತ್ತಿರುತ್ತವೆ. ಅದರಲ್ಲಿಯೂ ಪಬ್, ರೆಸಾರ್ಟ್ ಪಾರ್ಟಿಗಳಲ್ಲಿ ಕನ್ನಡದ ಹಾಡು ಎಂದರೆ ಇವರ ಹಾಡೇ ಕೇಳಿಬರುವಷ್ಟರ ಮಟ್ಟಿಗೆ ಇವರ ಹಾಡು ಫೇಮಸ್ ಆಗಿವೆ.
ಇದೀಗ ಅವರ ಮ್ಯೂಸಿಕ್ ವಿಡಿಯೋ ‘ಕಾಟನ್ ಕ್ಯಾಂಡಿ’ ಸಕತ್ ಸೌಂಡ್ ಮಾಡುತ್ತಿದೆ. ಸದ್ಯ ಟ್ರೆಂಡಿಂಗ್ ಕ್ರಿಯೇಟ್ ಮಾಡಿದೆ ಈ ವಿಡಿಯೋ. ಇನ್ನು ಈ ಹಾಡಿನಲ್ಲಿ ಚಂದನ್-ಸುಷ್ಮಿತಾ ಜೋಡಿ ಸಕತ್ ಮೋಡಿ ಮಾಡಿದ್ದಾರೆ, ಮೇಡ್ ಫಾರ್ ಈಚ್ ಅದರ್’ ಎಂಬಂತೆ ಚಿಂದಿ ಮಾಡಿದ್ದಾರೆ. ಡಿಸೆಂಬರ್ 27ರಂದು ಈ ಮ್ಯೂಸಿಕ್ ವಿಡಿಯೋ ರಿಲೀಸ್ ಆಗಿದೆ. ಇದನ್ನು ಅದ್ದೂರಿಯಾಗಿ ಶೂಟ್ ಮಾಡಲಾಗಿದ್ದು, ಇದನ್ನು ಖುದ್ದು ಚಂದನ್ ಶೆಟ್ಟಿಯವರೇ ನಿರ್ದೇಶನ ಮಾಡಿರುವುದು ಕೂಡ ವಿಶೇಷವಾಗಿದೆ.
ಇದಾಗಲೇ ಈ ಮ್ಯೂಸಿಕ್ ವಿಡಿಯೋ ಬಗ್ಗೆ ಚಂದನ್ ಶೆಟ್ಟಿ ಮಾತನಾಡಿದ್ದರು. ‘ನನಗೆ ಈ ಕಾಟನ್ ಕ್ಯಾಂಡಿ ತುಂಬಾ ಮುಖ್ಯವಾದ ಪ್ರಾಜೆಕ್ಟ್ ಆಗಿದೆ. ಏಕೆಂದರೆ, ಇತ್ತೀಚೆಗೆ ನನ್ನ ಯಾವುದೇ ಹೊಸ ಸಾಂಗ್ ಬಿಡುಗಡೆ ಆಗಿಲ್ಲ. ನನ್ನ ಅಭಿಮಾನಿಗಳು ಬೇಡಿಕೆ ಇಟ್ಟಿದ್ದರು, ಆದರೆ ನನಗೆ ನನ್ನ ಬೇರೆಬೇರೆ ಕೆಲಸಗಳ ಕಾರಣಕ್ಕೆ ಕೊಡಲು ಅಸಾಧ್ಯವಾಗಿತ್ತು. ಇದೀಗ ಎಲ್ಲವೂ ಅಂದುಕೊಂಡಂತೆ ಮೂಡಿ ಬಂದಿದ್ದು, ವಿಡಿಯೋ ಸಾಂಗ್ ಲಾಂಚ್ ಬಳಿಕ ನನ್ನ ಫ್ಯಾನ್ಸ್ ಹಾಗೂ ಮ್ಯೂಸಿಕ್ ಲವರ್ ರಿಯಾಕ್ಷನ್ ಹೇಗಿರಬಹುದು ಎಂಬ ಬಗ್ಗೆ ನನಗೆ ಕುತೂಹಲವಿದೆ. ಇದು ನ್ಯೂ ಈಯರ್‌ಗೆ ಗಿಫ್ಟ್’ ಎಂದಿದ್ದರು.
ಇದೀಗ ಚಂದನ್ ಶೆಟ್ಟಿಯವರು, ನಟಿ ಸುಷ್ಮಿತಾ ಜೊತೆ ಗುಡ್ ನ್ಯೂಸ್ ನೀಡಿದ್ದಾರೆ. ಅದೇನೆಂದರೆ, ಕಾಟನ್ ಕ್ಯಾಂಡಿ ಟೀಮ್ನಿಂದ ಅಭಿಮಾನಿಗಳನ್ನು ಭೇಟಿಯಾಗಲು ನಿರ್ಧರಿಸಲಾಗಿದೆ. ಯಾರ್ಯಾರು ಕಾಟನ್ ಕ್ಯಾಂಡಿ ಫ್ಯಾನ್ಸ್ ಇದ್ದೀರಾ, ನಿಮ್ಮ ಊರಿಗೆ ಬರಬೇಕು ಎಂದು ಅನ್ನಿಸಿದರೆ, ನಿಮ್ಮ ಊರಿನ ಹೆಸರನ್ನು ಕಮೆಂಟ್ ಮಾಡಿ. ಯಾರ ಕಮೆಂಟಿಗೆ ಅತಿ ಹೆಚ್ಚು ಲೈಕ್ ಬರುತ್ತದೆಯೋ, ಆ ಊರಿಗೆ ನಮ್ಮ ತಂಡ ಬರುತ್ತದೆ ಎಂದಿದ್ದಾರೆ.
ಇದಾಗಲೇ ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಈ ವಿಡಿಯೋಗೆ ಲೈಕ್ ಮಾಡಿದ್ದಾರೆ. ಇದರಿಂದ ನಟ ಚಂದನ್ ಶೆಟ್ಟಿ ಮತ್ತು ಸುಷ್ಮಿತಾ ಜೋಡಿಯನ್ನು ನೋಡಲು ಅಭಿಮಾನಿಗಳು ಎಷ್ಟು ಕಾತರರಾಗಿದ್ದಾರೆ ಎನ್ನುವುದು ತಿಳಿದುಬರುತ್ತದೆ. ಎಲ್ಲಾ ಕಮೆಂಟ್ಸ್ ನೋಡಿದ ಮೇಲೆ ಈ ಟೀಮ್ ಯಾವ ಊರಿಗೆ ಹೋಗಬೇಕು ಎನ್ನುವುದನ್ನು ಡಿಸೈಡ್ ಮಾಡಲಿದೆ. ನಿಮ್ಮ ಊರನ್ನೂ ಕಮೆಂಟ್ ಮಾಡಿ.
ಬಿಗ್ ಬಾಸ್ ಮನೆಯಲ್ಲಿ ರಜತ್ ಅವರು ಇತ್ತಿಚಿನ ದಿನಗಳಲ್ಲಿ ಸಾಕಷ್ಟು ಅಸಹ್ಯ ಪದಬಳಕೆ ಮೂಲಕ ಎಲ್ಲರ ಜೊತೆನೂ ಜಗಳವಾಡಿಕೊಳ್ಳುತ್ತಿದ್ದಾರೆ. ಇನ್ನು ಟಾಸ್ಕ್ ವಿಚಾರ ಬಂದಾಗಲೂ ತೀರಾ ಸಿಟ್ಟಿಗೆದ್ದು ಆಟವಾಡುತ್ತಾರೆ. ಇನ್ನು ಮೊನ್ನೆಯಷ್ಟೆ ಕ್ಯಾಪ್ಟನ್ ಪಟ್ಟ ಸಿಕ್ಕ ಬಳಿಕವೂ ಅದನ್ನು ಸರಿಯಾಗಿ ನಿಭಾಯಿಸುವಲ್ಲಿ ಎಡವಿದ್ದಾರೆ.
ಇನ್ನು ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಮ್ ಹಾಗೂ ಮಂಜು ಜಗಳವಾಡವ ಸಂಧರ್ಭದಲ್ಲಿ ರಜತ್ ಕೂಡ ಅಸಹ್ಯವಾಗಿ ಮಾತಾನಾಡಿ ಈ ಇಬ್ಬರ ಜಗಳಕ್ಕೆ ತುಪ್ಪ ಸುರಿದಿದ್ದಾರೆ. ಇದರ ಜೊತೆ ಚೈತ್ರ ಕುಂದಾಪುರ ಅವರನ್ನು ತೀರಾ ಟಾರ್ಗೆಟ್ ಮಾಡುತ್ತಿದ್ದಾರೆ.
ಇದರ ಜೊತೆಗೆ ಕಳೆದ ವಾರ ಕಿಚ್ಚನ ಬಳಿ ಚೈತ್ರ ಕುಂದಾಪುರ ಈ ವಾರ ಮನೆಯಿಂದ ಹೊರಹೋಗಬೇಕು ಎಂದು ತಮ್ಮ ಅಭಿವೃದ್ಧಿ ಹೊರಹಾಕಿದ್ದರು. ಒಟ್ಟಾರೆಯಾಗಿ ರಜತ್ ಅವರು ಭವ್ಯಾ ಗೌಡ ಹಾಗೂ ಮೋಕ್ಷಿತಾ ಅವರ ತಪ್ಪುಗಳನ್ನು ಮೌನವಾಗಿ ನೋಡಿ ಸುಮ್ಮನಿರುತ್ತಾರೆ. ಆದರೆ ಚೈತ್ರ ಹಾಗೂ ಧನರಾಜ್ ಮೇಲೆಯೇ ಆರೋಪ ಮಾಡುತ್ತಿದ್ದಾರೆ.
ಮೋಕ್ಷಿತಾ ಹಾಗೂ ಧನರಾಜ್ ಅವರು ಈ ಮೊದಲೇ ಮದುವೆ ಮದುವೆ ಮಾತುಕತೆ ನಡೆಸಿದಾರೆ ಎಂಬ ಮಾಹಿತಿಯೊಂದು ಹೊರಬರುತ್ತಿದೆ. ಹೌದು, ಬಿಗ್ ಬಾಸ್ ಮನೆಯಲ್ಲಿ ಇತ್ತಿಚೆಗೆ ಈ ಇಬ್ಬರ ನಡುವೆ ಎಲಿಮಿನೇಷನ್ ವಿಚಾರಕ್ಕೆ ಜಗಳವಗಾಗುತ್ತು.
ಈ ಇಬ್ಬರ ಜಗಳದಿಂದ ಬಿಗ್ ಬಾಸ್ ಮನೆಯಲ್ಲಿ ಸಹಸ್ಪರ್ಧಿಗಳ ನೆಮ್ಮದಿ ಹಾಳಾಗಿತ್ತು. ತದನಂತರ ಮೋಕ್ಷಿತಾ ಅವರ ಅರ್ಥಆಯ್ತಾ ಎಂಬ ಪದಬಳಕೆ ಎಲ್ಲೆಡೆ ಟ್ರೋಲ್ ಆಗೋಕೆ ಶುರುವಾಯಿತು.
ಇನ್ನು ಈ ಇಬ್ಬರ ನಡುವಿನ ಜಗಳ ರಾಜ್ಯಾದ್ಯಂತ ಸುದ್ದಿಯಾದ ಬೆನ್ನಲ್ಲೇ ಮೋಕ್ಷಿತಾ ಅವರ ಹಳೆ ಕಿಡ್ನಾಪ್ ಕೇಸ್ ಕೂಡ ಹೊರಬಂತು. ಇದರ ಜೊತೆಗೆ ಇದೀಗ ಧನರಾಜ್ ಜೊತೆ ಮದುವೆ ಮಾತುಕತೆ ಸುದ್ದಿ ಕೂಡ ಎಬ್ಬಿದೆ.
ಬಿಗ್ ಬಾಸ್ ಮರೆಯಲ್ಲಿ ನಿನ್ನೆ ನಡೆದ ಟಾಸ್ಕ್ ನಲ್ಲಿ ಒಬ್ಬರ ಮೇಲೆ ಒಬ್ಬರು ಹೊಡೆದಾಡಿಕೊಂಡು ಎದುರಾಳಿಯ ಕೈಯಲ್ಲಿದ್ದ ನೀರನ್ನು ಚೆಲ್ಲುವ ಆಟ ನೀಡಲಾಗಿತ್ತು. ಈ ವೇಳೆ ಭವ್ಯಾ ಗೌಡ ಕೈಯಲ್ಲಿದ್ದ ನೀರನ್ನು ಹನುಮಂತ ಚೆಲ್ಲಿದ್ದಾನೆ. ಆಗ ರೊಚ್ಚಿಗೆದ್ದ ಭವ್ಯಾ ಗೌಡ ಹನುಮಂತನಿಗೆ ಅಲ್ಲೇ ಇದ್ದ ಚೆಂಡಿನಿಂದ ಹನುಮಂತನಿಗೆ ಎಸೆದಿದ್ದಾರೆ.
ಇನ್ನು ಆಟದ ಸಮಯ ಯಾರ ಮೇಲೂ ಕೈಮಾಡಲು ಮುಂದಾದರೆ ಅವರ ಮೇಲೆ ಬಿಗ್ ಬಾಸ್ ಕ್ರಮ ಕೈಗೊಳ್ಳುತ್ತದೆ. ಹಾಗೇ ಈ ಬಾರಿ ಹನುಮಂತನ ಮೇಲೆ ಭವ್ಯಾ ಅವರು ಚೆಂಡು ಎಸೆದು ಆಟದ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಇನ್ನು ಇದನ್ನು ಗಮನಿಸಿದ ಬಿಗ್ ಬಾಸ್ ಇದಕ್ಕೆ ತಕ್ಕ ಪ್ರಾಯಶ್ಚಿತ್ತ ನೀಡುತ್ತದೆ ಎಂದು ಹನುನಂತ ಕ್ಯಾಮೆರಾ ಮುಂದೆ ಹೇಳಿಕೊಂಡಿದ್ದಾರೆ.
ಒಟ್ಟಾರೆಯಾಗಿ ಬಿಗ್ ಬಾಸ್ ಮನೆಯ ಆಟದಲ್ಲಿ ಇದೀಗ ಹೊಡೆದಾಟ ಬಡಿದಾಟ ಹೆಚ್ಚಾಗುತ್ತಿದೆ. ಅದರಲ್ಲೂ ಕುರಿಗಾಯಿ ಹನುಮಂತನ ಮೇಲೆ ಭವ್ಯಾ ಗೌಡ ಅವರು ಪ್ರತಿ ಆಟದಲ್ಲೂ ಸಿಟ್ಟಿನಿಂದ ಇರುತ್ತಾರೆ.
ಇತ್ತಿಚೆಗೆ ಲಾಯರ್ ಜಗದೀಶ್ ಅವರು ರಚಿತಾ ರಾಮ್ ಹಾಗೂ X ಸಿಎಮ್ ಜೊತೆ ಅಕ್ರಮ ಸಂಬಂಧ ಇದೆ ಎಂದು ವಿಡಿಯೋ ಮೂಲಕ ಹಂಚಿಕೊಂಡಿದ್ದರು. ಆದರೆ, ಈ ವಿಚಾರ ರಾಜ್ಯಾದ್ಯಂತ ಬಾರಿ ಸದ್ದು ಮಾಡಿತ್ತು. ಜೊತೆಗೆ ಬಸವರಾಜ್ ಬೊಮ್ಮಾಯ್ ಅವರು ದೂರು ದಾಖಲಿಸಿದ್ದರು.
ಆದರೆ ಈ ಲಾಯರ್ ಜಗದೀಶ್ ಮಾತ್ರ ಯಾರಿಗೂ ತಲೆಕೆಡಿಸಿಕೊಳ್ಳದೆ ರಚಿತಾ ರಾಮ್ ಹಾಗೂ ಬೊಮ್ಮಾಯ್ ಸಂಬಂಧದ ಬಗ್ಗೆ ಪ್ರಶ್ನೆ ಮಾಡುತ್ತಿದ್ದರು. ಇದಲ್ಲದೆ ಒಂದು ಕೋಟಿ ಕಾರಿನ ಹಿಂದೆ ಕನ್ನಡದ ನಟಿಯರ ಅಕ್ರಮ ಸಂಬಂಧ ಎಂದು ಲೈವ್ ಬಂದು ಹೇಳಿಕೊಂಡಿದ್ದರು.
ಆದರೆ ಇದೀಗ ಮಾಧ್ಯಮಗಳ ಮುಂದೆ ಬಂದ ರಚಿತಾ ರಾಮ್ ಅವರು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇದಲ್ಲದೆ, ನಾನು ಭಿಕ್ಷೆ ಬೇಡುವ ಪರಿಸ್ಥಿತಿ ಬಂದರೆ ಹಿಂದೂ ದೇವಾಲಯಕ್ಕೆ ಹೋಗಿ ಅನ್ನ ಪ್ರಸಾದ ಸ್ವೀಕರ ಮಾಡಿ ಬದುಕುತ್ತೇನೆ ವಿನಹಃ, ಯಾರ ಬಳಿಯೂ ಹಣದಾಸೆಗೆ ಮಾನ ಕಳೆದುಕೊಳ್ಳುವವಳು ನಾನಲ್ಲ ಎಂದಿದ್ದಾರೆ.
ಕನ್ನಡ ಚಿತ್ರರಂಗದ ಟಾಪ್ ನಟಿಯಾಗಿ ಮಿಂಚಿದ ರಚಿತಾ ರಾಮ್ ಅವರು ಸಾಕಷ್ಟು ಸ್ಟಾರ್ ನಟರ ಜೊತೆ ನಟಿಸಿ ಸೈ ಎನಿಸಿಕೊಂಡ ನಟಿ. ಇಷ್ಟು ಮಾತ್ರವಲ್ಲದೇ ತಮಿಳು ಚಿತ್ರರಂಗದಲ್ಲೂ ರಚಿತಾ ರಾಮ್ ಅವರಿಗೆ ಬಹು ಬೇಡಿಕೆ ಇದೆ. ಇನ್ನು ಇವರ ಸಹೋದರಿ ನಿತಾ ರಾಮ್ ಅವರು ಮಲಯಾಳಂ ಚಿತ್ರರಂಗದಲ್ಲಿ ಇಂದಿಗೂ ಜನಪ್ರಿಯತೆ ಪಡೆದುಕೊಂಡಿದ್ದಾರೆ.
ಇನ್ನು ರಚಿತಾ ರಾಮ್ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಲು ಮೂಲ ಕಾರಣ ಬುಲ್‌ಬುಲ್ ಸಿನಿಮಾ, ಈ ಸಿನಿಮಾ ಮೂಲಕ ಜನಪ್ರಿಯತೆ ಪಡೆದಿದ್ದ ರಚಿತಾ ರಾಮ್ ಅವರು ನಟ ದರ್ಶನ್ ಅವರನ್ನು ಯಾವತ್ತೂ ಮರೆತಿಲ್ಲ. ಇತ್ತಿಚೆಗೆ ಜೈಲು ಸೇರಿದ್ದ ದರ್ಶನ್ ಅವರನ್ನು ಜೈಲಿಗೆ ಹೋಗಿ ನೋಡಿ ಬಿದ್ದಿದ್ದಾರೆ ರಚಿತಾ ರಾಮ್
ನಟ ದರ್ಶನ್ ಅವರನ್ನು ನನ್ನ ಜೀವನದಲ್ಲಿ ಮರೆಯಲ್ಲ ಎಂದಿದ್ದಾರೆ ರಚಿತಾ ರಾಮ್, ನಾನು ಇರುವಷ್ಟು ದಿನ ದರ್ಶನ್ ಅವರ ಪರ ನಿಲ್ಲುತ್ತೇನೆ, ನನ್ನ ಈ ಸಕ್ಸಸ್ ಫುಲ್ ಜೀವನಕ್ಕೆ ನಟ ದರ್ಶನ್ ಕಾರಣ ಎಂದಿದ್ದಾರೆ ಬುಲ್‌ಬುಲ್ ಸುಂದರಿ.
ಕನ್ನಡ ಬಿಗ್ ಬಾಸ್ ಮನೆಯಲ್ಲಿ ರಜತ್ ಹಾಗೂ ಚೈತ್ರ ನಡುವೆ ದಿನೇದಿನೇ ಜಗಳ ಹೆಚ್ಚಾಗುತ್ತಿದೆ. ಈ ಇಬ್ಬರ ನಡುವಿನ ಜಗಳ ಇದೀಗ ಬಿಗ್ ಬಾಸ್ ಮನೆಯಲ್ಲಿ ಎಲ್ಲರ ನೆಮ್ಮದಿ ಹಾಳು ಮಾಡಿದೆ. ಇನ್ನು ರಜತ್ ಅವರ ಆಟದ ನಡುವೆ ಚೈತ್ರ ಅವರಿಗೆ ಅಸಹ್ಯ ಪದ ಬಳಕೆಯಿಂದ ನಿಂದನೆ ಮಾಡಿದ್ದಾರೆ.
ಇನ್ನು ಚೈತ್ರ ಕುಂದಾಪುರ ಅವರು ದೇವರ ಮುಂದೆ ಬಂದು ತನ್ನ ಅವಮಾನದ ಬೇಸರ ಹೊರಹಾಕಿದ್ದಾರೆ. ಇನ್ನು ರಜತ್ ಅವರು ಬಿಗ್ ಬಾಸ್ ಮನೆಯಲ್ಲಿ ಮೊದಲ ಬಾರಿಗೆ ಧನರಾಜ್ ಮೇಲೆ ಕಿಡಿ ಕಾರಿದ್ದರು. ತದನಂತರದಲ್ಲಿ ಮಂಜಣ್ಣ ಜೊತೆ ಜಗಳಕ್ಕೆ ಇಳಿದಿದ್ದರು.
ಇದೀಗ ಚೈತ್ರ ಕುಂದಾಪುರ ಜೊತೆ ಅಸಹ್ಯ ಪದಬಳಕೆ ಮೂಲಕ ಬಿಗ್ಬ್ಬಾಸ್ ಮನೆ ಶಾಂತಿ ಹಾಳು ಮಾಡಿದ್ದಾರೆ. ಇಷ್ಟು ಮಾತ್ರವಲ್ಲದೇ ಬಿಗ್ ಬಾಸ್ ಮನೆಯಲ್ಲಿ ರಜತ್ ಅವರು ಹೆಣ್ಣನಿಂದನೆ ಮಾಡುವುದು ಸರಿಯಲ್ಲ ಎಂದು ಬಿಗ್ ಬಾಸ್ ವೀಕ್ಷಕರು ಗರಂ ಅಗಿದ್ದಾರೆ.
ಭಾರತೀಯ ಕ್ರಿಕೆಟರ್ ಚಹಾಲ್ ಅವರ ಪತ್ನಿ ಇತ್ತಿಚೆಗೆ ಚಹಲ ಆವರಿಗೆ ಡಿವೋರ್ಸ್ ಕೊಟ್ಟಿದ್ದರು. ಈ ಇಬ್ಬರ ನಡುವಿನ ಜಗಳವೇ ಡಿವೋರ್ಸ್ ಗೆ ಕಾರಣ ಎನ್ನಲಾಗಿದೆ. ಚಹಾಲ ಬಗ್ಗೆ ಪತ್ನಿಗೆ ಯಾವ ರೀತಿಯ ಮೋಹವೂ ಇರಲಿಲ್ಲ ಎಂಬುವುದು ಬೆಳಕಿಗೆ ಬಂದಿವೆ.
ಕೇವಲ ಚಹಾಲ ಅವರ ಕೋಟ್ಯಾಂತರ ರೂಪಾಯಿ ಆಸ್ತಿ ನೋಡಿ ಮದುವೆಯಾಗಿದ್ದಾರೆ, ಹಾಗಾಗಿ ಇವತ್ತು ಡಿವೋರ್ಸ್ ಅಂತಕ್ಕೆ ತಲುಪಿದೆ ಎನ್ನುತ್ತಾರೆ ಅಭಿಮಾನಿಗಳು. ಇನ್ನು ಡಿವೋರ್ಸ್ ಬಳಿಕ ಎಣ್ಣೆ ಹೊಡೆದು ಬೀದಿಬದಿ ಇದ್ದ ಚಹಾಲ್ ಅವರನ್ನು ನೋಡಿ ಅವರ ಅಭಿಮಾನಿಗಳಿಗೆ ಹಾಗೂ ಸಹ ಆಟಗಾರರಿಗೂ ಬೇಸರ ತಂದಿದೆ.
ಇನ್ನು ಹಾರ್ದಿಕ್ ಪಾಂಡ್ಯ ಕೂಡ ತನ್ನ ನೆಚ್ಚಿನ ಗೆಳೆಯನಿಗೆ ಕರೆ ಮಾಡಿ ಧೈರ್ಯ ತುಂಬಿದ್ದಾರೆ. ಹಾಗೂ ಈ ಇಬ್ಬರು ಕೂಡ ಡಿವೋರ್ಸ್ ಆದ ಆಟಗಾರರು ಹಾಗಾಗಿ ಇನ್ನುಮುಂದೆ ಕ್ರಿಕೆಟರ್ ಗಳು ಮದುವೆ ಜೀವನದ ಬಗ್ಗೆ ಸ್ಪಲ್ಪ ಜಾಗ್ರಕತೆಯಿಂದ ಇರುವುದು ಒಳ್ಳೆಯದು ಎನ್ನುತ್ತಾರೆ ಅಭಿಮಾನಿಗಳು.
ತುಮಕೂರು ಜಿಲ್ಲೆಯ DYSP ಮಾಡಿದ ಕಚಡ ಕೆಲಸದ ಬಗ್ಗೆ ಇದೀಗ ಸಂತ್ರಸ್ತೆ ಮಹಿಳೆ ಮಾಧ್ಯಮಗಳ ಮುಂದೆ ಬಂದು ತನ್ನ ಸಂಕಷ್ಟಕ್ಕೆ ಹೇಳಿಕೊಂಡಿದ್ದಾರೆ. ಹೌದು, ಮೊನ್ನೆಯಷ್ಟೆ Dysp ಮಹಿಳೆಯೊಬ್ಬರನ್ನು ಠಾಣೆಗೆ ಕರೆಸಿ ಬಾತ್ ರೂಮ್ ಮೂಲಕ ತನ್ನ ತೀಟೆ ತೀರಿಸಿದ ವಿಡಿಯೋ ಎಲ್ಲೆಡೆ ಹಬ್ಬಿತ್ತು.
ಆದರೆ ಇದೀಗ ಮಾಧ್ಯಮಗಳ ಮುಂದೆ ಬಂದ ಸಂತ್ರಸ್ತೆ DYSP ಯ ಮತ್ತಷ್ಟು ಕರ್ಮಕಾಂಡ ಬಯಲು ಮಾಡಿದ್ದಾರೆ. ತನ್ನ ಸಂಸಾರ ವಿಚಾರವಾಗಿ ಠಾಣೆಗೆ ಹೋಗಿದ್ದೆ. ಆದರೆ ಈತ ಸಮಸ್ಯೆ ಬಗೆಹರಿಸುವುದಾಗಿ ಹೇಳಿ ನನ್ನ ದೇಹ ಬಯಸಿದ್ದ. ಅದರಂತೆಯೇ ನಾನು ನನ್ನ ಕಷ್ಟ ಕಂಡು ಹೋಗಿದ್ದೆ.
ಆದರೆ ಈತ ನನ್ನ ಸಮಸ್ಯೆಗೂ ಬಗೆಹರಿಸಲಿಲ್ಲ. ಇದರ ಜೊತೆಗೆ ಪದೆಪದೆ ನನ್ನ ದೇಹ ಬಯಸುತ್ತಿದ್ದ ಎಂದು ಮಹಿಳೆ ತನ್ನ ಸಂಕಷ್ಟ ಹೇಳಿಕೊಂಡಿದ್ದಾರೆ. ಇನ್ನು ಈ ಬಗ್ಗೆ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸಿ DYSP ಗೆ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.